Tag: vtvvitla
ವಿಟ್ಲ: (ಫೆ.24,25) ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಸಾರಥ್ಯದಲ್ಲಿ ಸ್ವಸ್ತಿಕ್ ಕಲೋತ್ಸವ 2K24 ಪತ್ರಿಕೆ ಬಿಡುಗಡೆ
ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಸ್ವಸ್ತಿಕ್ ಕಲೋತ್ಸವ ಹಾಗೂ ನರೇಂದ್ರ ಟ್ರೋಫಿ ಅಂತರಾಜ್ಯ ಕಬಡ್ಡಿ ಪಂದ್ಯಾಟ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ವಿಟ್ಲದಲ್ಲಿ ನೆರವೇರಿತು.
ವಿಟ್ಲದ ಖ್ಯಾತ ಉದ್ಯಮಿ ಹಾಗೂ ಸಾಮಾಜಿಕ...
ಬ್ರೇಕ್ ಫೇಲ್ ಆಗಿ ಶಾಲೆಗೆ ನುಗ್ಗಿದ ಬಸ್; ಓರ್ವ ಪ್ರಯಾಣಿಕ ಸಾವು..!
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಬ್ರೇಕ್ ಫೇಲ್ ಆಗಿ ಶಾಲೆಯೊಂದಕ್ಕೆ ನುಗ್ಗಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಸಕಲೇಶಪುರ ತಾಲೂಕಿನ ಬಾಗೆ ಬಳಿ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವಾಗ...
ಕಲ್ಲಡ್ಕ: ಅಕ್ರಮ ಗೋ ಮಾಂಸ ಕಸಾಯಿಖಾನೆಗೆ ಪೊಲೀಸ್ ದಾಳಿ; ಇಬ್ಬರು ಆರೋಪಿಗಳ ಬಂಧನ!
ಬಜರಂಗದಳದ ಕಲ್ಲಡ್ಕ ಪ್ರಖಂಡದ ಖಚಿತ ಮಾಹಿತಿ ಮೇರೆಗೆ ದಾಳಿ
ಕಲ್ಲಡ್ಕ: ಬಜರಂಗದಳ ಕಲ್ಲಡ್ಕ ಪ್ರಖಂಡದ ಖಚಿತ ಮಾಹಿತಿ ಮೇರೆಗೆ ಗೋ ಮಾಂಸ ಸಾಗಟದ ಆರೋಪಿಗಳನ್ನು ಮತ್ತು ಗೋಮಾಂಸವನ್ನು ಬಿ.ಸಿ ರೋಡ್ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಜರಂಗದಳ...
ಪ್ರೀತಿಗೆ ಪೋಷಕರ ನಿರಾಕರಣೆ; ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು..!
ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಶಶಿಕಲಾ (20) ಗೊಲ್ಲಾಳಪ್ಪ (24) ಎಂದು ಗುರುತಿಸಲಾಗಿದೆ.
ಶಶಿಕಲಾ...
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಮೂವರು ಸಾವು..!
ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸೇತುವೆ ಬಳಿ ನಡೆದಿದೆ.
ಮೃತಪಟ್ಟವರನ್ನು ಕೆ.ಆರ್.ಪೇಟೆ ನಿವಾಸಿಗಳಾದ ಅನಿಕೇತನ್ (30), ಪವನ್ ಶೆಟ್ಟಿ...
ವಿಟ್ಲ: (ಫೆ.07 ) ಶ್ರೀ ನಾಗ, ಜಟಾಧಾರಿ ಮತ್ತು ರಾಜನ್ ದೈವ ಗುಳಿಗ ಮಠದಹಿತ್ಲು,...
ವಿಟ್ಲ: ಶ್ರೀ ನಾಗ, ಜಟಾಧಾರಿ ಮತ್ತು ರಾಜನ್ ದೈವ ಗುಳಿಗ ಮಠದಹಿತ್ಲು, ವಿಟ್ಲ. ಇದರ ಸ್ಥಾನ ಪ್ರದಾನ, ಪುನರ್ ಪ್ರತಿಷ್ಠೆಯ ವಾರ್ಷಿಕ ಮಹೋತ್ಸವವು ತಾರೀಕು 07-02-2024ನೇ ಬುಧವಾರ ಜರಗಲಿರುವುದು.
ಬೆಳಿಗ್ಗೆ ಗಂಟೆ 8 ರಿಂದ...
ಬೈಕ್ಗಳ ನಡುವೆ ಡಿಕ್ಕಿ; ಓರ್ವ ಮೃತ್ಯು, ಮತ್ತೋರ್ವ ಗಂಭೀರ..!
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮಡಿಕೇರಿಯ ಸುಂಟಿಕೊಪ್ಪ ನಡೆದಿದೆ.
ಮೃತಪಟ್ಟ ಯುವಕ ಹುಣಸೂರಿನ ನಿವಾಸಿ ಸಂತೋಷ್ (30)ಹಾಗೂ ಗಂಭೀರ ಗಾಯಗೊಂಡ ಯುವಕ...
ವಿಟ್ಲ: (ಫೆ. 13,14) ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಕಾಲಾವಧಿ ಮೆಚ್ಚಿಜಾತ್ರೆ
ವಿಟ್ಲ: ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಾನದಲ್ಲಿ ಫೆಬ್ರವರಿ 13 ಮಂಗಳವಾರ ಕುಂಭ ಸಂಕ್ರಮಣದಂದು ರಾತ್ರಿ ಭಂಡಾರಯೇರಿ , ಫೆ. 14 ರಂದು ರಾತ್ರಿ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ...
ಬೈಂದೂರು: ಕೊಟ್ಟಿಗೆಗೆ ನುಗ್ಗಿ ಮನೆಯವರಿಗೆ ತಲವಾರಿನಿಂದ ಬೆದರಿಸಿ 3 ದನಗಳ ಕಳವು
ಬೈಂದೂರು: ಕೊಟ್ಟಿಗೆಗೆ ನುಗ್ಗಿ ಮನೆಯವರಿಗೆ ತಲವಾರಿನಿಂದ ಬೆದರಿಸಿ ಮೂರು ದನಗಳನ್ನು ಕದ್ದುಕೊಂಡು ಹೋಗಿರುವ ಘಟನೆ ಇಂದು ನಸುಕಿನ ಜಾವ ಬೈಂದೂರಿನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 1.30 ರ ಸಮಯಕ್ಕೆ ಸತೀಶ್ ಯಡ್ತರೆ ಎಂಬವರು ತಮ್ಮ...
ಸೌತೆಕಾಯಿಯ ಆರೋಗ್ಯ ಪ್ರಯೋಜನ
ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸುತ್ತದೆ . ಇಂತಹ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ ಅಗತ್ಯವಿರುವ ನೀರನ್ನು ನೀಡುವ ಆಹಾರ ಪದಾರ್ಥ ಸೇವನೆ...
















