Tag: vtv vitla
ವಿಟ್ಲ: ಶ್ರೀ ಕ್ಷೇತ್ರ ಧ. ಗ್ರಾ ಯೋಜನೆಯ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ
ವಿಟ್ಲ ಮುಡ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ಇದರ ವಿಟ್ಲ ಮುಡ್ನೂರು ಡಿಜಿಟಲ್ ಸೇವಾ ಕೇಂದ್ರ ಕಾಮನ್ ಸೆಂಟರ್ ವಿಟ್ಲ ಮುಡ್ನೂರು ಪಂಚಾಯತ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ವಿಟ್ಲ...
ಉಡುಪಿ: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ
ಮಹತೋಭಾರ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಶ್ರೀ ಕ್ಷೇತ್ರ ಪೆರ್ಡೂರಿನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಶ್ರೀ ಕೆ.ಜಿ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಭೌತಿಕೋತ್ಸವ 12-03-20200 ನೇ ಶನಿವಾರದಿಂದ...
ಹೈಕೋರ್ಟ್ ಆದೇಶ ಧಿಕ್ಕರಿಸಿದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಅವಕಾಶವಿಲ್ಲ..!
ಬೆಂಗಳೂರು : 'ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸುವ ಮೊದಲು ನಡೆದ ಮುಖ್ಯ ಪರೀಕ್ಷೆಗಳನ್ನ ತಪ್ಪಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗಳಿಗೆ ಅವಕಾಶ ನೀಡಬಹುದು. ಯಾಕೆಂದರೆ, ಪರೀಕ್ಷೆ ತಪ್ಪಿಸಿಕೊಂಡಿರುವುದನ್ನು ಮುಗ್ಧತೆ ಅಥವಾ ಅಜ್ಞಾನ ಎಂದು...
ಸುಳ್ಯ: ಹೊಳೆಗೆ ಉರುಳಿದ KSRTC ಬಸ್ಸು; ತಪ್ಪಿದ ಭಾರೀ ದುರಂತ
ಮಾಣಿ – ಮೈಸೂರು ರಾಷ್ಟೀಯ ಹೆದ್ದಾರಿಯ ಸಂಪಾಜೆ ಗಡಿಕಲ್ಲು ಬಳಿ KSRTC ಬಸ್ಸು ರಸ್ತೆ ಬದಿಯ ಹೊಳೆಗೆ ಉರುಳಿದ ಘಟನೆ ನಡೆದಿದೆ. ಪರಿಣಾಮ ಬಸ್ಸಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು 30ಕ್ಕೂ ಅಧಿಕ ಮಂದಿಗೆ...
ವಿಟ್ಲ: ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬಂದ್‍ಗೆ ಕರೆ; ಮುಸ್ಲಿಮರ ವ್ಯಾಪಾರ ಸಂಪೂರ್ಣ ಬಂದ್
ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿ ಮುಸ್ಲಿಂ ಸಂಘಟನೆಗಳು ನೀಡಿರುವ ಬಂದ್ ಕರೆಗೆ ವಿಟ್ಲದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಟ್ಲದಲ್ಲಿಮುಸ್ಲಿಂ ಸಮುದಾಯದವರು ಗುರುವಾರ ಬೆಳಗ್ಗಿನಿಂದಲೇ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ...
ವಿಟ್ಲ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ) ಸ್ಥಳಾಂತರಿತ 18 ನೇ ಶಾಖೆ...
ವಿಟ್ಲ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ) ಗುರುವಾಯನಕೆರೆ ಬೆಳ್ತಂಗಡಿ ತಾಲೂಕು ಇದರ ಸ್ಥಳಾಂತರಿತ 18 ನೇ ಶಾಖೆ ವಿಟ್ಲದ ಪಾರ್ಕ್‍ಲೈನ್ ಗ್ಯಾಲಿರಿಯ ಕಮರ್ಷಿಯಲ್ ಕಾಂಪ್ಲೆಕ್ಸ್‍ನ 1 ನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
https://youtu.be/gvzd0piVQ50
ಪರಮಪೂಜ್ಯ...
ಫ್ಲೈ ಓವರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ; ಬೆಂಕಿ ಹೊತ್ತಿ ಚಾಲಕ ಸಜೀವ ದಹನ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಫ್ಲೈ ಓವರ್ನ ಪಿಲ್ಲರ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕನ ಸಮೇತ ಸುಟ್ಟು ಕರಕಲಾದ ಘಟನೆ ಮಂಡ್ಯದ ಮದ್ದೂರು ಪಟ್ಟಣದ ಎಲ್.ಐ.ಸಿ...
ಹಿಜಾಬ್ ತೀರ್ಪು: ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ ಬೆಂಬಲ ಸೂಚಿಸಿದ ಮುಸ್ಲಿಂ ವರ್ತಕರು
ದಕ್ಷಿಣ ಕನ್ನಡ: ಹೈಕೋರ್ಟ್ ತನ್ನ ಮಹತ್ವದ ತೀರ್ಪು ಪ್ರಕಟಿಸಿದೆ. ಈ ತೀರ್ಪು ಅತೃಪ್ತಿಕರವಾಗಿದೆ. ಇದು ಮುಸ್ಲಿಮರ ಸಾಂವಿಧಾನಿಕ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಪರಿಗಣಿಸದೆ ಸರ್ಕಾರದ ಆಶಯದ ನಿರ್ಧಾರವನ್ನು ಎತ್ತಿಹಿಡಿಯುವಂತಿದೆ ಎಂದು ಮುಸ್ಲಿಂ...
ಮಜಾ ಟಾಕೀಸ್ ಖ್ಯಾತಿಯ ನಿರೂಪಕ ಸೃಜನ್ ಲೋಕೇಶ್ ಬಿಡುಗಡೆಗೊಳಿಸಿದ “ಆಕೆ ಮೋಹಿನಿ” ಕಿರುಚಿತ್ರದ ಮೊದಲ...
ದೀರ್ಘಾವಧಿಯ ಚಿತ್ರಗಳಾಗಲಿ, ಕಿರುಚಿತ್ರಗಳಾಗಲಿ ಕ್ರಿಯೇಟಿವಿಟಿ ಬಹಳ ಮುಖ್ಯ. ತನ್ನ ಪರಿಕಲ್ಪನೆಗೆ ರೂಪವನ್ನು ಕೊಟ್ಟು ತೆರೆಗೆ ತರುವ ಪ್ರಯತ್ನ ಎಲ್ಲರೂ ಮಾಡ್ತಾರೆ. ವೀಕ್ಷಕನನ್ನು ಹಿಡಿದಿಡುವ, ತನ್ನೆಡೆಗೆ ಸೆಳೆಯುವ ಚಿತ್ರಗಳು ಸಕ್ಸಕ್ ಆಗುತ್ತದೆ. ಈ ರೀತಿಯಾಗಿ...
ಆರು ವಿದ್ಯಾರ್ಥಿನಿಯರಿಂದ ಗಂಡಾಂತರ ಇದೆ: ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗದಿದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಹೋಗಿ...
ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗದಿದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಸರ್ಕಾರಿ ಪಿಯು ಕಾಲೇಜು ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್ ವಿಸ್ತೃತ ಪೀಠದಿಂದ ತೀರ್ಪು ಬಂದರೂ...
















