Tag: vtvvitla
ಸಲಿಂಗ ಕಾಮಕ್ಕಾಗಿ ಹತ್ಯೆ ; ಮರ್ಯಾದೆಗೆ ಅಂಜಿ ಸಂಗಾತಿಯನ್ನೇ ಕೊಂದ..!
ಬೆಂಗಳೂರು: ನಾಯಂಡಹಳ್ಳಿ ಮನೆಯಲ್ಲಿ ನಡೆದಿದ್ದ ಜಾಹೀರಾತು ಕಂಪನಿ ಮಾಲೀಕ ಲಿಯಾಖತ್ ಅಲಿ ಖಾನ್ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದು , ವಿಚಾರಣೆ ವೇಳೆ ಸಲಿಂಗ ಕಾಮ ಸಂಬಂಧ ಕಾರಣಕ್ಕೆ...
ಪುತ್ತೂರು: ಬೈಕ್ ಅಪಘಾತ; ಪಾದಚಾರಿ ಸಾವು- ಬೈಕ್ ಸವಾರ ಗಂಭೀರ
ಪುತ್ತೂರು: ಬೈಕ್ ಅಪಘಾತದಿಂದಾಗಿ ಪಾದಚಾರಿ ವೃದ್ಧರೋರ್ವರು ಮೃತಪಟ್ಟು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಪುತ್ತೂರಿನ ಕೌಡಿಚ್ಚಾರ್ನಲ್ಲಿ ನಡೆದಿದೆ.
ಮೃತರನ್ನು ಕಾವು ಮಿನೋಜಿಕಲ್ಲು ನಾರಾಯಣ ನಾಯ್ಕ ಎಂದು ಗುರುತಿಸಲಾಗಿದ್ದು, ಗಾಯಾಳು...
ವಿಟ್ಲ ಠಾಣಾ ವ್ಯಾಪ್ತಿಯ ಹಲವು ಕಡೆಗಳಿಂದ ದನ ಕಳ್ಳತನ ಮಾಡುತ್ತಿದ್ದ ಅಂತರಾಜ್ಯದ ನಟೋರಿಯಸ್ ಗ್ಯಾಂಗ್ನ...
ಮಂಗಳೂರು ಮತ್ತು ಚಿಕ್ಕಮಂಗಳೂರು ಭಾಗದಲ್ಲಿ ದನ ಕಳವು ಮಾಡುತ್ತಿದ್ದ ಅಂತರಾಜ್ಯದ ನಟೋರಿಯಸ್ ಗ್ಯಾಂಗ್ ಅನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಗಂಜಿಮಠದ ನಿವಾಸಿ ಇರ್ಷಾದ್ ಮತ್ತು ಕೇರಳದ ಮಂಜೇಶ್ವರದ ನಿವಾಸಿ ಇರ್ಪಾನ್ ಬಂಧಿತರು. ಮದ್ದಡ್ಕ ಫಾರೂಕ್...
ವಿಟ್ಲ: ಹೈಕೋರ್ಟ್ ವಿಶೇಷ ತೀರ್ಪು; ವೃದ್ದನಿಗೆ ಜೈಲು ಶಿಕ್ಷೆ ಬದಲು ಅಂಗನವಾಡಿಯಲ್ಲಿ ಕರ್ತವ್ಯ ಸಲ್ಲಿಸಲು...
ವಿಟ್ಲ: ಕರೋಪಾಡಿಯಲ್ಲಿ 2008ರಲ್ಲಿ ಜಾಗದ ವಿಚಾರದಲ್ಲಿ ನೆರೆಮನೆಯ ನರಸಿಂಹ ನಾಯಕ್ ಎಂಬವರಿಗೆ ಹಲ್ಲೆ ಮಾಡಿದ್ದರು.ಕಿನೀಡಿದ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಐತಪ್ಪ ನಾಯ್ಕ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಬಂಟ್ವಾಳದ ಕೋರ್ಟ್, ಆರೋಪಿ ಐತಪ್ಪ ನಾಯ್ಕರಿಗೆ...
ಪುತ್ತೂರು: ಮಾಯ್ ದೆ ದೇವುಸ್ ಚರ್ಚ್ನ 2022-23 ನೇ ವಾರ್ಷಿಕ ಕ್ರೈಸ್ತ ಶಿಕ್ಷಣ ದಿವಸದ...
ಪುತ್ತೂರು: ನಾವು ನಮ್ಮನ್ನೇ ಕ್ರಿಸ್ತನ ಮೌಲ್ಯಗಳೊಂದಿಗೆ ರೂಪಾಂತರಗೊಳಿಸಿದರೆ, ಇಡೀ ಸಮುದಾಯವನ್ನು ಬದಲಾಯಿಸಬಹುದು ಎಂದು ವಂ| ಲ್ಯಾರಿ ಪಿಂಟೊ ಹೇಳಿದರು. ಅವರು ಮಾಯ್ ದೆ ದೇವುಸ್ ಚರ್ಚ್ನ 2022-23 ನೇ ವಾರ್ಷಿಕ ಕ್ರೈಸ್ತ ಶಿಕ್ಷಣ...
ಪುತ್ತೂರು: ಹಿಟ್ ಆಂಡ್ ರನ್; ಮಂಗಳೂರಿನ ಖ್ಯಾತ ವಕೀಲನ ಧಾವಂತಕ್ಕೆ ಸ್ಕೂಟರ್ನಲ್ಲಿದ್ದ ದಂಪತಿಗಳ ಸ್ಥಿತಿ...
ಪುತ್ತೂರು: ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷತನದ ಚಾಲನೆಯಿಂದ ಬೆಂಝ್ ಕಾರೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದು ದಂಪತಿಗಳಿಬ್ಬರು ಗಂಭೀರ ಗಾಯಗೊಂಡ ಘಟನೆ ಮೈಸೂರು -ಮಾಣಿ ಹೆದ್ದಾರಿಯ ಮಾಡ್ನೂರು ಗ್ರಾಮದ ಕಂಟ್ರಮಜಲು ಎಂಬಲ್ಲಿ ನಡೆದಿದೆ. ಅಪಘಾತ...
ಪತಿಯ ಸಾವಿನಿಂದ ಮನನೊಂದು ಪತ್ನಿ ನೇಣಿಗೆ ಶರಣು..!!
ಚಿಕ್ಕಮಗಳೂರು: ವಿಷ ಸೇವಿಸಿ ಪತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮನನೊಂದು ಪತ್ನಿಯೂ ಸಾವಿಗೆ ಶರಣಾದ ಘಟನೆ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿಯಲ್ಲಿ ನಡೆದಿದೆ.
ಪತಿಯ ಆತ್ಮಹತ್ಯೆಯ ನಂತರ ಪತ್ನಿಯ ವಿರುದ್ಧ ಪೊಲೀಸರಿಗೆ ಅನೈತಿಕ ಸಂಬಂಧದಿಂದ ಪತಿಯ...
ಶಾಲಾ ಶೈಕ್ಷಣಿಕ ಪ್ರವಾಸದ ಬಸ್ಸು ಪಲ್ಟಿ ; 10 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಚಿಕ್ಕಮಗಳೂರು : ಶಾಲಾ ವಿದ್ಯಾರ್ಥಿಗಳಿದ್ದ ವಾಹನ ಹಾಗೂ ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ 10 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ಗೇಟ್ ಬಳಿ ನಡೆದಿದೆ.
ಗಾಯಾಳುಗಳು ಕಲಬುರಗಿ...
ಮೂಡಬಿದಿರೆ: ಉದ್ಯಮಿ ಆಶಿತ್ ಕುಮಾರ್ ಗುರುಪುರ ನದಿಗೆ ಹಾರಿ ಆತ್ಮಹತ್ಯೆ..!
ಮೂಡುಬಿದಿರೆ: ಆರ್ಥಿಕ ಮುಗ್ಗಟ್ಟಿನಿಂದ ನೊಂದು ಉದ್ಯಮಿ ಆಶಿತ್ ಕುಮಾರ್ (51) ಭಾನುವಾರ ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಮೂಲತಃ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ಕೇಳದ ಪೇಟೆಯವರಾಗಿದ್ದು ಉದ್ಯಮಿಯಾಗಿದ್ದರು. ಮೂಡುಬಿದಿರೆಯಲ್ಲಿ ಮಹಾವೀರ...
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟ; ಬಾಲಕ ಮೃತ್ಯು
ಬೆಂಗಳೂರು: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬಾಲಕ ದುರ್ಮರಣ ಹೊಂದಿರುವ ದಾರುಣ ಘಟನೆ ನಗರದ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ನಡೆದಿದೆ.
ಮಹೇಶ್(13) ಮೃತ ಬಾಲಕ. ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಬಳಿ ನಿಂತುಕೊಂಡಿದ್ದಾಗ...
















