- Advertisement -
- Advertisement -


ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಪೂರ್ವ ರಾಜ್ಯಪಾಲ ಅರುಣ್ ಶೆಟ್ಟಿ ಮತ್ತು ಇಂದಿರಾ ಎ ಶೆಟ್ಟಿ ಇತ್ತೀಚಿಗೆ ಲಯನ್ಸ್ ಸೇವಾ ಮಂದಿರ ಮಲ್ಲಿಕಟ್ಟೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ್ ಶೆಣೈ, ಸಾಂಸ್ಕೃತಿಕ ಕಾರ್ಯಕ್ರಮದ ಜಿಲ್ಲಾ ಮುಖ್ಯ ಸಂಯೋಜಕ ರಾಜೇಶ್ ಶೆಟ್ಟಿ, ಶಬರಿ ಮತ್ತು ರಮ್ಯಾ ಆರ್ ಶೆಟ್ಟಿ ಜೊತೆಗೂಡಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಸಂಪುಟದ ಬಾಲಕೃಷ್ಣ ಹೆಗ್ಡೆ (DCT), ಜ್ಯೋತಿ ಶೆಟ್ಟಿ (DGC), ಸುದರ್ಶನ್ ಪಡಿಯಾರ್ (PRO), ಚಂದ್ರಹಾಸ ರೈ (DCAS), ಮೋಹನ್ ಕೊಪ್ಪಳ (DC – C), ಕಿಶೋರ್ ಡಿ ಶೆಟ್ಟಿ (Advisor), ಶ್ರೀನಿಧಿ ಶೆಟ್ಟಿ (DLP) ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರುಗಳು ಭಾಗವಹಿಸಿದ್ದರು.
- Advertisement -








