Tuesday, July 21, 2026
spot_imgspot_img
spot_imgspot_img
Home Tags Vittla

Tag: vittla

ತಲಪಾಡಿ: ಕಾರಿನಲ್ಲಿ ಅಕ್ರಮ ಹಣ ಸಾಗಾಟ; 27.46 ಲಕ್ಷ ಸಹಿತ ಯುವಕನ ಬಂಧನ

ಮಂಜೇಶ್ವರ: ಕಾರಿನಲ್ಲಿ ಅಕ್ರಮ ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ, 27.46 ಲಕ್ಷರೂಪಾಯಿ ವಶಪಡಿಸಿಕೊಂಡ ಘಟನೆ ನಡೆದಿದೆ. ಬಂಧಿತನನ್ನು ಕುಂಬಾಜೆಯ ಶಿಹಾಬುದ್ದೀನ್ (28) ಎಂದು ತಿಳಿದುಬಂದಿದೆ. ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ...

ಅಥ್ಲೆಟಿಕ್ಸ್ನಲ್ಲಿ ದಾಖಲೆ ಬರೆದ ಚೋಪ್ರಾ..! ಚಿನ್ನ ಗೆದ್ದ ನೀರಜ್ ಚೋಪ್ರಾ

ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರು, ಅಥ್ಲೆಟಿಕ್ಸ್ನಲ್ಲಿ ಸ್ವತಂತ್ರ ಭಾರತದ ಮೊದಲ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಹಂತದಲ್ಲೇ ಅತೀ ದೂರಕ್ಕೆ ಎಸೆದು ಪೈನಲ್ ಪ್ರವೇಶ ಪಡೆದಿದ್ದರು ನೀರಜ್..! ಟೋಕಿಯೊ 2020...

ವಿಟ್ಲ: ಮತ್ತೆ ವೀಕೆಂಡ್ ಲಾಕ್‌ಡೌನ್; ಬೆಂಬಲ ಸೂಚಿಸಿದ ಜನತೆ

ವಿಟ್ಲ; ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯ ಎಂಟು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ಸೇವೆಗಳು ಲಭ್ಯವಿದೆ. ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಗಡಿನಾಡ...

ಜೆ. ಇ. ಇ ಮೈನ್ಸ್ ಮೂರನೇ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ...

ಪುತ್ತೂರು: 2021ನೇ ಸಾಲಿನ ಜೆಇಇ ಮೈನ್ಸ್ ಮೂರನೇ ಹಂತದ ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳಾದ ಚಿನ್ಮಯಿ(96.67), ಸಿಂಚನಾಲಕ್ಷ್ಮಿ(94.65), ಅವನೀಶ ಕೆ(93.58), ಗಣೇಶಕೃಷ್ಣ ಬಿ(92.40),...

ಕೂದಲೆಳೆಯ ಅಂತರದಲ್ಲಿ ಭಾರತಕ್ಕೆ ಪದಕ ಮಿಸ್: ಗಾಲ್ಫ್ ನಲ್ಲಿ ಮಿಂಚು ಹರಿಸಿದ ಕರುನಾಡ ಅದಿತಿಗೆ...

ಟೋಕಿಯೋ ಒಲಿಂಪಿಕ್ಸ್ನಲ್ಲಿ ಯಾರೂ ನಿರೀಕ್ಷಿಸಿರದ ಗಾಲ್ಫ್ ಕ್ರೀಡೆಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದ್ದರೂ ಪದಕ ಗೆಲ್ಲುವಲ್ಲಿ ವಿಫಲವಾಗಿದ್ದರೂ ಒಲಿಂಪಿಕ್ಸ್ ಇತಿಹಾಸದಲ್ಲಿ ಇತಿಹಾಸ ಬರೆದಿದ್ದಾರೆ. ಜಗತ್ತಿನ ಅತ್ಯುನ್ನತ ಶ್ರೇಯಾಂಕದ ಕ್ರೀಡಾಳುಗಳನ್ನು ನಾಚಿಸುವಂತ ಪ್ರದರ್ಶನ ನೀಡಿದ...

ಭಾರತಕ್ಕೆ ರಜತ ತಂದ ರವಿ..!

ಟೋಕಿಯೊ ಒಲಿಂಪಿಕ್ಸ್ನ ಕುಸ್ತಿ ಅಖಾಡದಲ್ಲಿ ಭಾರತದ ರವಿ ಕುಮಾರ್ ದಹಿಯಾ ಫೈನಲ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ವಿಫಲರಾಗಿದ್ದಾರೆ. ಅಂತಿಮ ಹಂತದ ಹೋರಾಟದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ರಷ್ಯಾದ ಕುಸ್ತಿಪಟು ಜುರೇವ್ ವಿರುದ್ಧ...

ಆಗುಂಬೆ ಘಾಟ್‌ನಲ್ಲಿ ಬ್ರೇಕ್ ಫೈಲ್ ಆಗಿ ಪ್ರಪಾತಕ್ಕೆ ಜಾರಿದ ಲಾರಿ

ಆಗುಂಬೆ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಲಾರಿ ಪ್ರಪಾತದತ್ತ ಮುಖ ಮಾಡಿ ನಿಂತಿದೆ. ಅದೃಷ್ಟವಶಾತ್ ದೊಡ್ಡ ಅಪಾಯ ತಪ್ಪಿದಂತಾಗಿದೆ. ಲಾರಿಯ ಬ್ರೇಕ್ ಫೈಲ್ ಈ ಅವಘಡ...

ಮಂಗಳೂರು: ಕುಕ್ಕೆ, ಧರ್ಮಸ್ಥಳದಲ್ಲಿ ಸೇವೆಗಳು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಮುಂದಿನ ಆದೇಶದವರೆಗೆ ಸೇವೆಗಳನ್ನು...

ವಿಟ್ಲ: ಹುಲಿ ವೇಷಧಾರಿ ಕಿಟ್ಟಣ್ಣ ಅವರ ಸಹೋದರ ಗೋವಿಂದ ನಾಯ್ಕ್ ನಿಧನ

ವಿಟ್ಲ: ನವರಾತ್ರಿ ಉತ್ಸವದ ವೇಳೆ ಕೊರಗ ವೇಷ(ಕೊರಪ್ಪೊಳು) ಧರಿಸುತ್ತಿದ್ದ ವಿಟ್ಲ ಕಸಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಹುಲಿ ವೇಷಧಾರಿ ಕಿಟ್ಟಣ್ಣ ಅವರ ಸಹೋದರ ಗೋವಿಂದ ನಾಯ್ಕ್(80) ಅವರು ಅನಾರೋಗ್ಯದಿಂದ ನಿಧನರಾದರು. ಇವರು 45 ವರ್ಷದಿಂದ...

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಪೊಲೀಸರ ರೂಟ್ ಮಾರ್ಚ್

ವಿಟ್ಲ : ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಆರ್.ಎ.ಎಫ್ ಹಾಗೂ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು. ಇಂದು ವಿಟ್ಲದ ಮುಖ್ಯ ರಸ್ತೆಗಳಲ್ಲಿ ಈ ಪಥ ಸಂಚಲನ ನಡೆಯಿತು. https://youtu.be/nMH2o7i4QH4 ವಿಟ್ಲ ಠಾಣಾ...
error: Content is protected !!