Wednesday, November 11, 2026
spot_imgspot_img
spot_imgspot_img
Home Tags Vtv

Tag: vtv

ಕೆಲಿಂಜ: (ಮಾ.14)ಶ್ರೀ ಕೆಲಿಂಜೇಶ್ವರೀ ಭಜನಾ ಮಂಡಳಿಯ49ನೇ ವಾರ್ಷಿಕೋತ್ಸವ

ಶ್ರೀ ಕೆಲಿಂಜೇಶ್ವರೀ ಭಜನಾ ಮಂಡಳಿಯ 49ನೇ ವಾರ್ಷಿಕೋತ್ಸವವು ಮಾರ್ಚ್ 14ನೇ ಶುಕ್ರವಾರದಂದು ನಡೆಯಲಿದೆ. ದಿನಾಂಕ 14-03-2025ನೇ ಶುಕ್ರವಾರಸಂಜೆ ಗಂಟೆ 6-30ರಿಂದ ಭಜನೆ ಪ್ರಾರಂಭವಾಗಿ ರಾತ್ರಿ ಗಂಟೆ 10-30ಕ್ಕೆ : ಭಜನಾ...

ಮಂಗಳೂರು: ಮಳಿಗೆಯಲ್ಲಿ ಅಗ್ನಿ ಅವಘಡ

ಮಂಗಳೂರು: ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮಂಗಳುರಿನ ಕುದ್ರೋಳಿ ಅಳಕೆಯಲ್ಲಿ (ಮಾ.8) ಸಂಭವಿಸಿದೆ.ಕಟ್ಟಡದ ಎರಡನೇ ಮಹಡಿಯಲ್ಲಿರುವ ಹೆಲ್ತ್ ಕೇರ್ ಸರ್ಜಿಕಲ್ ಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯ ಮಳಿಗೆಯಲ್ಲಿ ಅಗ್ನಿ...

*ಬಹುಭಾಷಾ ಕಿರುತೆರೆ ನಟಿ ಜ್ಯೋತಿ ರೈ ಪತಿ ಮುಡಿಮಾರ್ ಪದ್ಮನಾಭ ರೈ ನಿಧನ*

ವೀರಕಂಬ ಗ್ರಾಮದ ಮುಡಿಮಾರ್ ನಿವಾಸಿ ಪದ್ಮನಾಭ ರೈ ನಿಧನ ಹೊಂದಿದ್ದಾರೆ.ಮೃತರು ಪತ್ನಿ ಜ್ಯೋತಿ ರೈ ಮತ್ತು ಒಬ್ಬ ಗಂಡು ಮಗುವನ್ನು ಅಗಲಿದ್ದಾರೆ. ಮುಲ್ಕಿ ಹಳೆಯಂಗಡಿ ತಮ್ಮ ಸ್ವಗ್ರಹದಲ್ಲಿ ಮೃತಪಟ್ಟಿದ್ದಾರೆ...

ತಾಯಿ ಹಚ್ಚಿದ ಅಗರಬತ್ತಿಯಿಂದ ಏಳು ತಿಂಗಳ ಮಗು ಮೃತ್ಯು

ಕನಕಗಿರಿ : ಮಗುವಿಗೆ ಅನಾರೋಗ್ಯವಾಗಿದ್ದರಿಂದ ಅಗರಬತ್ತಿಯಿಂದ ಬಿಸಿ ಮುಟ್ಟಿಸಿದರೆ ಗುಣಮುಖವಾಗಬಹುದೆಂದು ತಿಳಿದು ಏಳು ತಿಂಗಳ ಮಗುವಿಗೆ ಅಗರಬತ್ತಿಯಿಂದ ಬಿಸಿ ಮುಟ್ಟಿಸಿದ್ದು, ಬಳಿಕ ಗುಣ ಪಡಿಸಲು ಮನೆಮದ್ದು ಮಾಡಿದ ಪರಿಣಾಮ ಮಗು ಸಾವನ್ನಪ್ಪಿದ ಘಟನೆ...

ಖಾಸಗಿ ಬಸ್-ಸ್ಕೂಟರ್‌ ಅಪಘಾತ: ಟೈಲರ್‌ ಸಾವು

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಬಸ್ ಹಾಗೂ ಸ್ಕೂಟರ್‌ ಮಧ್ಯೆ ಡಿಕ್ಕಿ ಸಂಭವಿಸಿ ಟೈಲರ್‌ ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಶಂಕರ್‌ (45) ಮೃತಪಟ್ಟವರು.ಶನಿವಾರ ರಾತ್ರಿ 8ರ ಸುಮಾರಿಗೆ ಶಂಕರ್...

ವಿಟ್ಲ: ಕೆಪಿಟಿಸಿಎಲ್ ಕೇಂದ್ರದ ಬಳಿ ಬೆಂಕಿ ಅವಘಡ

ವಿಟ್ಲ: ಹಳೆಯ ಮೆಸ್ಕಾಂ ಕಚೇರಿ ಹಾಗೂ ಕೆಪಿಟಿಸಿಎಲ್ ಕಚೇರಿಗೆ ತಾಗಿಕೊಂಡಿರುವ ಜಾಗಕ್ಕೆ ವಿದ್ಯುತ್ ಕಂಬದಿಂದ ಶಾರ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದರ ಸುತ್ತಮುತ್ತಲಿನಲ್ಲಿ ಹಲವು ಮನೆಗಳಿದ್ದು, ಆತಂಕ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಬಳಿಕ ಪಟ್ಟಣ...

ಗುಂಡು ಹಾರಿಸಿಕೊಂಡು ಮಹಿಳಾ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ

CISF ಮಹಿಳಾ ಹೆಡ್ ಕಾನ್‌ಸ್ಟೆಬಲ್ ಓರ್ವರು ಶೌಚಾಲಯದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮೃತರನ್ನು ಕಿರಣ್ ಎಂದು ವರದಿಯಿಂದ ತಿಳಿದು...

ನಿಗೂಢವಾಗಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್‌ ಉಡುಪಿಯಲ್ಲಿ ಜೀವಂತ ಪತ್ತೆ

ದ.ಕ ಜಿಲ್ಲಾ ಪೊಲೀಸರ ಯಶಸ್ವಿ ಪ್ರಯತ್ನ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಪರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸುಖಾಂತ್ಯ ಬಂಟ್ವಾಳ : ಕಳೆದ 10 ದಿನಗಳ ಹಿಂದೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್...

ಫರಂಗಿಪೇಟೆ : ದಿಗಂತ್‌ ನಾಪತ್ತೆ ಪ್ರಕರಣ: ಕೂಂಬಿಂಗ್‌ ಕಾರ್ಯ ಆರಂಭ

ಬಂಟ್ವಾಳ: ನಾಪತ್ತೆಯಾಗಿರುವ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್‌ ಶೋಧಕ್ಕೆ ಇಂದು (ಮಾ.8) ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌ ನೇತೃತ್ವದ ಜಿಲ್ಲಾ ಪೊಲೀಸ್‌ ತಂಡ ನಾಪತ್ತೆ ನಡೆದ ಸ್ಥಳದಲ್ಲಿ 7 ಗಂಟೆಯಿಂದ ಕೂಂಬಿಂಗ್‌...

ಮೂಡಬಿದಿರೆ: ಬಾವಿಗೆ ಹಾರಿ ವಿದ್ಯುತ್‌ ಗುತ್ತಿಗೆದಾರ ಆತ್ಮಹತ್ಯೆಗೆ ಶರಣು

ಮೂಡುಬಿದಿರೆ: ವಿದ್ಯುತ್ ಗುತ್ತಿಗೆದಾರ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಕಾರ್ಕಳ ಏಳ್ಳಾಡುಗುತ್ತು ಸತ್ಯಪ್ರಕಾಶ್ ಹೆಗ್ಡೆ (49) ಎಂದು ತಿಳಿದು ಬಂದಿದೆ. ಅವರು ಗುರುವಾರ ತಡರಾತ್ರಿ ಸ್ವರಾಜ್ಯ ಮೈದಾನ...
error: Content is protected !!