Tag: vtv vitla
ವಿಟ್ಲ: ವಿಠಲ ಎಜುಕೇಷನ್ ಸೊಸೈಟಿಯ ಸಂಚಾಲಕ ಎಲ್.ಎನ್. ಕೂಡೂರು ನಿಧನ
ವಿಟ್ಲ: ವಿಠಲ ಎಜುಕೇಷನ್ ಸೊಸೈಟಿಯ ಸಂಚಾಲಕ ಎಲ್.ಎನ್. ಕೂಡೂರು (66) ರವರು ಹೃದಾಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ವಿಟ್ಲ ಜೆ.ಸಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿದ್ದು, campco ದ ಮಾಜಿ ಅಧ್ಯಕ್ಷರಾಗಿ, ಜೆಸಿಐ...
ಸುಳ್ಯ : ದಾಂಪತ್ಯ ಕಲಹ : ಪತಿಯಿಂದಲೇ ಪತ್ನಿಗೆ ಚೂರಿ ಇರಿತ
ಸುಳ್ಯ : ತವರಿನಲ್ಲಿದ್ದ ಪತ್ನಿಗೆ ಪತಿಯೇ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಜಾಲ್ಸೂರು ಎಂಬಲ್ಲಿ ನಡೆದಿದೆ.
ಪತಿಯ ಚೂರಿ ಇರಿತದಿಂದ ಗಾಯಗೊಂಡ ಪತ್ನಿಯನ್ನು ಅಶ್ವಿನಿ ಕೆ ವಿ (25) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ...
ಕೂದಲು ಮತ್ತು ಚರ್ಮದ ಹೊಳಪು ಹೆಚ್ಚಿಸಲು ಹೆಸರುಕಾಳು
ಹೆಸರುಕಾಳು ಕೇವಲ ತಿನ್ನೋಕೆ ಮಾತ್ರ ರುಚಿ ಅಂತ ಅಂದುಕೊಳ್ಳಬೇಡಿ. ಹೆಸರುಕಾಳಿನ ಮಹಿಮೆ ಅಂತಿಥದಲ್ಲ. ಸೌಂದರ್ಯ ಹೆಚ್ಚಿಸುವ ಅನೇಕ ಗುಣಗಳು ಹೆಸರುಕಾಳಿನಲ್ಲಿದೆ. ಆರೋಗ್ಯದ ಹಿತದೃಷ್ಟಿಯಿಂದ ಮಾತ್ರ ಇದು ಬೆಸ್ಟ್ ಅಂದುಕೊಳ್ಳಬೇಡಿ, ಬದಲಾಗಿ ನಿಮ್ಮ ಮೊಡವೆ...
ಅಂಡರ್-23 ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಇತಿಹಾಸ ನಿರ್ಮಿಸಿದ ಕರ್ನಾಟಕ ಕುಸ್ತಿಪಟುಗಳು
ಮೆಟ್ಟೂರು, ತಮಿಳುನಾಡು ನಲ್ಲಿ ನಡೆದ ಅಂಡರ್-23 ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಶಿಪ್ನಲ್ಲಿ 29 ಮಂದಿ ಕರ್ನಾಟಕದ ಕುಸ್ತಿಪಟುಗಳು ಪಾಲ್ಗೊಂಡು ತಮ್ಮ ಕುಶಲತೆ ಮತ್ತು ದೃಢ ಸಂಕಲ್ಪವನ್ನು ಮೆರೆದಿದ್ದಾರೆ. ಈ ತಂಡದಲ್ಲಿ ಈ ಕೆಳಗಿನವರನ್ನು...
ಭಾರತದ ಮುಡಿಗೆ ಟಿ20 ವಿಶ್ವಕಪ್ ಕಿರೀಟ
ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಪ್ರಶಸ್ತಿ ಗೆದ್ದಿದೆ. ಬಾರ್ಬಡೋಸ್ನಲ್ಲಿ ನಡೆದ ಫೈನಲ್ನಲ್ಲಿ ಟೀಂ ಇಂಡಿಯಾ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ...
ಉಜಿರೆ :ಸಾಲ ವಾಪಸ್ ಕೇಳಿದ್ದಕ್ಕೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ :...
ಉಜಿರೆ : ಸಾಲ ವಾಪಸ್ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.
ಧರ್ಮಸ್ಥಳದ ರೂಪಾ ಎಂಬ ಮಹಿಳೆ, ನವೀನ್ ಕನ್ಯಾಡಿ ಎಂಬಾತನಿಗೆ 7...
ಬೆಳ್ತಂಗಡಿ : ನಾಪತ್ತೆಯಾಗಿದ್ದ ಆಟೋ ಚಾಲಕನ ಶವ ಪತ್ತೆ
ಬೆಳ್ತಂಗಡಿ : ನಾಪತ್ತೆಯಾಗಿದ್ದ ಉಜಿರೆಯ ಆಟೋ ಚಾಲಕರೋರ್ವರ ಶವ ಪತ್ತೆಯಾಗಿದೆ.
ಸುಧಾಕರ್ ಮಾಚಾರ್ (35) ಮೃತ ಆಟೋ ಚಾಲಕ.
ಸುಧಾಕರ್ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಪಾದಗುಡ್ಡೆ ಎಂಬಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು...
ಉಪ್ಪಿನಂಗಡಿ: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮನೆಯೊಡತಿಯ ತಡೆದ ಶ್ವಾನ
ಉಪ್ಪಿನಂಗಡಿ: ಪತಿಯೊಂದಿಗೆ ಮುನಿಸಿಕೊಂಡು ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ನೇತ್ರಾವತಿ ಸೇತುವೆಯ ತಡೆಗೋಡೆ ಏರಿದಾಗ ಆಕೆಯ ಜೀವವನ್ನು ಅವರ ಸಾಕು ನಾಯಿ ಉಳಿಸಿರುವ ಘಟನೆಯೊಂದು ನಡೆದಿದೆ.
ಪಿಲಿಗೂಡು ನಿವಾಸಿ ಮಹಿಳೆ ತನ್ನ ಪತಿಯೊಂದಿಗಿನ ಜಗಳದಿಂದ...
ನಿಲ್ಲಿಸಿದ್ದ ನರ್ಸಿಂಗ್ ಕಾಲೇಜಿನ ಬಸ್ಗಳಿಗೆ ಆಕಸ್ಮಿಕವಾಗಿ ಬೆಂಕಿ: 5 ಬಸ್ಗಳು ಸಂಪೂರ್ಣ ಬೆಂಕಿಗಾಹುತಿ
ನಿಲ್ಲಿಸಿದ್ದ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 5 ಬಸ್ಗಳು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್ ಬಳಿ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ...
ಉಡುಪಿ: ಬಾವಿಗೆ ಬಿದ್ದು ಇಬ್ಬರು ಮಕ್ಕಳು ಮೃತ್ಯು : ತಾಯಿ ಗಂಭೀರ
ಉಡುಪಿ: ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕೊಲ್ಲೂರು ಠಾಣಾ ವ್ಯಾಪ್ತಿಯ ಬೆಳ್ಳಾಲ ಪಂಚಾಯತ್ ವ್ಯಾಪ್ತಿಯ ನಂದ್ರೋಳ್ಳಿಯಲ್ಲಿ ಇಂದು ನಡೆದಿದೆ.
ಮೃತ ಮಕ್ಕಳನ್ನು ಸತೀಶ್ ಮಡಿವಾಳ ಹಾಗೂ ಶೀಲಾ ಅವರ...
















