Monday, November 9, 2026
spot_imgspot_img
spot_imgspot_img
Home Tags Vtv vitla

Tag: vtv vitla

ಕುಂದಾಪುರ: ಪ್ರತಿಭಾವಂತ ನಟ, ಕಲಾನಿರ್ದೇಶಕ ದಿನೇಶ್ ಮಂಗಳೂರು ನಿಧನ

ಕುಂದಾಪುರ: Kgf ಸಹಿತ ಅನೇಕ‌ ಸಿನಿಮಾಗಳ ಪ್ರತಿಭಾನ್ವಿತ ನಟ, ಸುಪ್ರಸಿದ್ಧ ಕಲಾನಿರ್ದೇಶಕ ಹಾಗೂ ಹೃದಯವಂತರಾದ ದಿನೇಶ್ ಮಂಗಳೂರು ವಿಧಿವಶರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ದಿನೇಶ್ ಮಂಗಳೂರು ಅವರು ಕಳೆದ ಐದು ದಿನಗಳಿಂದ ಬ್ರೇನ್...

ವಿಟ್ಲ: ಜನಪ್ರಿಯ ಹೆಲ್ತ್ ಸೆಂಟರ್ ಉದ್ಘಾಟನೆ

ವಿಟ್ಲ: ಆರೋಗ್ಯ ಮಹಾಭಾಗ್ಯ, ಮನುಷ್ಯನಿಗೆ ಆಯುಷ್ಯ – ಆರೋಗ್ಯ ಎರಡೂ ಬೇಕಿದೆ. ಮನುಷ್ಯನ ಬದುಕು ಚಲನ ಶೀಲವಾದುದು. ಜನಪ್ರಿಯತೆಯ ಹಿಂದೆ ಜನಹಿತ ಇದೆ. ಶಿಕ್ಷಣ, ವೈದ್ಯಕೀಯ ಎರಡೂ ವ್ಯಾಪಾರ ಆಗವಾಗಬಾರದು. ಅವು ಸೇವೆ...

ಟೀಮ್ ಕಲ್ಕಿ ಪೆರ್ಡೂರು ಇದರ ಪ್ರಥಮ ವರ್ಷದ ಹುಲಿ ವೇಷದ ಅಮಂತ್ರಣ ಪತ್ರಿಕೆ...

ಪೆರ್ಡೂರು : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪ್ರಥಮ ವರ್ಷದ ಹುಲಿ ವೇಷದ ಅಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಅನಂತಪದ್ಮನಾಭ ದೇವಸ್ಥಾನ ಪೆರ್ಡೂರು ಇಲ್ಲಿ ಇಂದು...

ಮಂಗಳೂರು : ಮಾದಕವಸ್ತು ಸೇವನೆ; ಆರೋಪಿಯ ಬಂಧನ…

ಮಂಗಳೂರು :‌ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ವ್ಯಕ್ತಿಯೋರ್ವನನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಮೊಹಮ್ಮದ್‌ ಹಪೀಜ್ ಎಂದು ಗುರುತಿಸಲಾಗಿದೆ. ದಿನಾಂಕ 22-08-2025 ರಂದು ಮದ್ಯಾಹ್ನ 13-00...

ಮಂಗಳೂರು:ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ರವಯಸ್ಸಿನ ಯುವತಿಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ (20) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ...

ಪಿಕಪ್‌ಗೆ ಎಲ್‌ಪಿಜಿ ಟ್ಯಾಂಕರ್‌ ಡಿಕ್ಕಿ, ಸ್ಫೋಟ: ಸಾವಿನ ಸಂಖ್ಯೆ ಏಳಕ್ಕೆ ಏರಿಕೆ

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮಂಡಿಯಾಲ ಗ್ರಾಮದಲ್ಲಿ ಭಾನುವಾರ ಎಲ್‌ಪಿಜಿ ಟ್ಯಾಂಕರ್ ಸ್ಫೋಟ ನಡೆದಿದ್ದು, ಈಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದ್ದು, ನಾಲ್ವರು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಶುಕ್ರವಾರ ರಾತ್ರಿ...

ಬೆಳ್ತಂಗಡಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಪ್ರಕರಣ: ಯೂಟ್ಯೂಬ‌ರ್ ಸಮೀ‌ರ್ ಎಂ.ಡಿ ಬೆಳ್ತಂಗಡಿ ಠಾಣೆಗೆ ಹಾಜರು

ಬೆಳ್ತಂಗಡಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಆರೋಪದ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ ಅವರು ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಸಮೀರ್ ಎಂ.ಡಿ ಅವರ ಬೆಂಗಳೂರು...

ಪಡುಬಿದ್ರೆ ಮನೆ ಕಳ್ಳತನ ಪ್ರಕರಣ: ಮತ್ತೊರ್ವ ಆರೋಪಿ ಬಂಧನ

ಪಡುಬಿದ್ರೆ: ಪಡುಬಿದ್ರೆ ಪಾದಬೆಟ್ಟು ಗ್ರಾಮದ ಕಾಮತ್ ಪೆಟ್ರೋಲ್ ಬಳಿ ಜೂ.೨೨ರಂದು ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ನಿವಾಸಿ ನೌಷಾದ್...

ವಿಟ್ಲ: ವಿಠಲ್ ಜೇಸಿಸ್ ಶಾಲೆಯಲ್ಲಿ ಪೋಷಕರ ಸಭೆ

ವಿಟ್ಲ ಬಸವನಗುಡಿಯಲ್ಲಿರುವ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025 - 26ನೇ ಶೈಕ್ಷಣಿಕ ವರ್ಷದ ಪ್ರಥಮ ಸುತ್ತಿನ ಪೋಷಕರ ಸಭೆಯು ದಿನಾಂಕ 23-8-2025 ರಂದು ಜರುಗಿತು. ಬೆಳಗಿನ ಅವಧಿಯಲ್ಲಿ ಪೂರ್ವ ಪ್ರಾಥಮಿಕ...

ಗಣೇಶೋತ್ಸವ, ಈದ್ ಮಿಲಾದ್‌ಗೆ ಡಿಜೆ ನಿರ್ಬಂಧ ಪ್ರಶ್ನಿಸಿದ ಅರ್ಜಿ ವಜಾ

ಬೆಂಗಳೂರು: ಗೌರಿ ಗಣೇಶ ಹಬ್ಬ, ಈದ್ ಮಿಲಾದ್‌ನ ಮೆರವಣಿಗೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಡಿಜೆಗಳು ಮತ್ತು ಸೌಂಡ್ ಸಿಸ್ಟಮ್ಸ್‌ನ ಬಳಕೆಯನ್ನು ನಿಷೇಧಿಸಿ ಬೆಂಗಳೂರು ಪೊಲೀಸರು ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್...
error: Content is protected !!