Monday, May 6, 2024
spot_imgspot_img
spot_imgspot_img

ವಿಟ್ಲ: (ಫೆ.07 ) ಶ್ರೀ ನಾಗ, ಜಟಾಧಾರಿ ಮತ್ತು ರಾಜನ್ ದೈವ ಗುಳಿಗ ಮಠದಹಿತ್ಲು, ವಿಟ್ಲ ಇದರ ಸ್ಥಾನ ಪ್ರದಾನ, ಪುನರ್ ಪ್ರತಿಷ್ಠೆಯ ವಾರ್ಷಿಕ ಮಹೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ನಾಗ, ಜಟಾಧಾರಿ ಮತ್ತು ರಾಜನ್ ದೈವ ಗುಳಿಗ ಮಠದಹಿತ್ಲು, ವಿಟ್ಲ. ಇದರ ಸ್ಥಾನ ಪ್ರದಾನ, ಪುನರ್ ಪ್ರತಿಷ್ಠೆಯ ವಾರ್ಷಿಕ ಮಹೋತ್ಸವವು ತಾರೀಕು 07-02-2024ನೇ ಬುಧವಾರ ಜರಗಲಿರುವುದು.

ಬೆಳಿಗ್ಗೆ ಗಂಟೆ 8 ರಿಂದ ಪ್ರಾರ್ಥನೆ, ಸ್ಥಳಶುದ್ದಿ, ಪಂಚಗವ್ಯ ಪುಣ್ಯಾಹ, ಶ್ರೀ ಗಣಪತಿ ಹೋಮ ಆಶ್ಲೇಷ ಬಲಿ, ಶ್ರೀ ನಾಗದೇವರು ಮತ್ತು ಜಟಾಧಾರಿ ದೈವ ಮತ್ತು ರಾಜನ್ ಗುಳಿಗ ದೈವಕ್ಕೆ ಸಾನಿಧ್ಯ ಕಂಠಪೂಜೆ. ಕಲಶಾಭಿಷೇಕ, ಪೂಜಾಕಲಶಗಳು, ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ಜರಗಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!