Friday, October 30, 2026
spot_imgspot_img
spot_imgspot_img
Home Tags Vittla

Tag: vittla

ಉಳ್ಳಾಲ: ಕಣಜದ ಹುಳು ದಾಳಿಗೊಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಉಳ್ಳಾಲ: ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಉಳ್ಳಾಲ ಬೈಲಿನ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳ್ಳಾಲ ಬೈಲು ನಿವಾಸಿ ಜಿತನ್ ರೆಸ್ಕಿನ (38) ಮೃತಪಟ್ಟವರು ಎಂದು ತಿಳಿದು ಬಂದಿದೆ. ಜಿತನ್ ಅವರು...

ಬಾಲಕಿಯ ಕತ್ತು ಕೊಯ್ದು ಆ್ಯಸಿಡ್ ಎರಚಿದ ಸಂಬಂಧಿಕ

14 ವರ್ಷದ ಬಾಲಕಿಯ ಕತ್ತು ಕೊಯ್ದಿದ್ದೂ ಅಲ್ಲದೇ ಆಕೆಯ ಮುಖದ ಮೇಲೆ ಸಂಬಂಧಿಕನೊಬ್ಬ ಆಸಿಡ್‌ ಎರಚಿದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ವೆಂಕಟಾಚಲಂ ಗ್ರಾಮದ ಚೆಮುಡುಗುಂಟಾ ಕಾಲೋನಿಯ ಬಾಲಕಿ ಮೇಲೆ...

ಬೆಳ್ಳಂಬೆಳಗ್ಗೆ ಮಣಿಪಾಲ್‌ ಸಂಸ್ಥೆಗಳ ಮೇಲೆ ಐಟಿ ರೈಡ್‌; ಏಕಕಾಲಕ್ಕೆ 22 ಕಡೆ ದಾಖಲೆ ಪರಿಶೀಲನೆ

ಉಡುಪಿ: ಬೆಂಗಳೂರು ಸೇರಿದಂತೆ ದೇಶದ 22 ಕಡೆಗಳಲ್ಲಿ ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ನಾಲ್ಕು ಇನ್ನೋವಾ ವಾಹನದಲ್ಲಿ ಆಗಮಿಸಿರುವ ಅಧಿಕಾರಿಗಳು ಹೈಗ್ರೌಂಡ್ಸ್‌ ಪೊಲೀಸ್ ಠಾಣೆ ಬಳಿ...

ಮಂಗಳೂರು: ಫೈನಾನ್ಸ್‌ಗೆ ನಾಮ ಹಾಕಿ 13.12 ಲಕ್ಷ ಸಾಲ ಪಡೆದ ಕದೀಮರು

ಮಂಗಳೂರು: ಮಣಪ್ಪುರಂ ಫೈನಾನ್ಸ್‌ ಲಿಮಿಟೆಡ್‌ನಲ್ಲಿ ಮೂವರು ವ್ಯಕ್ತಿಗಳು ನಕಲಿ ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆದುಕೊಂಡಿದ್ದಾರೆ. ಸಾಲ ಪಡೆಯಲು ಮೂವರು ವ್ಯಕ್ತಿಗಳು ನೀಡಿದ್ದ ಒಟ್ಟು 401.7 ಗ್ರಾಂ ಚಿನ್ನಾಭರಣಗಳು ನಕಲಿ ಆಗಿವೆ ಎಂದು ಮಣಪ್ಪುರಂ ಫೈನಾನ್ಸ್...

ಬೆಳ್ಳಾರೆ: ಬೆಳ್ಳಂಬೆಳಗ್ಗೆ ಆಕಸ್ಮಿಕವಾಗಿ ಮನೆಗೆ ಬೆಂಕಿ; ಮನೆಯೊಳಗೆ ಮಲಗಿದ್ದ ವ್ಯಕ್ತಿ ಸಜೀವ ದಹನ

ಬೆಳ್ಳಾರೆ: ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ವ್ಯಕ್ತಿಯೋರ್ವರು ಜೀವಂತ ದಹನವಾದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪರ್ಲಿಕಜೆ ಸುಧಾಕರ (47) ದುರ್ಘಟನೆಯಲ್ಲಿ...

ಮಂಗಳೂರಿಗೆ ಆಗಮಿಸಿದ ಲಿವಾ ಮಿಸ್‌ ಯೂನಿವರ್ಸ್ ದಿವಿತಾ ರೈ; ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು...

ಮಂಗಳೂರು : ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಂಗಳೂರಿನ ಚೆಲುವೆ ದಿವಿತಾ ರೈ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು. ಲಿವಾ ಮಿಸ್ ಯೂನಿವರ್ಸ್‌ನಲ್ಲಿ ಗೆದ್ದು ಮುಂದೆ ನಡೆಯುವ ಮಿಸ್ ಯೂನಿವರ್ಸ್...

ವಿಟ್ಲ: ಜಾಂಡೀಸ್‌ ಖಾಯಿಲೆಗೆ ತುತ್ತಾಗಿ ನಿಧನರಾದ ರವಿ ಅಡ್ಯನಡ್ಕ

ವಿಟ್ಲ: ಅಡ್ಯನಡ್ಕದ ರವಿ ಎಂಬವರು ನಿನ್ನೆ ಜಾಂಡೀಸ್‌ನಿಂದ ಅಸುನೀಗಿದ್ದಾರೆ. ನಾರಾಯಣ ಪೂಜಾರಿ ಅವರ ಮಗನಾಗಿದ್ದು ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಜಾಂಡೀಸ್‌ ಖಾಯಿಲೆ ಕಂಡು ಬಂದಿದ್ದು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರಗೆ ದಾಖಲಿಸಿದ್ದಾರೆ. ಆದರೆ...

ಸ್ಕೂಟಿ ಸ್ಕಿಡ್‌ ಆಗಿ ಕರೆಂಟ್‌ ಕಂಬ ಹಿಡಿದ ಯುವತಿ; ವಿದ್ಯುತ್‌ ಹರಿದು ಸಾವು

ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವತಿ ಸಾವನ್ನಪ್ಪಿರುವ ಘಟನೆ ವೈಟ್​ಫೀಲ್ಡ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ನಿನ್ನೆ ನಡೆದಿದೆ. 23 ವರ್ಷದ ಅಕಿಲ ಮೃತಪಟ್ಟಿರುವ ಯುವತಿ. ಇವರು ಕೆಲಸ ಮುಗಿಸಿ ಮನೆಗೆ ಹೊರಡುವಾಗ ನೀರು ನಿಂತ ರಸ್ತೆಯಲ್ಲಿ...

ಶಾಲಾ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಪಿಯುಸಿ ವಿದ್ಯಾರ್ಥಿನಿ; 10ನೇ ತರಗತಿ ವಿದ್ಯಾರ್ಥಿಯ ಬಂಧನ

ತಮಿಳುನಾಡು: ನವಜಾತ ಶಿಶುವೊಂದರ ಮೃತದೇಹ ಶಾಲೆಯೊಂದರ ಸಮೀಪದ ಪೊದೆಗಳ ನಡುವೆ ಪತ್ತೆಯಾಗಿರುವ ಘಟನೆ ಎರಡು ದಿನಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿದೆ. ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ 11ನೇ ತರಗತಿ ವಿದ್ಯಾರ್ಥಿನಿ, ಶಿಶುವನ್ನು ಶಾಲೆಯ...

ಉಳ್ಳಾಲ: ತೆಂಗಿನ ಕಾಯಿ ಕೀಳುವ ವೇಳೆ ಕಣಜದ ಹುಳುಗಳು ದಾಳಿ; ಮೂವರಿಗೆ ಗಾಯ

ಉಳ್ಳಾಲ: ತೆಂಗಿನ ಕಾಯಿ ಕೀಳಲು ಮರವೇರಿದ ವೇಳೆ ಗೂಡು ಕಟ್ಟಿದ್ದ ಕಣಜದ ಹುಳುಗಳು ದಾಳಿ ನಡೆಸಿದ ಪರಿಣಾಮ ಕಾಯಿ ಕೀಳುವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ತಂದೆ, ಮಗಳಿಗೂ ಹುಳುಗಳು ದಾಳಿ...
error: Content is protected !!