Wednesday, July 22, 2026
spot_imgspot_img
spot_imgspot_img

ವಿಟ್ಲ: (ಆ.3) ದಿ| ಗಿರಿಯಪ್ಪ ಗೌಡರವರ “ವೈಕುಂಠ ಸಮಾರಾಧನೆ” ಕಾರ್ಯಕ್ರಮ

- Advertisement -
- Advertisement -

ವಿಟ್ಲ: ದಿ| ಗಿರಿಯಪ್ಪ ಗೌಡರವರು 7-7-2025ನೇ ಸೋಮವಾರ ನಿಧನರಾಗಿದ್ದರು. ಇವರ “ವೈಕುಂಠ ಸಮಾರಾಧನೆ” ಕಾರ್ಯಕ್ರಮ ದಿನಾಂಕ 22-7-2025 ರಂದು ನಡೆಸುದಾಗಿ ನಿಗದಿಯಾಗಿದ್ದು, ಇದೀಗ ಕಾರಣಾಂತರದಿಂದ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮುಂದೂಡಲಾಗಿದೆ.

ಮುಂದಿನ ದಿನವನ್ನು 3-08-2025ನೇ ಆದಿತ್ಯವಾರ ಮಧ್ಯಾಹ್ನ 12:00ಕ್ಕೆ ಅಕ್ಷಯ ಗೌಡ ಸಮುದಾಯ ಭವನ ಶಾಂತಿನಗರ, ವಿಟ್ಲದಲ್ಲಿ ನಡೆಸುವುದಾಗಿ ಗಿರಿಯಪ್ಪ ಗೌಡರವರ ಪುತ್ರ ಚಂದ್ರಶೇಖರ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!