Monday, November 9, 2026
spot_imgspot_img
spot_imgspot_img
Home Tags Vtv vitla

Tag: vtv vitla

ಧರ್ಮಸ್ಥಳ ಠಾಣಾ ಅ.ಕ್ರ 39/2025 ಪ್ರಕರಣ ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆ

S.I.T ಗೆ ಸರ್ಕಾರದ ಆದೇಶ..! 'ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣ'ವನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ)ಕ್ಕೆ ವರ್ಗಾಯಿಸಿ ರಾಜ್ಯ ಸರಕಾರ ಶನಿವಾರ (ಜು.19) ಆದೇಶಿಸಿದೆ ಈ ಬಗ್ಗೆ ಪ್ರಕಟಣೆ ಹೊರಡಿಸಿರುವ...

ಟೈಫೂನ್ ವಿಫಾ: ಹಾಂಗ್ ಕಾಂಗ್‌ನಲ್ಲಿ ವರ್ಷದ ಮೊದಲ ಟಿ8 ಸಿಗ್ನಲ್ ಬಿಡುಗಡೆ; 500 ವಿಮಾನಗಳ...

ಹಾಂಗ್ ಕಾಂಗ್ - ದಕ್ಷಿಣ ಕರಾವಳಿಯಲ್ಲಿ ಪಶ್ಚಿಮಕ್ಕೆ ಚಲಿಸಿದ ಕಾರಣ, ವಿಫಾ ಚಂಡಮಾರುತವು ಇಂದು (ಭಾನುವಾರ) ಹಾಂಗ್ ಕಾಂಗ್ ಮತ್ತು ಚೀನಾದ ಕೆಲವು ಹತ್ತಿರದ ವಿಮಾನ ನಿಲ್ದಾಣಗಳಲ್ಲಿ ಪ್ರಮುಖ ವಿಮಾನ ಹಾರಾಟದಲ್ಲಿ ಅಡಚಣೆಯನ್ನುಂಟುಮಾಡಿದೆ. ಹಾಂಗ್...

ವಿಟ್ಲ: (ಆ.3) ದಿ| ಗಿರಿಯಪ್ಪ ಗೌಡರವರ “ವೈಕುಂಠ ಸಮಾರಾಧನೆ” ಕಾರ್ಯಕ್ರಮ

ವಿಟ್ಲ: ದಿ| ಗಿರಿಯಪ್ಪ ಗೌಡರವರು 7-7-2025ನೇ ಸೋಮವಾರ ನಿಧನರಾಗಿದ್ದರು. ಇವರ "ವೈಕುಂಠ ಸಮಾರಾಧನೆ" ಕಾರ್ಯಕ್ರಮ ದಿನಾಂಕ 22-7-2025 ರಂದು ನಡೆಸುದಾಗಿ ನಿಗದಿಯಾಗಿದ್ದು, ಇದೀಗ ಕಾರಣಾಂತರದಿಂದ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮುಂದೂಡಲಾಗಿದೆ. ಮುಂದಿನ ದಿನವನ್ನು 3-08-2025ನೇ...

ಉಡುಪಿ: ಮನೆಯಿಂದ ಹೊರ ಹೋದ ಮಹಿಳೆ ವಾಪಸು ಬಾರದೇ ನಾಪತ್ತೆ..!

ಉಡುಪಿ: ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಮಹಿಳೆ ಮನೆಯಿಂದ ಹೊರ ಹೋದವರು ವಾಪಾಸು ಬಾರದೇ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಉತ್ತರ ಪ್ರದೇಶ ಮೂಲದ ಅಂಜಲಿ (24) ಎಂದು ಗುರುತಿಸಲಾಗಿದೆ. ಜು.7ರಂದು ಮನೆಯಿಂದ ಹೊರಗೆ...

ಪುತ್ತೂರಿನ ಶಾಸಕರು ಮಾಧ್ಯಮದ ಮುಂದೆ ಫೋಸ್ ನೀಡುತ್ತಾರೆ ಹೊರತು ಪರಿಹಾರ ನೀಡುವ ಕೆಲಸ ಮಾಡಿಲ್ಲ-ಸುರೇಶ್...

ಕಳೆದ ವಾರ ಸುರಿದ ಭಾರೀ ಮಳೆಗೆ ಪುತ್ತೂರು ತಾಲೂಕಿನ ಕೋಡಿಂಬಾಡಿ, ಬೆಳ್ಳಿಪ್ಪಾಡಿ, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು ಗ್ರಾಮದಲ್ಲಿ ತೀವ್ರ ತರದ ಭೂಕುಸಿತ ಉಂಟಾಗಿದ್ದು, ಬೆಳ್ಳಿಪ್ಪಾಡಿ ಗ್ರಾಮದಲ್ಲಿ 5 ಮನೆಗಳಿಗೆ ಭಾಗಶಃ...

ಆಂಧ್ರಪ್ರದೇಶ: ಮದ್ಯ ಹಗರಣ ಪ್ರಕರಣ: ವೈಎಸ್ಆರ್‌ಸಿಪಿ ಸಂಸದ ಮಿಧುನ್ ರೆಡ್ಡಿ ಬಂಧನ..!

ಅಮರಾವತಿ : ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ 3,200 ಕೋಟಿ ಮದ್ಯ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ವೈಎಸ್‌ಆರ್‌ಸಿಪಿ ಸಂಸದ ಮಿಧುನ್ ರೆಡ್ಡಿ ಅವರನ್ನು ಬಂಧಿಸಿದೆ...

ಉಡುಪಿ: ಕಳ್ಳತನ ಪ್ರಕರಣ; ಸೊತ್ತುಗಳು ಸಹಿತ ನಾಲ್ವರು ಆರೋಪಿಗಳ ಬಂಧನ..!

ಉಡುಪಿ: ಅಂಗಡಿಯ ಶಟರ್ ಬಾಗಿಲು ಒಡೆದು, 95 ಸಾವಿರ ರೂ. ಮೌಲ್ಯದ ತಾಮ್ರದ ವಯರ್, ಹಿತ್ತಾಳೆಯ ವಸ್ತುಗಳನ್ನು ಕಳ್ಳತನಗೈದಿದ್ದ ನಾಲ್ವರು ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಗಳೂರಿನ ಸರ್ಫರಾಜ್ (33), ಜಾಕೀರ್...

ಬ್ರಹ್ಮಾವರ: ಅಕ್ರಮ ಜೂಜಾಟದ ಅಡ್ಡೆಗೆ ಪೊಲೀಸರ ದಾಳಿ; ಆರು ಜನರ ಬಂಧನ..!

ಬ್ರಹ್ಮಾವರ: ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ ಘಟನೆ ಬ್ರಹ್ಮಾವರ ತಾಲೂಕಿನ ಅಚಲಾಡಿ ಗ್ರಾಮದ ಗರಿಕೆಮಠದಲ್ಲಿರುವ ರಾಜು ಶೆಟ್ಟಿ ಅವರ ಮನೆಯ ಸಮೀಪ ನಡೆದಿದೆ. ಕೋಟ ಪೊಲೀಸರು ಪಿಎಸ್‌ಐ ಸುಧಾಪ್ರಭು ನೇತೃತ್ವದಲ್ಲಿ...

ಆಗಸ್ಟ್.‌11ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ

ಬೆಂಗಳೂರು: ವಿಧಾನ ಮಂಡಲದ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್.11ರಿಂದ 22ರವರೆಗೆ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ.ಈ ಕುರಿತಂತೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧ‌ರ್ ಅಧಿಸೂಚನೆ...

ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಸ್ತ್ರ ಸಂಹಿತೆ | ಭಕ್ತರೊಂದಿಗೆ ಚರ್ಚಿಸಿ ತೀರ್ಮಾನ : ಶಾಸಕ...

ಪುತ್ತೂರು: ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವ ಬಗ್ಗೆ ಭಕ್ತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು,...
error: Content is protected !!