Tag: vitla
ಕಾರ್ಕಳ : ವಿಷ ಸೇವಿಸಿ ಆತ್ಮಹತ್ಯೆ
ಕಾರ್ಕಳ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳದ ಅಮಣ್ಣಿ ರಾಜು ಆತ್ಮಹತ್ಯೆ ಮಾಡಿಕೊಂಡವರು.
ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಅಮಣ್ಣಿ ರಾಜುರವರನ್ನು ತಕ್ಷಣ ಮಣಿಪಾಲದ ಆಸ್ಪತ್ರೆಗೆ...
ಸ್ಕೂಟರ್ ಮತ್ತು ಸೈಕಲ್ ನಡುವೆ ಅಪಘಾತ- ಸೈಕಲ್ ಸವಾರ ಮೃತ್ಯು
ಸ್ಕೂಟರ್ ಮತ್ತು ಸೈಕಲ್ ನಡುವೆ ಅಪಘಾತ ಸಂಭವಿಸಿದ್ದು, ಸೈಕಲ್ ಸವಾರ ಮೃತಪಟ್ಟ ಘಟನೆ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರ ಹೆಸರು ಶ್ರೀಧರ ಎಂದು ಗುರುತಿಸಲಾಗಿದೆ.
ಇವರು ನಿನ್ನೆ ರಾತ್ರಿ ಕುಂದಾಪುರ ವಡೆರಹೋಬಳಿ ಗ್ರಾಮದ ಬನ್ನೂರು...
ಕಾಸರಗೋಡು: 5 ವರ್ಷಗಳ ಹಿಂದೆ ನಡೆದ ನಾಪತ್ತೆ ಪ್ರಕರಣ – ಪುನಃ ಶೋಧ...
ಕಾಸರಗೋಡು: 5 ವರ್ಷಗಳ ಹಿಂದೆ ನಾಪತ್ತೆಯಾದ ಮಹಿಳೆಯ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಮತ್ತೆ ಪ್ರಾರಂಭಿಸಿದ್ದಾರೆ.
ಮೂಲತಃ ಕೊಲ್ಲಂ ಇರವಿಪುರಂ ವಾಳತ್ತಿಂಗಲ್ ವೀಟಿಲ್ ನ ಪ್ರಮೀಳಾ (30) ಅವರು 5 ವರ್ಷಗಳ ಹಿಂದೆ...
ಉಡುಪಿ: ವೈದ್ಯರ ನಕಲಿ ಸಹಿ, ಬಿಲ್ ಸೃಷ್ಟಿಸಿ ವಂಚನೆ
ಉಡುಪಿ: ಖಾಸಗಿ ಆಸ್ಪತ್ರೆಯ ವೈದ್ಯರ ನಕಲಿ ಸಹಿ ಬಳಸಿ, ನಕಲಿ ಬಿಲ್, ಡಿಸ್ಚಾರ್ಚ್ ಸಮ್ಮರಿಯನ್ನು ಸೃಷ್ಟಿಸಿ ವಿದೇಶದ ಇನ್ಸೂ ಕಂಪನಿಗೆ ಸಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.
ಆರೋಪಿಯಾದ ಜಹೀನಾಬ್ ಮುಜಾಫರ್ ಇವರು ಸಿ.ಎಸ್.ಐ ಲಾಂಬೋರ್ಡ್...
ಕೂದಲಿನ ಆರೋಗ್ಯಕ್ಕಾಗಿ ಹೀಗೆ ಮಾಡಿ
ತಲೆ ತುಂಬಾ ಕೂದಲು ಇರಬೇಕೆಂಬುದು ಬಹುತೇಕ ಎಲ್ಲರ ಮಹಿಳೆಯರ ಹೆಬ್ಬಯಕೆ. ಹೊರಗಿನಿಂದ ವಸ್ತುಗಳನ್ನು ತರದೆ ಅಡುಗೆ ಮನೆಯ ಪದಾರ್ಥಗಳಿಂದಲೇ ನಿಮ್ಮ ಕೂದಲಿನ ಆರೋಗ್ಯವನ್ನು ವೃದ್ಧಿಸಬಹುದು.
ಮನೆಯ ಹಿತ್ತಲಲ್ಲಿ ಅಲೋವೇರಾ ಇದ್ದರೆ ವಾರಕ್ಕೊಮ್ಮೆ ಇದರ ರಸವನ್ನು...
ಪುತ್ತೂರು:ಪುತ್ತೂರು ನೆಹರು ನಗರ ಪರಿಸರದಲ್ಲಿ ಬಂಗಾರದ ಬ್ರೆಸ್ ಲೆಟ್ ಕಳೆದು ಹೋಗಿದೆ. ಸಿಕ್ಕಿದವರು ಹಿಂದಿರುಗಿಸಿದಲ್ಲಿ...
ಪುತ್ತೂರು: ವ್ಯಕ್ತಿಯೊಬ್ಬರ ಬಂಗಾರದ ಬ್ರೆಸ್ ಲೆಟ್ ಫೆಬ್ರವರಿ 2 ರಂದು ಸಂಜೆ 7 ಗಂಟೆ ಸುಮಾರಿಗೆ ಕಳೆದು ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ನೆಹರು ನಗರದಿಂದ ಪುತ್ತೂರಿಗೆ ಬೈಕ್ ಮೂಲಕ ತೆರಳುತ್ತಿದ್ದ...
ಮಣಿಪಾಲ: ಅಕ್ರಮ ವೇಶ್ಯಾವಟಿಕೆ – ಮೂವರ ಬಂಧನ
ಮಣಿಪಾಲ: ರೆಸಿಡೆನ್ಸಿಯೊಂದರಲ್ಲಿ ಅಕ್ರಮ ವೇಶ್ಯಾವಟಿಕೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರನ್ನು ಪುಸಲಾಯಿಸಿ ಕರೆ ತಂದು ಅಕ್ರಮ ವೇಶ್ಯಾವಾಟಿಕೆಗೆ ಕಳುಹಿಸಿಕೊಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿ ಪವನ್ ಎಂಬವನನ್ನು...
ಕಾಸರಗೋಡು : ಸ್ನೇಹಿತನ ಮನೆಯ ಟೆರೆಸ್ ನಿಂದ ಬಿದ್ದು ಮೃತ್ಯು
ಕಾಸರಗೋಡು: ಸ್ನೇಹಿತನ ನಿರ್ಮಾಣ ಹಂತದ ಮನೆಯ ಟೆರೆಸ್ ನಿಂದ ಬಿದ್ದು ಆಟೋ ಚಾಲಕ ರೋರ್ವರು ಮೃತ ಪಟ್ಟ ಘಟನೆ ಬಂದ್ಯೋಡ್ ಸಮೀಪದ ಕುಬಣೂರಿನ ನಲ್ಲಿ ನಡೆದಿದೆ.
ಕುಬಣೂರಿನ ಪದ್ಮ ನಾಭ (45)ಮೃತ ಪಟ್ಟವರು.
ಬಂದ್ಯೋಡ್ ಆಟೋ...
ಉಪ್ಪಿನಂಗಡಿ: ಸಹಕಾರಿ ಸಂಘಕ್ಕೆ 916 ಹಾಲ್ ಮಾರ್ಕ್ ಇರುವ ನಕಲಿ ಆಭರಣ ನೀಡಿ ಹಣ...
ಉಪ್ಪಿನಂಗಡಿ : ನಕಲಿ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚಿಸಿರುವ ಘಟನೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ನಡೆದಿದೆ.
ಆರೋಪಿಗಳಾದ ನೆಲ್ಯಾಡಿ ಗ್ರಾಮದ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂಬವರು...
ಬಂಟ್ವಾಳ : ಬಸ್ಸು ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಮಹಿಳೆ ಗಂಭೀರ
ಬಂಟ್ವಾಳ : ಖಾಸಗಿ ಬಸ್ಸು ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಮಹಿಳೆಯೋರ್ವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಮಾಣಿಯಲ್ಲಿ ನಡೆದಿದೆ.
ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಾಯಗೊಂಡ ಮಹಿಳೆಯನ್ನು ಉಪ್ಪಿನಂಗಡಿ ನಿವಾಸಿ ರಾಧಾ ಎಂದು ಗುರುತಿಲಾಗಿದೆ.
ಬಸ್ಸು ಚಾಲಕ...
















