Tag: vittla
ಮಂಗಳೂರು: ಹಾಡಹಗಲೇ ಖಾಸಗಿ ಫೈನಾನ್ಸ್ ಗೆ ನುಗ್ಗಿ ದರೋಡೆಗೆ ಯತ್ನ;
ಮಂಗಳೂರು : ಬಜಪೆಯ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ಒಂದಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ಗುರುವಾರ ದಿಢೀರ್ ನುಗ್ಗಿ ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ...
ಮದ್ಯಪಾನದ ಚಟ ಹೊಂದಿದ್ದ ಕುಸಿದು ಬಿದ್ದು ಬಾಲಕ ಮೃತ್ಯು
ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಬಾಲಕನೋರ್ವ ಬಾತ್ರೂಮ್ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಜು.3ರಂದು ಹಿರಿಯಡ್ಕ ದಲ್ಲಿ ನಡೆದಿದೆ.
ಮೃತ ಬಾಲಕನನ್ನು ಅಂಜಾರು ಗ್ರಾಮದ ಪ್ರೇಮಾ ಎಂಬವರ ಮಗ ಪ್ರಜ್ವಲ್(17) ಎಂದು ಗುರುತಿಸಲಾಗಿದೆ.
ಮನೆಯಲ್ಲಿ...
ರೇಣುಕಾ ಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್ ಸೇರಿ 17 ಆರೋಪಿಗಳಿಗೆ ಜು.18 ರವರೆಗೆ...
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ಪೊಲೀಸರ ಬಲೆಗೆ ಬಿದ್ದಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಮುಂತಾದವರಿಗೆ ಸಂಕಷ್ಟ ಹೆಚ್ಚಾಗಿದೆ. ಇಂದು (ಜುಲೈ 4) ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ...
(ಜು. 5) ನಾಳೆ ಕರಾವಳಿಯಾದ್ಯಂತ ’ಧರ್ಮದೈವ’ ತೆರೆಗೆ.. BOOK MY SHOW ದಲ್ಲಿ ಇಂದೇ...
ಪ್ರೀಮಿಯರ್ ಶೋನಲ್ಲಿ ಹೌಸ್ಫುಲ್ ಪ್ರದರ್ಶನದೊಂದಿಗೆ ಯಶಸ್ಸಿನ ಮುನ್ನುಡಿ ಬರೆದ ’ಧರ್ಮದೈವ’ ಸಿನಿಮಾ
ಪುತ್ತೂರು: ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ಬಿಳಿಯೂರು ರಾಕೇಶ್ ಭೋಜರಾಜಶೆಟ್ಟಿ ನಿರ್ಮಾಣದಲ್ಲಿ ನಿತಿನ್ ರೈ ನುಳಿಯಾಲು ನಿರ್ದೇಶನದ ಧರ್ಮದೈವ ಸಿಮಿಮಾ ಪುತ್ತೂರಿನ ಜಿ...
ವಿಟ್ಲ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಪೊಲೀಸರ ಕೈಗೆ ನೀಡಿ ಪ್ರಾಮಾಣಿಕತೆ ಮೆರೆದ...
ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಶಾಲಾ ವಿದ್ಯಾರ್ಥಿಗಳು ಪೊಲೀಸರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಘಟನೆ ವಿಟ್ಲ ಪರಿಸರದ ವ್ಯಾಪ್ತಿಯಲ್ಲಿ ಕಂಡುಬಂದಿದೆ.
ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ...
ಕಾಸರಗೋಡು: ಹಾವು ಕಡಿದು ಮಹಿಳೆ ಸಾವು..!
ಕಾಸರಗೋಡು: ಮಹಿಳೆಯೋರ್ವರು ಹಾವು ಕಡಿದು ಮೃತಪಟ್ಟ ಘಟನೆ ಪೈವಳಿಕೆ ಸಮೀಪದ ಕುರುಡಪದವು ಎಂಬಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಪೈವಳಿಕೆ ಕುರುಡಪದವಿನ ಚೋಮು ( 64) ಎಂದು ಗುರುತಿಸಲಾಗಿದೆ.
ಮಲಗಿದ್ದ ಚೋಮುರವರ ಕೈಗೆ ಯಾವುದೋ ಜೀವಿ ಕಡಿದ...
ರಾಜಸ್ಥಾನದ ಕೃಷಿ ಸಚಿವ ಕಿರೋಡಿಲಾಲ್ ಮೀನಾ ರಾಜೀನಾಮೆ..!
ರಾಜಸ್ಥಾನ: ರಾಜಸ್ಥಾನದ ರಾಜಕೀಯದಲ್ಲಿನ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಕ್ಯಾಬಿನೆಟ್ ಸಚಿವ ಡಾ.ಕಿರೋಡಿಲಾಲ್ ಮೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯ ನಂತರ, ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದವು. ಇದೀಗ ಮೀನಾ ತಮ್ಮ ರಾಜೀನಾಮೆಯನ್ನು...
ವಿಟ್ಲ: ಬ್ಯಾಂಕ್ ಮ್ಯಾನೇಜರ್ನ ಅಸಡ್ಡೆತನದಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಕೆಲಸ ಕಾರ್ಯಗಳು: ಸಾರ್ವಜನಿಕರ ಪರದಾಟ
ನಮ್ಮ ದುಡಿಮೆ ಬಿಟ್ಟು ಇವರ ಅಸಡ್ಡೆತನಕ್ಕೆ ವಾರ ಪೂರ್ತಿ ಬ್ಯಾಂಕ್ನಲ್ಲಿಯೇ ಕಾಲಹರಣ ಮಾಡಬೇಕೆ..?: ಸಾರ್ವಜನಿಕರ ಆಕ್ರೋಶ
ಬ್ಯಾಂಕ್ ಮ್ಯಾನೇಜರ್ನ ಅಸಡ್ಡೆ ಕರ್ತವ್ಯ ಸೇವೆಯಿಂದ ಬ್ಯಾಂಕ್ಗೆ ಬಂದ ಸಾರ್ವಜನಿಕರು ಪ್ರತೀದಿನ ಪರದಾಡುವ ಪರಿಸ್ಥಿತಿ ಎದುರಾದ ಸನ್ನಿವೇಶ...
ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ: ಮೋದಿಗೆ ಅಭಿನಂದನೆ
ಬೆಂಗಳೂರು: ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿಯು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.
ಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಚುನಾವಣಾ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್...
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಬಸ್ ..!
ಬಂಟ್ವಾಳ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಘಟನೆ ರಾ.ಹೆ.75ರ ತುಂಬೆ ರಾಮಲಕಟ್ಟೆ ಬಳಿ ನಡೆದಿದೆ. ಪ್ರಯಾಣಿಕರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
ಬಸ್ ಬಿ.ಸಿ.ರೋಡು ಭಾಗದಿಂದ ಮಂಗಳೂರು ಕಡೆ...
















