Tag: vitla
ಸ್ಕಾರ್ಫ್ vs ಕೇಸರಿ ಶಾಲು; ಡ್ರೆಸ್‌ಕೋಡ್ ಪಾಲಿಸಲು ಸೂಚನೆ.!
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಪೊಂಪೈಯ ಖಾಸಗಿ ಕಾಲೇಜಿನಲ್ಲಿ ಆರಂಭಗೊಂಡಿದ್ದ ಸ್ಕಾರ್ಫ್ ವಿವಾದ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸೌಹಾರ್ದತೆ ಸಭೆಯ ಮೂಲಕ ಸಮಸ್ಯೆ...
ವಿಟ್ಲ: ಮುದೂರು ಫ್ರೆಂಡ್ಸ್ ಕಾರ್ಯಕರ್ತರಿಂದ ವಿಟ್ಲ ಪಟ್ಟಣ ಪಂಚಾಯತ್‌ನ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ
ವಿಟ್ಲ : ಮುದೂರು ಫ್ರೆಂಡ್ಸ್ ಕಾರ್ಯಕರ್ತರಿಂದ ದಿನಾಂಕ 02.01.2022 ರಂದು ವಿಟ್ಲ ಪಟ್ಟಣ ಪಂಚಾಯತ್‌ನ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ನೂತನ ಸದಸ್ಯರಾದ ಜಯಂತ ಸಿಎಚ್, ಕರುಣಾಕರ ನೈತೊಟ್ಟು, ರಕ್ಷಿತಾ ಸನತ್ ಹಾಗೂ...
ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 1,270ಕ್ಕೆ ಏರಿಕೆ.!
ಭಾರತದಲ್ಲಿ ಓಮೈಕ್ರಾನ್ ಸೋಂಕು ದೃಢಪಟ್ಟಿರುವ ಒಟ್ಟು ಪ್ರಕರಣಗಳ ಸಂಖ್ಯೆ 1,270ಕ್ಕೆ ಏರಿಕೆಯಾಗಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 450 ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿದೆ.
ದೆಹಲಿಯಲ್ಲಿ 320, ಕೇರಳದಲ್ಲಿ 109, ಗುಜರಾತ್‌ನಲ್ಲಿ 97 ಹಾಗೂ ಕರ್ನಾಟಕದಲ್ಲಿ 34...
ರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು
ಮಂಡ್ಯ: ನಗರದ ಕಲ್ಲಹಳ್ಳಿ ಬಡಾವಣೆಯ ರೈಲ್ವೆ ಹಳಿ ಸಮೀಪ ತಡರಾತ್ರಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ರಕ್ಷಿತ್ ಅಲಿಯಾಸ್ ರಕ್ಷಿ (21) ಎಂಬಾತ ಕೊಲೆಯಾಗಿರುವ ಯುವಕ. ಈತ ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ...
ಕಲ್ಲಡ್ಕ: ಭಾರತೀಯ ನಿವೃತ್ತ ಸೇನಾಧಿಕಾರಿಯಿಂದ ಶ್ರೀರಾಮ ಶಾಲೆಗೆ ಭೇಟಿ
" ವಿದ್ಯಾರ್ಥಿಗಳೆಲ್ಲರೂ ಶಾಲಾ ಶಿಕ್ಷಣದೊಂದಿಗೆ ಸೇನೆಗೆ ಸೇರುವ ಸಂಕಲ್ಪವನ್ನು ಕೈಗೊಳ್ಳಬೇಕು. ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ಪುಣ್ಯದ ಕೆಲಸ. ಅಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದನ್ನು ನೀವೆಲ್ಲರೂ ಭವಿಷ್ಯದಲ್ಲಿ ಸೃಷ್ಟಿಸಿಕೊಳ್ಳಬೇಕು. " ಎಂದು...
ಬೆಳ್ತಂಗಡಿ: ರಬ್ಬರ್ ತೋಟದಲ್ಲಿ 9 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ.!
ಬೆಳ್ತಂಗಡಿ : ರಬ್ಬರ್ ತೋಟವೊಂದರಲ್ಲಿ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಡೆದಿದೆ.
ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್...
ತಾಂಜಾನಿಯಾದಿಂದ ಬಂದಿದ್ದ ದೆಹಲಿ ವ್ಯಕ್ತಿಗೆ ಒಮಿಕ್ರಾನ್ – ಭಾರತದಲ್ಲಿ ಐದನೇ ಪ್ರಕರಣ
ಭಾರತದಲ್ಲಿ ಒಮಿಕ್ರಾನ್ ರೂಪಾಂತರ ಸೋಂಕಿನ ಪ್ರಕರಣ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದು, ದೆಹಲಿಯಲ್ಲಿ ಮೊದಲನೇ ಒಮಿಕ್ರಾನ್ ಪ್ರಕರಣ ಕಾಣಿಸಿಕೊಂಡಿದೆ. ತಾಂಜಾನಿಯಾದಿಂದ ದೆಹಲಿಗೆ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಕೊವೀಡ್ ರೂಪಾಂತರಿ ಒಮಿಕ್ರಾನ್ ಸೋಂಕು ದೃಢವಾಗಿದ್ದು, ಲೋಕನಾಯಕ ಜೈ ಪ್ರಕಾಶ್...
ವಿಟ್ಲ: ಕ್ರಿಕೆಟ್ ಆಟಗಾರ ಹಾಗೂ ತೀರ್ಪುಗಾರ ರಜನೀಶ್ ವಿಟ್ಲ ನಿಧನ.!
ವಿಟ್ಲ: ಕ್ರಿಕೆಟ್ ಆಟಗಾರ ಹಾಗೂ ತೀರ್ಪುಗಾರರಾಗಿದ್ದ ವಿಟ್ಲ ರಥಗಡ್ಡೆಯ ಸಮೀಪದ ನಿವಾಸಿ ರಜನೀಶ್ (39 ವ.)ರವರು ಅನಾರೋಗ್ಯದಿಂದಾಗಿ ಡಿ.5 ರಂದು ನಿಧನರಾದರು. ಖ್ಯಾತ ಕ್ರೀಡಾಪಟು ಆಗಿದ್ದ ರಜನೀಶ್ ರವರು ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್,...
ಲಸಿಕೆ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್.!
ಬೆಂಗಳೂರು: ಕೋವಿಡ್ 1ನೇ ಅಲೆಯ ವೇಳೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕೋವಿಡ್ ಲಸಿಕೆಯ 1ನೇ ಡೋಸ್ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕೊರೊನಾ ನಿಯಂತ್ರಣ , ನಿರ್ವಹಣೆ...
ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿ ಪತ್ತೆಗೆ ಶೋಧ ಕಾರ್ಯ,...
ಮಂಗಳೂರು: ನಗರದ ಕಾನೂನು ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ವಕೀಲ ಕೆ.ಎಸ್.ಎನ್ ರಾಜೇಶ್ ಪತ್ತೆಗೆ ಶೋಧ ಕಾರ್ಯ ಮುಂದುವರಿಸಲಾಗಿದ್ದು, ಶೀಘ್ರ ಬಂಧನವಾಗಲಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್....
















