Tag: vtvvitla
ದ.ಕ ಜಿಲ್ಲೆಯಲ್ಲಿ ರೆಡ್ಅಲರ್ಟ್: ಐದು ತಾಲೂಕಿನ ಶಾಲಾ-ಪಿಯು ಕಾಲೇಜುಗಳಿಗೆ ಇಂದು (ಜು.18) ರಜೆ ಘೋಷಣೆ
ಮಂಗಳೂರು: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎಲ್ಲಾ ಅಂಗನವಾಡಿಗಳು, ಸರ್ಕಾರಿ, ಅನುದಾನಿತ ಮತ್ತು...
ದ.ಕ ಜಿಲ್ಲೆಯಲ್ಲಿ ಮಳೆಯ ಕಾರಣಕ್ಕೆ ರಜೆ ಎಂಬ ನಕಲಿ ಆದೇಶ: ಎಫ್.ಐ.ಆರ್ ದಾಖಲಿಸಲು ಡಿಸಿ...
ಜುಲೈ 18 ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ನಕಲಿ ಆದೇಶವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.ಈ ಹಿಂದಿನ ಆದೇಶವನ್ನು ಎಡಿಟ್...
ಕಾಸರಗೋಡು: ನೆರೆಮನೆಯ ಬಾವಿಯಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ!
ಕಾಸರಗೋಡು : ಒಂದು ದಿನದ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೆರೆಮನೆಯ ಬಾವಿಯಲ್ಲಿ ಪತ್ತೆಯಾದ ಘಟನೆ ಪೆರ್ಲ ಅಡ್ಕ ಅಬ್ರಾಜೆಯಲ್ಲಿ ನಡೆದಿದೆ
ಮೃತ ಯುವಕನನ್ನು ಯತೀಶ (36) ಎಂದು ಗುರುತಿಸಲಾಗಿದೆ.
ಯತೀಶರ ತಂದೆ ಸೋಮವಾರ ಮುಂಜಾನೆ...
ಕಡಬ: ಯುವಕ ನಾಪತ್ತೆ : ಹೊಳೆಗೆ ಹಾರಿರುವ ಶಂಕೆ
ಕಡಬ: ಕಾಣಿಯೂರು ವ್ಯಾಪ್ತಿಯ ನಾಯಿತಡ್ಕ ಎಂಬಲ್ಲಿ ಅವಿವಾಹಿತ ಯುವಕನೋರ್ವ ನಾಪತ್ತೆಯಾಗಿದ್ದು ಹೊಳೆಗೆ ಹಾರಿರುವ ಶಂಕೆಯಿಂದ ಶೋಧ ಕಾರ್ಯ ನಡೆದ ಘಟನೆ ವರದಿಯಾಗಿದೆ.
ಕಾಯಿಮಣ ಗ್ರಾಮದ ನಾಯಿತ್ತಡ್ಕ ನಿವಾಸಿ ಸುರೇಶ (40) ನಾಪತ್ತೆಯಾದ ಯುವಕ.
ಸೋಮವಾರದಿಂದ ಹುಟುಕಾಟ...
ಮಂಗಳೂರು: ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಜು. 18, 19 ರಂದು ರೆಡ್ ಅಲರ್ಟ್...
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜುಲೈ 18 ಮತ್ತು 19 ರಂದು ಭಾರೀ ಮಳೆಯಾಗುವ ಸಂಭವವಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಇಂದು ಎರಡೂ ಜಿಲ್ಲೆಯಾದ್ಯಂತ ದಿನವಿಡೀ ಉತ್ತಮ ಮಳೆಯಾಗುತ್ತಿದೆ. ಮುಂದಿನ ಎರಡು...
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕನ ಗುಂಡಿಕ್ಕಿ ಹತ್ಯೆ..!
ಶ್ರೀಲಂಕಾ: ಶ್ರೀಲಂಕಾದ U19 ತಂಡದ ಮಾಜಿ ನಾಯಕ ಧಮ್ಮಿಕಾ ನಿರೋಶನ ಅವರನ್ನು ಮಂಗಳವಾರ ರಾತ್ರಿ ಅವರ ಮನೆಯಲ್ಲಿ ಗುಂಡಿಕ್ಕಿ ಕೊಂದಿರುವ ದುರಂತ ಸುದ್ದಿಯೊಂದು ಹೊರಬಿದ್ದಿದೆ.
ಅಂಬಲಂಗೋಡದಲ್ಲಿರುವ ಮಾಜಿ ನಾಯಕನ ತಮ್ಮ ಮಾವತಾ ನಿವಾಸದಲ್ಲಿ ಈ...
ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಪತ್ನಿ ಇಡಿ ವಶಕ್ಕೆ..!
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂಪಾಯಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಪತ್ನಿ ಮಂಜುಳಾರನ್ನು ಇಡಿ ಅಧಿಕಾರಿಗಳು ಇದು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿ...
ಬೆಳ್ಳಾರೆ: ಸೋಷಿಯಲ್ ಮಿಡೀಯಾದಲ್ಲಿ ಯುವಕನಿಗೆ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು..!
ಬೆಳ್ಳಾರೆ: ಯುವಕನೋರ್ವರಿಗೆ Anita Singh ಎಂಬ ಹೆಸರಿನ ಟೆಲಿಗ್ರಾಂ ಐಡಿ ಲಿಂಕ್ ಕಳುಹಿಸಿ ವಿವಿಧ ಟಾಸ್ಕ್ ಗಳ ಹೆಸರಿನಲ್ಲಿ ಹಾಗೂ ಇತರೆ ಕಾರಣಗಳನ್ನು ಒಡ್ಡಿ ಲಕ್ಷಾಂತರ ರೂ. ಹಣವನ್ನು ಪಾವತಿಸಿಕೊಂಡು ವಂಚನೆ ಮಾಡಿರುವ...
ಕುಂಡಡ್ಕ: (ಜು.21) ವಿಟ್ಲ ವ್ಯಾಪ್ತಿಯ ಬಂಟರಿಗಾಗಿ ’ಆಟಿಡ್ ಬಂಟೆರೆನ ಕೆಸರ್ಡೊಂಜಿ ದಿನ’
ಕುಂಡಡ್ಕ: ಬಂಟರ ಸಂಘ ವಿಟ್ಲ ವಲಯದ ಕುಳ, ಕುಂಡಡ್ಕ, ಇಡ್ಕಿದು, ಮಾಣಿಲ, ಪೆರುವಾಯಿ, ಕೇಪು, ಅಳಿಕೆ, ಪುಣಚ, ಕನ್ಯಾನ, ಕರೋಪಾಡಿ, ವಿಟ್ಲ ವ್ಯಾಪ್ತಿಯ ಬಂಟರಿಗಾಗಿ ಆಯೋಜಿಸಿದ ’ಆಟಿಡ್ ಬಂಟೆರೆನ ಕೆಸರ್ಡೊಂಜಿ ದಿನ’ ಕಾರ್ಯಕ್ರಮವು...
ಉಡುಪಿ: ಸಾವಿನಲ್ಲೂ ಒಂದಾದ ಸತಿ-ಪತಿ: ಘಟನೆಯ ಕುರಿತು ಕಂಬನಿ ಮಿಡಿದ ಕರಾವಳಿಯ ಜನತೆ..!
ನಾವು ಸತ್ತಾಗ ನಮ್ಮ ಶತ್ರುಗಳು ಕೂಡ ನಮಗಾಗಿ ಕಣ್ಣೀರು ಹಾಕಬೇಕು ಎಂದ ಅಶ್ವಿನಿ ಶೆಟ್ಟಿಯ ಮಾತು ನಿಜವಾಯಿತು..
ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ದಂಪತಿಗಳಿಬ್ಬರು ದಿನಗಳ ಅಂತರದಲ್ಲಿ ಮೃತಪಟ್ಟ ಉಡುಪಿಯಲ್ಲಿ ನಡೆದ ಘಟನೆ ಮನುಕುಲವೇ...
















