- Advertisement -
- Advertisement -



ಶ್ರೀ ಕೆಲಿಂಜೇಶ್ವರೀ ಭಜನಾ ಮಂಡಳಿಯ 49ನೇ ವಾರ್ಷಿಕೋತ್ಸವವು ಮಾರ್ಚ್ 14ನೇ ಶುಕ್ರವಾರದಂದು ನಡೆಯಲಿದೆ.
ದಿನಾಂಕ 14-03-2025ನೇ ಶುಕ್ರವಾರಸಂಜೆ ಗಂಟೆ 6-30ರಿಂದ ಭಜನೆ ಪ್ರಾರಂಭವಾಗಿ ರಾತ್ರಿ ಗಂಟೆ 10-30ಕ್ಕೆ : ಭಜನಾ ಮಹಾಮಂಗಳಾರತಿ ನಡೆಯಲಿದೆ.
- Advertisement -








