Tag: vtv vitla
ಕಾಸರಗೋಡು: ಅಕ್ರಮವಾಗಿ ಕಾರಿನಲ್ಲಿ ಮಾದಕ ವಸ್ತು ಮಾರಾಟ; ನಾಲ್ವರ ಬಂಧನ
ಕಾಸರಗೋಡು: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಕಾಸರಗೋಡು ಅಬಕಾರಿ ದಳದ ವಿಶೇಷ ತಂಡ ನಾಲ್ವರನ್ನು ಬಂಧಿಸಿದೆ.
ಕಾಸರಗೋಡಿನ ಸಮೀರ್ , ಶೇಖ್ ಅಬ್ದುಲ್ ನೌಶಾದ್ , ಶಾಫಿ...
ಉಡುಪಿ: ಹಿಜಾಬ್ ಹೋರಾಟಗಾರ್ತಿಯರು ಭಯೋತ್ಪಾದಕರು: ಯಶ್ ಪಾಲ್ ಸುವರ್ಣ
ಉಡುಪಿ: ಆರು ಜನ ಹಿಜಾಬ್ ಹೋರಾಟಗಾರ್ತಿಯರು ಭಯೋತ್ಪಾದಕರು. ಅವರಿಂದ ಜನರು ಸಾಕಷ್ಟು ಜಾಗೃತರಾಗಿದ್ದಾರೆ.
ಮುಂದೊಂದು ದಿನ ಹಿಜಾಬ್ ಧರಿಸಿ ಹೋಗುವವರನ್ನು ನೋಡಿದ್ರೆ ಜನರು ಭಯಪಡುವ ವಾತಾವರಣ ಸೃಷ್ಟಿಯಾಗಬಹುದು ಎಂದು ಯಶ್ ಪಾಲ್ ಸುವರ್ಣ ಆಕ್ರೋಶ...
ವಿಟ್ಲ: (ಮೇ-08 ಮತ್ತು09) ಶ್ರೀನಿಕೇತನ ಮಂದಿರದ ಲೋಕಾರ್ಪಣಾ ಸಮಾರಂಭ
ವಿಟ್ಲ : ದಿನಾಂಕ 08-05-2022 ನೇ ಆದಿತ್ಯವಾರ ಹಾಗೂ 09-05-2022ನೇ ಸೋಮವಾರ ಎರಡು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀನಿಕೇತನ ಮಂದಿರದ ಲೋಕಾರ್ಪಣೆ ನಡೆಯಲಿದೆ.
ನಡೆಯಲಿರುವ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
ಮೇ 2ಕ್ಕೆ “ಧರೆಯಾಳೋ ಸ್ವಾಮಿ ನೀನೇ ” ಭಕ್ತಿಗೀತೆ ಬಿಡುಗಡೆ
ಶ್ರೀ ಉಮಾಮಹೇಶ್ವರ ದೇವಸ್ಥಾನ. ಮಾಮೇಶ್ವರ ಪ್ರತಿಷ್ಠಾ ದಿನ ಹಾಗೂ ದೇವರ ಭಕ್ತಿಗೀತೆ ವೀಡಿಯೋ ಬಿಡುಗಡೆ ಸಮಾರಂಭ. ವಿಟ್ಲ ಅರಮನೆಯ ಕ್ರಷ್ಣಯ್ಯ ಕೆ ಇವರ ಶುಭ ಆಶೀರ್ವಾದಗಳೊಂದಿಗೆ ಶ್ರೀ ಉಮಾಮಹೇಶ್ವರ ದೇವರ ಭಕ್ತಿಗೀತೆ ವೀಡಿಯೋ...
ಮಲ್ಪೆ: ಹಂಪ್ಸ್ ಕಂಡು ಏಕಾಏಕಿ ಬ್ರೇಕ್ ಹಾಕಿದ ಮಗ; ರಸ್ತೆಗೆ ಬಿದ್ದು ತಾಯಿ ಮೃತ
ಮಲ್ಪೆ : ರಸ್ತೆಯ ಮಧ್ಯ ಹಂಪ್ ನಲ್ಲಿ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಲ್ಲಿ ಸಹಸವಾರರಾಗಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕೆಮ್ಮಣ್ಣು...
ಉಡುಪಿ: ಹಿಜಾಬ್ ಧರಿಸಿಯೇ PUC ಪರೀಕ್ಷೆ ಬರೆಯುತ್ತೇವೆಯೆಂದು ಪಟ್ಟು ಹಿಡಿದ ಹೋರಾಟಗಾರ್ತಿಯರ ಹೈಡ್ರಾಮಕ್ಕೆ ಬ್ರೇಕ್..!...
ಉಡುಪಿ: ಇಂದಿನಿಂದ ಆರಂಭಗೊಂಡಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ, ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಕ್ಕೆ ಅವಕಾಶ ನೀಡುವಂತೆ ಹಿಜಾಬ್ ಹೋರಾಟಗಾರ್ತಿಯರಾದ ಆಲಿಯಾ ಅಸಾದಿ ಹಾಗೂ ರೇಷಂ ಪಟ್ಟು ಹಿಡಿದಿದ್ದರು.
ಉಡುಪಿಯಲ್ಲಿ ಶುರುವಾದಂತ ಹಿಜಾಬ್...
ಪುತ್ತೂರು: ಅಜ್ಜಿ ಮನೆಗೆ ಬಿಡುತ್ತೇನೆಂದು ಕರೆದು ಅಪರಿಚಿತನಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ !!...
ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆ ಪುತ್ತೂರು ತಾಲೂಕಿನ ಕಾವು ಸೇತುವೆ ಬಳಿ ನಡೆದಿದೆ.
ಅಪ್ರಾಪ್ತ ಬಾಲಕನೊಬ್ಬ ತನ್ನ ಅಜ್ಜಿ ಜೊತೆ ಸೊಸೈಟಿಗೆ ತೆರಳಿ ಬರುತ್ತಿದ್ದ ವೇಳೆ ಬೈಕ್...
ಮಂಗಳೂರು: ಪ್ರಾಧ್ಯಾಪಕಿಗೆ ಅಶ್ಲೀಲ ಪೋಸ್ಟರ್ ತಯಾರಿಸಿ ಕಿರುಕುಳ – ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಗೆ
ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಕುರಿತು ಮಾನಹಾನಿ ಬರಹ ಬರೆದು ಮಾನಸಿಕವಾಗಿ ಕಿರುಕುಳ ನೀಡಿದ್ದ ಆರೋಪಿಗಳಾದ ಕಾಲೇಜೊಂದರ ಸಂಚಾಲಕ ಪ್ರಕಾಶ್ ಶೆಣೈ, ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ತಾರಾನಾಥ...
ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜನ ಸಹೋದರ ಹೃದಯಾಘಾತದಿಂದ ನಿಧನ
ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜನ ಸಹೋದರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅರುಣ್ ಕುಮಾರ್ (54) ಬನ್ನಂಜೆ ರಾಜನ ಸಹೋದರರಾಗಿದ್ದು ಇಂದು ಮುಂಜಾನೆ ಮಲ್ಪೆಯ ಬಾಪುತೋಟದ ಮನೆಯಲ್ಲಿ ದಿಢೀರನೆ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನು ಮಣಿಪಾಲ...
ಪುತ್ತೂರು: ರಸ್ತೆ ಬದಿ ಕಲ್ಲಂಗಡಿ ಹಣ್ಣಿನ ತ್ಯಾಜ್ಯ ಎಸೆತ; ದಂಡ ವಿಧಿಸಿದ ಅಧಿಕಾರಿಗಳು
ಪುತ್ತೂರು: ವಾಹನವೊಂದರಲ್ಲಿ ಕಲ್ಲಂಗಡಿ ಹಣ್ಣಿನ ತ್ಯಾಜ್ಯಗಳನ್ನು ಎಸೆಯುತ್ತಿದ್ದ ವೇಳೆ ನಗರ ಸಭೆ ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ವಾಹನವೊಂದರಲ್ಲಿ ಕಲ್ಲಂಗಡಿ ಹಣ್ಣಿನ ತ್ಯಾಜ್ಯಗಳನ್ನು ಎಸೆಯುತ್ತಿದ್ದ ವೇಳೆ ಗಮನಿಸಿದ ನಗರ...
















