Monday, June 22, 2026
spot_imgspot_img
spot_imgspot_img

ಪುತ್ತೂರು: ಗೋ ಮಾತೆಯ ಕೆಚ್ಚಲನ್ನು ಕೊಯ್ದ ಪ್ರಕರಣ; ಗೋಮಾತೆಯ ರೋದನಕ್ಕೆ ನ್ಯಾಯ ದೊರೆಯಲು ಪುತ್ತೂರು ಭಾರತೀಯ ಜನತಾ ಪಾರ್ಟಿದಿಂದ ಆಗ್ರಹ

- Advertisement -
- Advertisement -

ಚಾಮರಾಜಪೇಟೆಯ ವಿನಾಯಕನಗರದಲ್ಲಿ ಹಿಂದೂ ಸಮಾಜ ಅತ್ಯಂತ ಪೂಜನೀಯ ಭಾವನೆಯಲ್ಲಿ ಕಾಣುವಂತಹ ಗೋ ಮಾತೆಯ ಕೆಚ್ಚಲನ್ನು ಕೊಯ್ದ ದುರುಳರನ್ನು ಬಂಧಿಸಿ ಠಾಣೆ, ಮಹಜರು, ನ್ಯಾಯಲಯ ಎಂದು ಸರಕಾರದ ಹಣದಲ್ಲಿ ದುಷ್ಪರಿಗೆ ರಾಜ್ಯಾತಿಥ್ಯ ಕೊಡುವುದು, ಸರಕಾರಿ ಅಧಿಕಾರಿಗಳ ಸಮಯ, ಶ್ರಮ ವ್ಯರ್ಥ ಮಾಡುವುದರ ಬದಲು ಸಿಕ್ಕಲ್ಲೇ ಗುಂಡು ಹೊಡೆದು ಸಾಯಿಸಬೇಕು. ಆಗ ಮಾತ್ರ ಆ ಮೂಕ ಗೋಮಾತೆಯ ರೋದನಕ್ಕೆ ನ್ಯಾಯ ದೊರೆಯಬಹುದು. ಸರಕಾರ ಇಂತವರ ಬೆಂಗಾವಲಾಗಿ ನಿಲ್ಲುವುದನ್ನು ಬಿಟ್ಟು ಮಟ್ಟ ಹಾಕುವ ಕೆಲಸ ಮಾಡಬೇಕು ಎಂದು ಪುತ್ತೂರು ಭಾರತೀಯ ಜನತಾ ಪಾರ್ಟಿ ಆಗ್ರಹ ಪಡಿಸುತ್ತದೆ.

- Advertisement -

Related news

error: Content is protected !!