Monday, May 20, 2024
spot_imgspot_img
spot_imgspot_img
Home Tags Vtv vitla

Tag: vtv vitla

ಪುತ್ತೂರು: ಯುವತಿಯೊಬ್ಬಳು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆ!

ಪುತ್ತೂರು: ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ ಯುವತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಂಬಂಧಿಕೆಯಾದ ಪೂರ್ಣಿಮ ಅವರ ಚಿಕ್ಕಮ್ಮನ ಮಗಳಾದ ಅಕ್ಷತಾ(21ವ)ರವರು ನಾಪತ್ತೆಯಾದವರು. ಅಕ್ಷತಾ ಅವರು ಸಂಬಂಧಿಕೆ ಪೂರ್ಣಿಮಾ ಎಂಬವರ ದರ್ಬೆ ಮನೆಯಲ್ಲಿ ವಾಸ್ತವ್ಯ...

ವಿಟ್ಲ: ಸ್ತಬ್ಧಗೊಂಡ ಪೇಟೆ; ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲ!?

ವಿಟ್ಲ: ರಾಜ್ಯಾದ್ಯಂತ ವಾರಂತ್ಯ ಕರ್ಫ್ಯೂ ನಿಗದಿಯಾಗಿದ್ದು, ಕಠಿಣ ನಿಯಮಕ್ಕೆ ವಿಟ್ಲ ಸಂಪೂರ್ಣ ಬೆಂಬಲ ನೀಡಿದೆ. ಬೆಳಗ್ಗೆ 10ರ ತನಕ ದಿನಸಿ ಅಂಗಡಿ, ಆಟೋ , ಮೆಡಿಕಲ್, ಹೀಗೆ ಕೆಲವು ದಿನನಿತ್ಯ ಅಗತ್ಯ ಸೇವೆಗಳಿಗೆ ಅನುಮತಿ...

ಭಾರತದಲ್ಲಿಂದು 3.46ಲಕ್ಷ ಕೊರೊನಾ ಕೇಸ್ ಪತ್ತೆ!

ನವದೆಹಲಿ: ಶನಿವಾರ ಭಾರತದಲ್ಲಿ ವಿಶ್ವದಾಖಲೆ ಸೃಷ್ಟಿಸಿದ್ದ ಕೊರೋನಾ ವೈರಸ್ ಸ್ಫೋಟ ಮುಂದುವರೆಸಿದ್ದು, ಸತತ 4ನೇ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಶನಿವಾರ ಒಂದೇ ದಿನ 3,46,786 ಪ್ರಕರಣಗಳು ದಾಖಲಾಗಿದ್ದು ಇದರೊಂದಿಗೆ ಒಟ್ಟು...

ಉಡುಪಿ: “ಬೇಲಿಯೇ ಎದ್ದು ಹೊಲ ಮೇಯ್ದಂತೆ” ತೀವ್ರ ಟೀಕೆಗೆ ಗುರಿಯಾದ ಉಡುಪಿ ಜಿಲ್ಲಾಧಿಕಾರಿಯವರ ನೀತಿ

ಉಡುಪಿ: ಸಾರ್ವಜನಿಕರಿಗೆ ಮಾಸ್ಕ್ ಹಾಕದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ನೀಡುವ ಉಡುಪಿ ಜಿಲ್ಲಾಧಿಕಾರಿಯವರೇ ಕೊವಿಡ್ ನಿಯಮಗಳನ್ನು ಗಾಳಿ ತೂರಿದ್ದು, ಮದರಂಗಿ ಕಾರ್ಯಕ್ರಮವೊಂದರಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮಾಸ್ಕ್ ಇಲ್ಲದೆ ಭಾಗವಹಿಸಿರುವ ಪೋಟೋ...

ಕೊಣಾಜೆ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ; 9 ದನಗಳ ರಕ್ಷಣೆ!

ಕೊಣಾಜೆ: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಅರಂತಾಡಿ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿದ್ದ ಅಕ್ರಮ ಕಸಾಯಿಖಾನೆಗೆ ಕೊಣಾಜೆ ಪೊಲೀಸರು ಗುರುವಾರ ದಾಳಿ ನಡೆಸಿ 9 ದನಗಳನ್ನು ರಕ್ಷಿಸಿದರು. ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಿಜಾರು ತೋಡಾರ್...

IPL 2021: ಮುಂಬೈ ಇಂಡಿಯನ್ಸ್ Vs ಪಂಜಾಬ್ ಕಿಂಗ್ಸ್!

ಐಪಿಎಲ್ 2021: ಮುಂಬೈ ಇಂಡಿಯನ್ಸ್ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಹಿಂದಿನ ಪಂದ್ಯಗಳಲ್ಲಿ ಉಭಯ ತಂಡಗಳು ಸೋಲನ್ನು ಎದುರಿಸಬೇಕಾಯಿತು. ತಂಡವು ಪಾಯಿಂಟ್ ಟೇಬಲ್ನ ಕೆಳಭಾಗದಲ್ಲಿದೆ. ಮತ್ತೊಂದೆಡೆ, ಮುಂಬೈ ತಂಡವು 4 ಪಂದ್ಯಗಳಲ್ಲಿ...

ತಾಯಿಯ ಸಾವಿನ ವಿಚಾರ ತಿಳಿಯದೇ ಮೃತದೇಹದ ಬಳಿಯಲ್ಲಿ ಆಟವಾಡಿದ ಮಕ್ಕಳು!

ಖಂಡ್ವಾ: 5 ತಿಂಗಳ ಗರ್ಭಿಣಿ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ  ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಹರ್ಡಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಧ್ಯಪ್ರದೇಶದ ಭೀಂದ್ ಜಿಲ್ಲೆಯಲ್ಲಿರುವ ಪತಿಯ ಮನೆಯಿಂದ ಕರ್ನಾಟಕದ ಯಾದಗಿರಿಗೆ ತೆರಳಲು...

ಉಡುಪಿ: ಸ್ವಚ್ಛತಾ ಕಾರ್ಮಿಕರೊಬ್ಬರ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಮೂವರು ಹಲ್ಲೆ!

ಉಡುಪಿ: ನಗರಸಭೆ ವ್ಯಾಪ್ತಿಯ ಸ್ವಚ್ಛತಾ ಕಾರ್ಮಿಕರೊಬ್ಬರ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಮೂವರು ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರೇಶ್‌ (32) ಹಲ್ಲೆಗೊಳ್ಳಗಾದ ಸ್ವಸಹಾಯ...

ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಪೆಟ್ರೋಲ್ ಸುರಿದು ಹತ್ಯೆ!

ಕರ್ನೂಲ್: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಯಾಗಂಟಿಪಲ್ಲಿ ಬಳಿ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಗಾಲೇರು ನಗರಿನ ಪ್ರಾಜೆಕ್ಟ್ ಸಂಬಂಧ ತಂದೆಯೊಂದಿಗೆ ಕೂಲಿ ಕೆಲಸಕ್ಕೆ ಬಂದಿದ್ದ...

ಹಂಪನಕಟ್ಟೆ: ಮಂಗಳೂರು ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ಕಚೇರಿಯಲ್ಲಿ ಅಗ್ನಿ ಅವಘಡ!

ಮಂಗಳೂರು: ಹಂಪನಕಟ್ಟೆಯಲ್ಲಿನ ಮಂಗಳೂರು ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶುಕ್ರವಾರ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ.
error: Content is protected !!