Tag: vtv
ಚಾರ್ಮಾಡಿ: ಕೃಷಿ ತೋಟಕ್ಕೆ ಕಾಡಾನೆ ದಾಳಿ; ಅಪಾರ ಪ್ರಮಾಣದ ಕೃಷಿ ನಾಶ
ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಕೃಷಿಯನ್ನು ನಾಶಗೈದ ಘಟನೆ ನಡೆದಿದೆ. ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದ ಮಜಲು ನಿವಾಸಿ ಅನಂತ್ ರಾವ್ ರವರ ತೋಟಕ್ಕೆ ನುಗ್ಗಿದ ಕಾಡಾನೆಯು...
ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಹಣ ಪಡೆದು ವಂಚನೆ; ದೂರು ದಾಖಲು!
ಉಡುಪಿ: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಹಣ ಪಡೆದು ವ್ಯಕ್ತಿಯೋರ್ವ ವಂಚಿಸಿದ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಾದ ಉದ್ಯಾವರ ಜನತಾ ಕಾಲೋನಿ ಸುನೀಲ್ (27) ಎಂಬವರು ದೂರು...
ಮೃತಪಟ್ಟ 7 ಗಂಟೆಗಳ ಬಳಿಕ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ವ್ಯಕ್ತಿ!
ಉತ್ತರಪ್ರದೇಶ : ಮೃತಪಟ್ಟ ವ್ಯಕ್ತಿಯ 7 ಗಂಟೆಗಳ ತರುವಾಯ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಎಂಬಲ್ಲಿ ನಡೆದಿದೆ.
ಶ್ರೀಕೇಶ್ ಕುಮಾರ್ ಎಂಬ ವ್ಯಕ್ತಿ ಎಲೆಕ್ಟ್ರಿಷಿಯನ್ ವೃತ್ತಿ ನಿರ್ವಹಿಸುತ್ತಿದ್ದ. ಬೈಕಿನಲ್ಲಿ...
ಪುತ್ತೂರು : ಪ್ರೀತಿಯನ್ನು ಬಚ್ಚಿಟ್ಟು ಮತ್ತೊಬ್ಬಳೊಂದಿಗೆ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದ ಯುವಕ ಆತ್ಮಹತ್ಯೆ!
ಪುತ್ತೂರು: ಪ್ರೀತಿಯನ್ನು ಬಚ್ಚಿಟ್ಟು ಮತ್ತೊಬ್ಬಳೊಂದಿಗೆ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ. ಮೃತ ಯುವಕ ಸುಳ್ಯಪದವು ಶಬರಿನಗರ ನಿವಾಸಿ ರವಿರಾಜ್ (31) ಎನ್ನಲಾಗಿದೆ.
ರವಿರಾಜ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಕುಂದಾಪುರ ಮೂಲದ...
ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರ ಬಂಧನ!
ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳು ಸಂದೀಪ್ ನಾಯ್ಕ, ವಿಘ್ನೇಶ್ ನಾಯ್ಕ ಎನ್ನಲಾಗಿದೆ.
ಅಪ್ರಾಪ್ತ ಬಾಲಕಿಯ ತಂದೆ, ತಾಯಿ ಕೆಲಸಕ್ಕೆ...
ಮಣಿಪಾಲ: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ
ಮಣಿಪಾಲ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊರ್ವಳನ್ನು ಅತ್ಯಾಚಾರವೆಸಗಿದ ಘಟನೆ ಉಡುಪಿ ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ತಮಿಳುನಾಡು ವೆಲ್ಲೂರು ನಿವಾಸಿ ಪ್ರಶಾಂತ್ ಮುದಲಿಯಾರ್ ಎನ್ನಲಾಗಿದೆ.
ಕಾಲೇಜ್ ದಿನಗಳಲ್ಲಿ ಯುವತಿಯ ಪರಿಚಯವಾಗಿ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು....
ಪುತ್ತೂರು: ನಾಡಕೋವಿಯಿಂದ ಮಹಿಳೆ ಮೇಲೆ ಫೈರಿಂಗ್; FIR ದಾಖಲು!
ಪುತ್ತೂರು: ತಾಲೂಕಿನ ನರಿಮೊಗ್ರು ಗ್ರಾಮದ ವೀರಮಂಗಲ ಎಂಬಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದು ವ್ಯಕ್ತಿಯೋರ್ವರು ಮಹಿಳೆಗೆ ನಾಡಕೋವಿಯಿಂದ ಶೂಟ್ ಮಾಡಿದ ಪ್ರಕರಣ ಭಾನುವಾರ ಸಂಜೆ ನಡೆದಿದೆ. ಕೋವಿಯ ಗುರಿ ತಪ್ಪಿದ...
ವಿಟ್ಲ: ಸ್ಪರ್ಶ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಸಂಸ್ಥೆ ಶುಭಾರಂಭ
ವಿಟ್ಲ: ಸ್ಪರ್ಶ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಸಂಸ್ಥೆಯು ವಿಟ್ಲ ಸಮೀಪದ ಪರ್ತಿಪಾಡಿ ಕೊಡಂಗಾಯಿಯ ಕೆ.ಎಂ.ಝಡ್ ಅಪಾರ್ಟ್ಮೆಂಟ್‌ನಲ್ಲಿ ಶುಭಾರಂಭಗೊಂಡಿತು. ಕೀರ್ತಿ ದಿನೇಶ್ ಮಾಲಕತ್ವದ ಈ ಸಂಸ್ಥೆಯು ಗಣಪತಿ ಹೋಮದೊಂದಿಗೆ ಶುಭಾರಂಭಗೊಂಡಿತು.
https://youtu.be/sTl2WmtyySk
ಈ ಮಳಿಗೆಯಲ್ಲಿ ಐಬ್ರೋಸ್,...
ಎರುಂಬು ಬಾಲಗೋಕುಲ ಉದ್ಘಾಟನೆ
"ಮನೆಯ ಸಂಸ್ಕೃತಿಯಲ್ಲಿಯೇ ಮಕ್ಕಳ ಸಂಸ್ಕಾರ ಅಡಗಿರುತ್ತದೆ, ಸಂಸ್ಕೃತಿ ಸಂಸ್ಕಾರಗಳು ಭಾರತದ ಪವಿತ್ರ ಸನಾತನತೆಯ ಅಡಿಗಲ್ಲು". ಸನಾತನ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುವ ಬಾಲಗೋಕುಲ ಸಮಿತಿಗಳ ಚಟುವಟಿಕೆ ಚಿಗುರುವ ಮನಸ್ಸುಗಳಿಗೆ ಸಂಸ್ಕಾರ ವೆಂಬ ಪುಷ್ಟಿ ಕೊಡುವ...
ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ಬಂಟ್ವಾಳ: ಸಮುದಾಯದ ಶೈಕ್ಷಣಿಕ ಸಬಲೀಕರಣ ಮಾಡುವ ಮೂಲಕ ಸಮುದಾಯದ ಸಮಸ್ಯೆಗಳನ್ನು ತಳಮಟ್ಟದಿಂದ ಪರಿಹರಿಸಲು ಸಾಧ್ಯ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಶಫಿ ಅಹ್ಮದ್ ಖಾಝಿ ಅಭಿಪ್ರಾಯಪಟ್ಟರು.
ಜಮೀಯ್ಯತುಲ್ ಫಲಾಹ್...
















