Tag: vittla
ಬೆಳ್ಳಾರೆ: ತೆಂಗಿನ ಕಾಯಿ ಕೀಳುವ ಗಳೆ ವಿದ್ಯುತ್ ತಂತಿಗೆ ತಾಗಿ ವ್ಯಕ್ತಿ ಮೃತ್ಯು
ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಅಲ್ಯೂಮೀನಿಯಂ ಗಳೆ ವಿದ್ಯುತ್ ಲೈನಿಗೆ ತಾಗಿ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಿಂದ ವರದಿಯಾಗಿದೆ.
ಮೃತರಾದ ವ್ಯಕ್ತಿ ತಂಬಿನಮಕ್ಕಿಯ ರಾಮ ಎಂಬವರೆಂದು ಗೊತ್ತಾಗಿದೆ.ಅಯ್ಯನಕಟ್ಟೆಯ...
ಪುತ್ತೂರು: ನೇಣು ಬಿಗಿದು ಪುರೋಹಿತ ಸುರೇಶ್ ನಕ್ಷತ್ರಿತ್ತಾಯ ಆತ್ಮಹತ್ಯೆ
ಪುತ್ತೂರು: ಹೊಟ್ಟೆ ನೋವು ಗುಣವಾಗಿಲ್ಲ ಎಂದು ಚಿಂತೆಯಿಂದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಕುರಿಯ ಗ್ರಾಮದ ಕೈಂತಿಲ ಎಂಬಲ್ಲಿ ನಡೆದಿದೆ.
ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ...
*ವಿಟ್ಲದ ಕವಿತಾ ಚಿತ್ರಮಂದಿರದ ಮಾಲಿಕ, ಸಾವಿರಾರು ಎಕರೆ ಜಮೀನಿನ ಭೂ ಮಾಲಿಕ, ಕೊಡುಗೈ ದಾನಿ...
ವಿಟ್ಲ: ಉಕ್ಕುಡ ನಿವಾಸಿ ಯು ಪಿ ಜಯರಾಮ್ (92 ವರ್ಷ) ಇಂದು ನಿಧನ ಹೊಂದಿದರು.ವಿಟ್ಲದ ಕವಿತಾ, ಪುತ್ತೂರಿನ ನವರಂಗ್ ಚಿತ್ರಮಂದಿರಗಳ ಮಾಲಕರಾಗಿದ್ದ ಅವರು ಸಾವಿರಾರು ಎಕರೆ ಆಸ್ತಿ ಹೊಂದಿದ್ದರು, ಲಯನ್ಸ್ ಕ್ಲಬ್ ವಿಟ್ಲ...
ಆಟವಾಡುತ್ತಿದ್ದಾಗ ನೀರಿನ ಬಾಟಲಿಯ ಮುಚ್ಚಳ ನುಂಗಿ ಒಂದು ವರ್ಷದ ಮಗು ಮೃತ್ಯು
ಅನಂತಪುರ: ಅನಂತಪುರ ನಗರದ ಗುಥಿ ಪಟ್ಟಣದ ಬಳಿ ಆಟವಾಡುತ್ತಿದ್ದಾಗ ನೀರಿನ ಬಾಟಲಿ ಮುಚ್ಚಳವನ್ನು ನುಂಗಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟ ಮಗು ರಕ್ಷಿತ್ ರಾಮ್(1) ಎಂದು ತಿಳಿದು ಬಂದಿದೆ.
ಮಗುವಿನ ತಾಯಿ...
ಬೈಕ್ ಮೇಲೆ ಕಡವೆ ಹಾರಿ ಯುವಕ ಮೃತ್ಯು, ಮತ್ತೋರ್ವ ಗಂಭೀರ
ಕುಂದಾಪುರ: ಕಮಲಶಿಲೆಯಿಂದ ನೆಲ್ಲಿಕಟ್ಟೆಯ ಕಡೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಕಡವೆ ಹಾರಿ ಬೈಕ್ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡ ಘಟನೆ ಕಮಲಶಿಲೆ ಸಿದ್ದಾಪುರ ಮುಖ್ಯ ರಸ್ತೆಯ ತಾರೆಕೊಡ್ಲು ಬಳಿ...
ಹಾಸಿಗೆ-ದಿಂಬು ಕೊಟ್ಟಿಲ್ಲ; ಮತ್ತೆ ದರ್ಶನ್ ಪರ ವಕೀಲರಿಂದ ಅರ್ಜಿ
ಜೈಲಿನಲ್ಲಿರುವ ನಟ ದರ್ಶನ್ಗೆ ಇತ್ತೀಚಿಗಷ್ಟೇ ಕೋರ್ಟ್ ಹಾಸಿಗೆ, ದಿಂಬು ನೀಡುವಂತೆ ಆದೇಶಿಸಿದ್ದರೂ ಕೂಡ ಜೈಲಧಿಕಾರಿಗಳು ಯಾವುದೇ ಸೌಕರ್ಯ ನೀಡಿಲ್ಲ ಎಂದು ದರ್ಶನ್ ಪರ ವಕೀಲರು 57ನೇ ಸಿಸಿಎಚ್ ಕೋರ್ಟ್ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.ಇತ್ತೀಚಿಗೆ...
ಮಂಗಳೂರು: ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತ: ಮಂಗಳೂರಿನ ಯುವಕ ನಿಧನ
ಮಂಗಳೂರು: ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಮಿಲ್ಲತ್ ನಗರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ರಾಝಿಕ್ (27) ಮೃತಪಟ್ಟವರು.
ಸೌದಿ ಅರೇಬಿಯಾದ ಜುಬೈಲ್ ನ...
ಪುತ್ತೂರು: ಖ್ಯಾತ ಜ್ಯೋತಿಷಿ ವರ್ಧಮಾನ್ ಜೈನ್ ನಿಧನ
ಪುತ್ತೂರು:ಖ್ಯಾತ ಜ್ಯೋತಿಷಿ ನರಿಮೊಗರು ನಿವಾಸಿ ವರ್ಧಮಾನ್ ಜೈನ್ (56) ಅನಾರೋಗ್ಯದ ಹಿನ್ನಲೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಅವರು ಅನಾರೋಗ್ಯದ ಹಿನ್ನಲೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.
ಮೃತರು ಪತ್ನಿ...
ಪುತ್ತೂರು: (ಅ.20) ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೃಹತ್ ವಸ್ತ್ರ ವಿತರಣಾ...
ಪುತ್ತೂರು: ಅಕ್ಟೋಬರ್ 20 ರಂದು ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ದೀಪಾವಳಿ ಕಾರ್ಯಕ್ರಮ ಅಶೋಕ ಜನಮನ" ನಡೆಯಲಿದ್ದು ಕಾರ್ಯಕ್ರಮವನ್ನು ಮುಖ್ಯಮಂತ್ರಿ...
















