Sunday, November 8, 2026
spot_imgspot_img
spot_imgspot_img
Home Tags Vtv

Tag: vtv

ಅಮೆರಿಕದಲ್ಲಿ ಭಾರತ ಮೂಲದ ಖ್ಯಾತ ರಕ್ಷಣಾ ತಜ್ಞ ಆಶ್ಲೇಟೆಲ್ಲಿಸ್ ಅರೆಸ್ಟ್

ವಾಷಿಂಗ್ಟನ್: ಭಾರತ ಮೂಲದ ಖ್ಯಾತ ಯುಎಸ್ ರಕ್ಷಣಾ ತಜ್ಞ ಆಶ್ಲೇಟೆಲ್ಲಿಸ್(64) ಅವರನ್ನು ಕಾನೂನುಬಾಹಿರವಾಗಿ ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಅಮೆರಿಕದಲ್ಲಿ ಬಂಧಿಸಲಾಗಿದೆ. ಟೆಲ್ಲಿಸ್ ಅವರು ತಮ್ಮ ವಿಯೆನ್ನಾ, ವರ್ಜೀನಿಯಾದ ಮನೆಯಲ್ಲಿ ವಾಯುಪಡೆಯ...

ವಿಟ್ಲ: (ಅ.17) ನವಿಲು ಬಸದಿಯಲ್ಲಿ ಕ್ಷೇತ್ರಪಾಲ ಹಾಗೂ ನಾಗನ ಸನ್ನಿಧಿಯಲ್ಲಿ ವಿಶೇಷ ಪೂಜೆ

ವಿಟ್ಲ: ವಿಟ್ಲದ ಭಗವಾನ್ 1008 ಚಂದ್ರನಾಥ ಸ್ವಾಮಿ ಬಸದಿಯಲ್ಲಿ ತುಲಾ ಸಂಕ್ರಮಣದ ಪ್ರಯುಕ್ತ ಅಕ್ಟೋಬರ್ 17ರಂದು ಶುಕ್ರವಾರ ಬೆಳಗ್ಗೆ 8ಗಂಟೆಯಿಂದ ಸಂಜೆ 7ಗಂಟೆಯವರೆಗೆ ಕ್ಷೇತ್ರಪಾಲ ಹಾಗೂ ನಾಗನ ಸನ್ನಿಧಿಯಲ್ಲಿ ವಿಶೇಷವಾದ ಪೂಜೆ ನಡೆಯಲಿದೆ. ಈ...

ಮಲ್ಪೆ: ಅಲೆಗಳ ಸೆಳೆತಕ್ಕೆ ಸಿಲುಕಿ ಪ್ರವಾಸಿಗ ಮೃತ್ಯು

ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಈಜಾಡುತ್ತಿದ್ದ ಪ್ರವಾಸಿಗರೊಬ್ಬರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಾರಸಂದ್ರದ ವೆಂಕಟಚಲ(40) ಎಂದು ಗುರುತಿಸಲಾಗಿದೆ. ಮೂವರು ರಾಮನಗರದಿಂದ ಸೋಮವಾರ...

ರಾಜ್ಯದಲ್ಲಿ ಅ.18ರವರೆಗೆ ಭಾರೀ ಮಳೆ; ಇಂದು ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳ ಉಪಮಹಾಸಾಗರದಲ್ಲಿ ನೈರುತ್ಯ ಮಳೆಯ ಮಾರುತ ಚುರುಕು ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 18ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಎಲ್ಲಾ ಜಿಲ್ಲೆಗೂ...

ಸುಳ್ಯ : 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಸುಳ್ಯ : 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ತ್ರಿಶೂ‌ರ್ ಜಿಲ್ಲೆಯ ನಾಟಿ ಮನೆಯ ಬಾಲನ್(73) ಎಂದು ಗುರುತಿಸಲಾಗಿದೆ. 1990ರಲ್ಲಿ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ...

ಪುತ್ತೂರು: ಸಿಡಿಲುಬಡಿದು ಮನೆ ಹಾನಿ; ಹಸ್ತನಿಧಿಯಿಂದ ಆರ್ಥಿಕ ನೆರವು

ಪುತ್ತೂರು: ಸಿಡಿಲು ಬಡಿದು ಮನೆ ಹಾನಿಗೊಳಗಾದ ನಿಡಳ್ಳಿ ನಿವಾಸಿ ರಾಮಣ್ಣ ಪೂಜಾರಿಯವರ ಮನೆ ದುರಸ್ಥಿಗೆ ಬ್ಲಾಕ್ ಕಾಂಗ್ರೆಸ್ ಸೇವಾ ಸಹಾಯ ಹಸ್ತ ನಿಧಿಯಿಂದ ಆರ್ಥಿಕ ನೆರವು ನೀಡಲಾಯಿತು. ರಾಮಣ್ಣ ಪೂಜಾರಿಯವರ ನವೀನ್ ರವರಿಗೆ ಶಾಸಕ...

ದುಬೈ ನ್ಯಾಯಾಲಯವು ಎಸ್‌ಬಿಐಗೆ 408 ಕೋಟಿ ರೂ. ಪಾವತಿಸುವಂತೆ ಬಿ.ಆ‌ರ್. ಶೆಟ್ಟಿಗೆ ಆದೇಶ

ಹೊಸದಿಲ್ಲಿ : ಯುಎಇ ಎನ್ಎಂಸಿ ಹೆಲ್ತ್‌ಕೇರ್‌ ಗ್ರೂಪ್ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 408.5 ಕೋಟಿ ರೂ.(168.7 ಮಿಲಿಯನ್ ದಿರ್‌ಹಮ್‌) ಪಾವತಿಸುವಂತೆ ದುಬೈ ಇಂಟರ್‌ನ್ಯಾಷನಲ್‌ ಫೈನಾನ್ಸಿಯಲ್ ಸೆಂಟರ್...

ಕೊಣಾಜೆ:ಸರ ಕಳ್ಳತನ ಆರೋಪಿ ಸಾವು ; ಮುದುಂಗಾರುಕಟ್ಟೆ ಬಸ್‌ ನಿಲ್ದಾಣ ಬಳಿ ಯುವಕನ ಮೃತದೇಹ...

ಕೊಣಾಜೆ: ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆಬಸ್ ತಂಗುದಾಣದಲ್ಲಿ ಕೊಣಾಜೆ ಠಾಣೆಯ ಸರಕಳ್ಳತನದ ಆರೋಪಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮಾದಕ ಪದಾರ್ಥ ವ್ಯಸನದಿಂದ ಸಾವನ್ನಪ್ಪಿರುವ ಬಗ್ಗೆ ಶಂಕಿಸಲಾಗಿದೆ.ಮುದುಂಗಾರುಕಟ್ಟೆ ಬಳಿಯ ಪಾತೂರು ನಿವಾಸಿ ಮಹಮ್ಮದ್ ನಿಯಾಫ್ (28)...

ಪುತ್ತೂರು: ನಗರ ಪೊಲೀಸರಿಂದ ಹಗಲು ಮನೆ ಕಳ್ಳತನದ ಆರೋಪಿಯ ಬಂಧನ; 18 ಗ್ರಾಂ ಚಿನ್ನ...

ಪುತ್ತೂರು: ಮನೆಗಳ್ಳತನ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅ.12ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-00 ಗಂಟೆಯ ಮಧ್ಯೆ ತನ್ನ ವಾಸದ ಮನೆಯಿಂದ ಯಾರೋ ಕಳ್ಳರು 1 ಚಿನ್ನದ ಬಳೆ,...

ನಿರಂತರ ಗೆಲುವುಗಳೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ಮುಂಬೈ: ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಒಂದೇ ತಂಡದ ವಿರುದ್ಧ ಸತತ 10 ಸರಣಿಗಳನ್ನು ಗೆದ್ದ ರಾಷ್ಟ್ರ ಎಂಬ ದಾಖಲೆ ನಿರ್ವಹಿಸುವ ಮೂಲಕ ಸೌತ್ ಆಫ್ರಿಕಾದ ವಿಶ್ವ...
error: Content is protected !!