Wednesday, November 11, 2026
spot_imgspot_img
spot_imgspot_img
Home Tags Vtv vitla

Tag: vtv vitla

ಬಂಟ್ವಾಳ: (ಜ.16) 2023-24ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮ ಪೂರೈಸಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ನೋಂದಾವಣೆ...

ಬಂಟ್ವಾಳ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮ ಪೂರೈಸಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ನೋಂದಾವಣೆ ಶಿಬಿರ ಜ.16 ನೇ ಗುರುವಾರ ಬೆಳಿಗ್ಗೆ 10:00 ರಿಂದ 2:00ರವರೆಗೆ ತಾಲೂಕು ಪಂಚಾಯತ್ SGSY ಸಭಾಂಗಣದಲ್ಲಿ ನಡೆಯಲಿದೆ....

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಇಂದಿನಿಂದ ಜನವರಿ 22 ರವೆರೆಗೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇಂದು ಧ್ವಜಾರೋಹಣ ನಡೆಯಿತು. ಆಲಂಪಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆದ ಕಾಲಾವಧಿ...

ಉಡುಪಿ: “ಆರ್‌ಪಿಸಿ” ಅಪ್ಲಿಕೇಶನ್ ಮೂಲಕ 1.12 ಲಕ್ಷ ರೂ. ವಂಚನೆ..!

ಉಡುಪಿ: ಮಹಿಳೆಯೊಬ್ಬರು "ಆರ್‌ಪಿಸಿ" ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ನೀಡಲಾದ ಸುಳ್ಳು ಭರವಸೆಗಳಿಂದಾಗಿ 1.12 ಲಕ್ಷ ರೂಪಾಯಿ ವಂಚನೆಗೊಳಗಾದ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ರಹ್ಮಾವರ ತಾಲೂಕಿನ ಯಾಡ್ತಾಡಿ ಗ್ರಾಮದ...

ಉಡುಪಿ: ಎಂಡಿಎಂಎ ಮಾರಾಟ ಮಾಡಲು ಯತ್ನ; ಐವರು ಅರೆಸ್ಟ್‌…!

ಉಡುಪಿ: ಮರವಂತೆ ಬೀಚ್ ಬಳಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಉಡುಪಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಬ್ರಾರ್ ಶೇಖ್ (22), ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್ (25), ಮೊಹಮ್ಮದ್ ಜಿಯಾಮ್ ಬೆಳ್ಳಿ...

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಹೋದರ ತೆರಳುತ್ತಿದ್ದ ಕಾರು ಅಪಘಾತ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಚನ್ನರಾಜ ಅವರು ತೆರಳುತ್ತಿದ್ದ ಕಾರು ಅಪಘಾತಗೊಂಡ ಘಟನೆ ಸಂಭವಿಸಿದೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಈ...

ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಡಿಕ್ಕಿ; ಸವಾರನಿಗೆ ಗಾಯ..!

ಮೂಡುಬಿದಿರೆ: ಸ್ಕೂಟರ್‌ಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಸ್ವರಾಜ್ಯ ಮೈದಾನದ ಪಕ್ಕದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದಿದೆ. ಮಂಗಳೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್‌ಗೆ ಎದುರಿನಿಂದ ವೇಗವಾಗಿ ಬಂದ ಕೇರಳ ಮೂಲದ ಕಾರು ಢಿಕ್ಕಿ...

ಸಿಎಂ ಸಿದ್ದರಾಮಯ್ಯರಿಂದ ‘ಮನೆಗೊಂದು ಗ್ರಂಥಾಲಯ’ ವನ್ನು ಉದ್ಘಾಟನೆ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ 'ಮನೆಗೊಂದು ಗ್ರಂಥಾಲಯ' ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದರು. 'ಮನೆಗೊಂದು...

ವಿಟ್ಲದೊಡೆಯನಿಗೆ ಉತ್ಸವದ ಸಂಭ್ರಮ

ಪುರಾಣದ ಏಕಚಕ್ರಪುರ ಇಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ. ಸೀಮೆಯ ಜನರಿಗೆ, ಪಾಂಡವರು ಪಾದಗಳಿಟ್ಟು ಮೆರೆದ ಮಣ್ಣಿನಲ್ಲಿ ರೂಪಿಸಿದ ಬೃಹತ್ ದೇವಾಲಯವೆಂಬುದರಲ್ಲಿ ಹೆಮ್ಮೆಯಿದೆ. ಪಂಚಲಿಂಗ ಮಾತ ಪಿತೃ ಸ್ವರೂಪಿ, ನಂಬಿದವರ ಬೆಂಬಿಡದೆ ಕಾವ...

ಮಾಣಿ: ಅಲ್ ಮುರ್ಶಿದ್ ಅಕಾಡೆಮಿಯಲ್ಲಿ ಬೃಹತ್ ಸಮ್ಮೇಳನ

ಮಾಣಿ : ಪಾಟ್ರಕೋಡಿ ಸಮೀಪದ ಕೆದಿಲ ಕುದುಂಬ್ಲಾಡಿ ಅಲ್ ಮುರ್ಶಿದ್ ಅಕಾಡೆಮಿ ಯಲ್ಲಿ 6 ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಜಲಾಲಿಯ್ಯಾ ರಾತೀಬ್ ಮತ್ತು ಅಜ್ಮೀರ್ ಮೌಲಿದ್ ಕಾರ್ಯಕ್ರಮ ಇದೇ ಗುರುವಾರ ಜನವರಿ...

ಪುತ್ತೂರು: ಗೋ ಮಾತೆಯ ಕೆಚ್ಚಲನ್ನು ಕೊಯ್ದ ಪ್ರಕರಣ; ಗೋಮಾತೆಯ ರೋದನಕ್ಕೆ ನ್ಯಾಯ ದೊರೆಯಲು ಪುತ್ತೂರು...

ಚಾಮರಾಜಪೇಟೆಯ ವಿನಾಯಕನಗರದಲ್ಲಿ ಹಿಂದೂ ಸಮಾಜ ಅತ್ಯಂತ ಪೂಜನೀಯ ಭಾವನೆಯಲ್ಲಿ ಕಾಣುವಂತಹ ಗೋ ಮಾತೆಯ ಕೆಚ್ಚಲನ್ನು ಕೊಯ್ದ ದುರುಳರನ್ನು ಬಂಧಿಸಿ ಠಾಣೆ, ಮಹಜರು, ನ್ಯಾಯಲಯ ಎಂದು ಸರಕಾರದ ಹಣದಲ್ಲಿ ದುಷ್ಪರಿಗೆ ರಾಜ್ಯಾತಿಥ್ಯ ಕೊಡುವುದು, ಸರಕಾರಿ...
error: Content is protected !!