Tag: vtv
ನೈಜೀರಿಯಾ: ದೋಣಿ ದುರಂತ: 27 ಜನ ಜಲಸಮಾಧಿ, 100ಕ್ಕೂ ಹೆಚ್ಚು ಮಂದಿ ನಾಪತ್ತೆ..!
ಅಬುಜಾ :ಆಹಾರ ಮಾರುಕಟ್ಟೆಗೆ ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಉತ್ತರ ನೈಜೀರಿಯಾದ ನಿಗರ್ ನದಿಯಲ್ಲಿ ಮುಳುಗಿ 27 ಜನ ಜಲಸಮಾಧಿಯಾಗಿ, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾದ ಘಟನೆ ನೈಜೀರಿಯಾದಲ್ಲಿ ನಡೆದಿದೆ.
ಮುಳುಗು ತಜ್ಞರು 27...
ಚಿಕ್ಕಬಳ್ಳಾಪುರ: ಕಂಟೈನರ್ ನಲ್ಲಿದ್ದ 3 ಕೋಟಿ ಮೌಲ್ಯದ ಮೊಬೈಲ್ ಜತೆಗೆ ಚಾಲಕ ನಾಪತ್ತೆ
ಚಿಕ್ಕಬಳ್ಳಾಪುರ: ಕಂಟೈನರ್ ಸಮೇತ ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಕಳತನವಾಗಿರುವಂತಹ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ನಡೆದಿದೆ. ಎನ್ ಎಲ್ 01,ಎಎಫ್ 2743 ನಲ್ಲಿ ದೆಹಲಿಯಿಂದ ಬೆಂಗಳೂರಿಗೆ...
ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಗುರುಪ್ರಸಾದ್ ದೇವಾಡಿಗ ನಿಧನ
ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ತೂರು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಬಳಿ ನಿವಾಸಿ ಗುರುಪ್ರಸಾದ್ ದೇವಾಡಿಗ (45) ಅವರು ಇಂದು ನಿಧನರಾಗಿದ್ದಾರೆ.
ಮೃತರಿಗೆ 8 ತಿಂಗಳ ಹಿಂದೆ ಶ್ವಾಸಕೋಶದ ತೊಂದರೆಗೆ ಒಳಗಾಗಿದ್ದಾರು. ಹಲವು ಆಸ್ಪತ್ರೆಗಳಲ್ಲಿ...
ಉಡುಪಿ: ಸಾವಿನಲ್ಲೂ ಒಂದಾದ ದಂಪತಿ
ಉಡುಪಿ: ಪತ್ನಿ ಮೃತಪಟ್ಟ ಮರುದಿನವೇ ಅವರ ಪತಿ ಕೂಡ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕಾರ್ಕಳ ತಾಲೂಕಿನ ಉದ್ಯಾವರದಲ್ಲಿ ಸಂಭವಿಸಿದೆ.
ಉದ್ಯಾವರ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಉದ್ಯಾವರ ಗ್ರಾಮ ಪಂಚಾಯತ್...
ಸುಬ್ರಹ್ಮಣ್ಯ: ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ನ.30ರಂದು ಲಕ್ಷದೀಪೋತ್ಸವ ನೆರವೇರಲಿದೆ.
ಈ ನಿಮಿತ್ತ ಶ್ರೀ ದೇವರ ಚಂದ್ರ ಮಂಡಲ ರಥೋತ್ಸವ ನಡೆಯಲಿದ್ದು, ಈ ಸಂದರ್ಭ ದೇಗುಲ ಸಹಿತ ಗೋಪುರದ ಬಳಿಯಿಂದ ಕಾಶಿಕಟ್ಟೆ...
ಮಂಗಳೂರು: ಹರೇಕಳ ಬೂತ್ ಅಧ್ಯಕ್ಷರ ಮೇಲೆ ಹಲ್ಲೆ- ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ಪುತ್ತೂರು...
ಮಂಗಳೂರು : ಹರೇಕಳ ಬೂತ್ ಅಧ್ಯಕ್ಷ ಶರತ್ ಕುಮಾರ್ ಗಟ್ಟಿ ಎಂಬವರ ಮೇಲೆ ಗುಂಪೊಂದು ನಡೆಸಿರುವ ಹಲ್ಲೆ ಪ್ರಕರಣವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಗಾಯಾಳು ಶರತ್ ಕುಮಾರ್...
ಬೆಳ್ಳಾರೆ: ಉದಯ ಚಿಕನ್ ಮತ್ತು ಕೆ.ಹೆಚ್.ವೆಜಿಟೇಬಲ್ಸ್ ನಲ್ಲಿ ಕಳ್ಳತನ
ಬೆಳ್ಳಾರೆ: ಕೆಳಗಿನ ಪೇಟೆಯ ಕೆ.ಹೆಚ್. ಅಬ್ದುಲ್ಲರ ಕೆ.ಹೆಚ್. ವೆಜಿಟೇಬಲ್ ಮತ್ತು ಕೆ.ಎಂ. ಮೊಹಮ್ಮದ್ ರವರ ಉದಯ ಚಿಕನ್ ಸೆಂಟರ್ ನಲ್ಲಿ ನ. 26ರಂದು ರಾತ್ರಿ ಕಳ್ಳತನ ನಡೆದಿದೆ.ಕೆ.ಹೆಚ್.ವೆಜಿಟೇಬಲ್ಸ್ ನ ಹಿಂಭಾಗದ ಬಾಗಿಲಿನ ಲಾಕ್...
ವೇಣೂರು: ರಾಜೇಶ್ ಆಚಾರ್ಯ ನೇಣು ಬಿಗಿದು ಆತ್ಮಹತ್ಯೆ
ವೇಣೂರು: ನಡ್ತಿಕಲ್ಲು ನಿವಾಸಿ ನಾಗರಾಜ ಯಾನೆ ರಾಜೇಶ್ ಆಚಾರ್ಯ(32 ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.29 ರಂದು ನಡೆದಿದೆ.
ಮರದ ಕೆತ್ತನೆ ಕೆಲಸ ಮಾಡುತ್ತಿದ್ದ ಇವರು ಸಾಲದ ಬಾಧೆಯಿಂದ ಬೇಸತ್ತು,...
ಮಂಗಳೂರು: ಇಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸಾರ್ವಜನಿಕರ ಭೇಟಿ ಲಭ್ಯ
ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ನ.30ರ ಶನಿವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ.
ನಾಗರಿಕರು ತಮ್ಮ ಅಹವಾಲುಗಳೊಂದಿಗೆಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ...
ಕಾರ್ಕಳ: ಫಾಲ್ಸ್ಗೆ ಈಜಲು ಇಳಿದ ವಿದ್ಯಾರ್ಥಿ ನೀರು ಪಾಲು
ಕಾರ್ಕಳ: ದುರ್ಗಾ ಗ್ರಾಮದ ದುರ್ಗಾ ಫಾಲ್ಸ್ಗೆ ಈಜಲು ಇಳಿದ ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ಗುರುವಾರ (ನ.28) ಮಧ್ಯಾಹ್ನ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಉಡುಪಿ ಕಲ್ಯಾಣಪುರ ಮಿಲಾಗ್ರಿಸ್ ಕಾಲಜಿನ ವಿದ್ಯಾರ್ಥಿ ಜಾಯಲ್ ಡಯಾಸ್ (19)...
















