Monday, November 9, 2026
spot_imgspot_img
spot_imgspot_img
Home Tags Vtv vitla

Tag: vtv vitla

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಮೃತ್ಯು

ವಿಜಯಪುರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕ ಮೃತಪಟ್ಟ ಘಟನೆ ವಿಜಯಪುರ ನಗರದ ಗಾಂಧಿಚೌಕ್ ವೃತ್ತದ ಬಳಿಯ ಟಾಂಗಾ ಸ್ಟ್ಯಾಂಡ್ ಬಳಿ ನಡೆದಿದೆ.ಮೃತ ಯುವಕ ವಿಜಯಪುರ ನಗರದ ಡೋಬಲೆ...

ಸಂಪಾಜೆ: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ

ಮಹಿಳೆ ಸಾವು; ಇಬ್ಬರು ಗಂಭೀರ ಸಂಪಾಜೆ: ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿ ಸಮೀಪ ಕಡೆಪಾಲ ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ಮಧ್ಯೆ ಉಂಟಾದ ಭೀಕರ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ...

7 ಸಾವಿರ ಕೆ.ಜಿ. ಕಾಫಿ ಕಳವು; ಬಿಹಾರದ ಇಬ್ಬರು ಸೇರಿ ಐವರು ಆರೋಪಿಗಳ ಬಂಧನ

ಮಡಿಕೇರಿ: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಫಿ ವರ್ಕ್ಸ್ ಒಂದರಲ್ಲಿ ಸುಮಾರು 7 ಸಾವಿರ ಕೆ.ಜಿ. ಕಾಫಿ ಕಳವು ಮಾಡಿದ ಪ್ರಕರಣವನ್ನು ಭೇದಿಸಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು, ಸೊತ್ತು ಸಹಿತ ಐವರು...

ಕಾಸರಗೋಡು: ಆಟೋ ರಿಕ್ಷಾದಲ್ಲಿ ಮಾದಕ ವಸ್ತು ಸಾಗಾಟ; ಆರೋಪಿಯ ಬಂಧನ

ಕಾಸರಗೋಡು: ಆಟೋರಿಕ್ಷಾದಲ್ಲಿ ಸಾಗಿಸುತಿದ್ದ 18.240 ಗ್ರಾಂ. ಎ ಡಿ. ಎಂ. ಎ ಮಾದಕ ವಸ್ತು ಸಹಿತ ಓರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಡಿಯಮ್ಮೆ ಪೂಕಟ್ಟೆ ನಿವಾಸಿ ಎಂ ಅಬ್ದುಲ್ ಅಜೀಜ್...

ಅಮಾನತುಗೊಂಡ ಬೆನ್ನಲ್ಲೇ ಬಿಆರ್​ಎಸ್ ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ಕೆ ಕವಿತಾ ರಾಜೀನಾಮೆ

ಹೈದರಾಬಾದ್: ಭಾರತ್ ರಾಷ್ಟ್ರ ಸಮಿತಿ ಪಕ್ಷದಿಂದ ಅಮಾನತುಗೊಂಡಿದ್ದ ಕೆ ಕವಿತಾ ಅವರು ಇಂದು ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ಅವರು ರಾಜೀನಾಮೆ ಕೊಟ್ಟಿದ್ದಾರೆ....

ಮಂಗಳೂರು: ಗೋಧಿ ಸಾಗಾಟದ ಲಾರಿ ಪಲ್ಟಿ

ಮಂಗಳೂರು: ಗೋಧಿ ಸಾಗಿಸುತ್ತಿದ್ದ ಲಾರಿಯೊಂದು ಸುರತ್ಕಲ್ ಸಮೀಪ ಹೆದ್ದಾರಿಯಲ್ಲಿ ಪಲ್ಟಿಯಾಗಿ, ಅದರಲ್ಲಿದ್ದ ಲಕ್ಷಾಂತರ ಮೌಲ್ಯದ ಗೋಧಿ ರಸ್ತೆಗೆ ಚೆಲ್ಲಿದ ಘಟನೆ ನಡೆದಿದೆ. ಮುಂದಿನಿಂದ ಸಾಗುತ್ತಿದ್ದ ಕಾರೊಂದು ಸೂರಜ್ ಹೋಟೆಲ್ ಬಳಿ ತಿರುವು ಪಡೆಯಲು ನಿಧಾನಗೊಳಿಸಿದಾಗ...

ಧರ್ಮಸ್ಥಳ ಪ್ರಕರಣ- ಚಿನ್ನಯ್ಯನ ಬಂಧನ ಹಿನ್ನೆಲೆ; ಮಂಗಳೂರಿನಿಂದ ಆಗಮಿಸಿದ ವಕೀಲರು

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಚಿನ್ನಯ್ಯ ಪರ ವಕಾಲತ್ತು ವಹಿಸಲು ಮಂಗಳೂರಿನಿಂದ ವಕೀಲರು ಬೆಳ್ತಂಗಡಿ ಕೋರ್ಟ್‌ಗೆ ಆಗಮಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನು ಆ.23 ರಂದು ಬಂಧಿಸಿ ಎಸ್‌ಐಟಿ ಅಧಿಕಾರಿಗಳ ಬೆಳ್ತಂಗಡಿ...

ಸೆ.5ರಂದು ‘ಘಾಟಿ’ ಸಿನಿಮಾ ರಿಲೀಸ್‌- ಸ್ಮಗ್ಲರ್ ಪಾತ್ರದಲ್ಲಿ ಕ್ವೀನ್‌ ಅನುಷ್ಕಾ ಶೆಟ್ಟಿ

ಕ್ರಿಶ್‌ ಜಾಗರ್ಲಮುಡಿ ನಿರ್ದೇಶನದ ಅನುಷ್ಕಾ ಶೆಟ್ಟಿ ಮತ್ತು ವಿಕ್ರಮ್ ಪ್ರಭು ಪಾತ್ರದ 'ಘಾಟಿ' ಸಿನಿಮಾ ವಿಶ್ವಾದ್ಯಾಂತ ಸೆಪ್ಟೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು-ತಮಿಳು ಚಿತ್ರರಂಗದಲ್ಲಿ ಸುಮಾರು ದಶಕದ ಕಾಲ ನಂಬರ್ 1 ಆಗಿ ಮೆರೆದ...

ಪುತ್ತೂರು: ದಕ್ಷಿಣ ಭಾರತದ ಬಿಸಿನೀರಿನ ಚಿಲುಮೆ ಇರುವ ಏಕೈಕ ಕೆರೆ ಬೆಂದ್ರ್ ತೀರ್ಥ ಪವಾಡಕ್ಕೆ...

ಪುತ್ತೂರು: ದಕ್ಷಿಣ ಭಾರತದ ಬಿಸಿನೀರಿನ ಚಿಲುಮೆ ಇರುವ ಏಕೈಕ ಕೆರೆ ಬೆಂದ್ರ್ ತೀರ್ಥದಲ್ಲಿ ಈಚೆಗೆ ತೀರ್ಥ ಸ್ನಾನ ಸೇವೆ ನಡೆಯಿತು. ಪುತ್ತೂರು ತಾಲೂಕಿನ ಇರ್ದೆ ಗ್ರಾಮದಲ್ಲಿರುವ ಧಾರ್ಮಿಕ ಶ್ರದ್ಧಾ ಕೇಂದ್ರ ಬೆಂದ್ರ್ ತೀರ್ಥಕ್ಕೆ ಶತಮಾನಗಳ...

ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಪೂರ್ವ ರಾಜ್ಯಪಾಲ ಅರುಣ್ ಶೆಟ್ಟಿ ಮತ್ತು ಇಂದಿರಾ ಎ ಶೆಟ್ಟಿ ಇತ್ತೀಚಿಗೆ ಲಯನ್ಸ್ ಸೇವಾ ಮಂದಿರ ಮಲ್ಲಿಕಟ್ಟೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ...
error: Content is protected !!