Tag: vtvvitla
ಮಂಗಳೂರು: ಕಾವೂರಿನ ಯುವಕ ನಾಪತ್ತೆ.!
ಮಂಗಳೂರು: ಕಾವೂರಿನ ಯುವಕ ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ವ್ಯಕ್ತಿಯನ್ನು ಚೇತನ್ ಕುಮಾರ್(28) ಎನ್ನಲಾಗಿದೆ.
ಇವರು ನೀಲಿ ಬಟ್ಟೆ ಧರಿಸಿದ್ದು, ಕನ್ನಡ, ತುಳು, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ. ಈತನ ಗುರುತು ಪರಿಚಯ ಸಿಕ್ಕಿದಲ್ಲಿ ತಕ್ಷಣ...
ವಿಟ್ಲ: ನಿರಂತರ ಮಳೆಯಿಂದ ಅಪಾಯದಂಚಿನಲ್ಲಿರುವ ಮನೆ
ವಿಟ್ಲ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ತೋಡಿನ ಬದಿ ಕುಸಿದು ಮನೆಯೊಂದು ಅಪಾಯದಂಚಿನಲ್ಲಿದೆ.
ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ನಿವಾಸಿ ರಾಮಣ್ಣ ಪಿಲಿಂಜ ಅವರ ಮನೆಯ ಪಕ್ಕದಲ್ಲೇ...
ಉಡುಪಿ: ಶಾಲೆಯ ಕೊಳವೆ ಬಾವಿ ದುರಸ್ಥಿ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸದೆ ನೀಚ ರಾಜಕೀಯ..!ನೀರಿನ ತೆರಿಗೆ...
ಉಡುಪಿ: ಬೈರಂಪಳ್ಳಿ ವಾಪ್ತಿಯ 41ನೇ ಶೀರೂರು ನ್ಯೂ ಕಲ್ಲಾಳ ಕಿರಿಯ ಪ್ರಾಥಮಿಕ ಶಾಲೆಯ ಕೊಳವೆ ಬಾವಿಯ ಬೋರ್‌ವೆಲ್ ನ ಪಂಪು ಫೆಬ್ರವರಿ 17ರಂದು ಹಾಳಾಗಿತ್ತು. ಈ ವೇಳೆ ಶಾಲಾ ಮುಖ್ಯೋಪಾಧ್ಯಾಯರು ಅದನ್ನು ರಿಪೇರಿ...
ಸುಬ್ರಹ್ಮಣ್ಯ: ಅತಿಥಿಯಾಗಿ ಬಂದವ ಮಾಡಿದ್ದು ಅದೆಂತಾ ಕೃತ್ಯ ಗೊತ್ತಾ..! ಟ್ಯಾಂಪಿಂಗ್ ಮಾಡುವ ಕತ್ತಿಯಿಂದ ಮಾರಣಾಂತಿಕ...
ಸುಬ್ರಹ್ಮಣ್ಯ: ಅತಿಥಿಯಾಗಿ ಬಂದ ವ್ಯಕ್ತಿ ಮನೆ ಯಜಮಾನಿಗೆ ಚೂರಿ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ಈ ಕೃತ್ಯ ನಡೆದಿದೆ.
ಕೇರಳ...
ಸುಳ್ಯ: ಇಂದು ಮಧ್ಯಾಹ್ನ ಮತ್ತೆ ಕಂಪಸಿದ ಭೂಗರ್ಭ; ಹೆಚ್ಚಿದ ಆತಂಕ
ಸುಳ್ಯ: ಸುಳ್ಯ, ಸಂಪಾಜೆ, ಮಡಿಕೇರಿ ಭಾಗಗಳಲ್ಲಿ ಪದೇ ಪದೇ ಜನರಿಗೆ ಭೂಕಂಪನದ ಅನುಭವ ಆಗುತ್ತಿದ್ದು, ಇದೀಗ ಚೆಂಬು, ಗೂನಡ್ಕ ತೊಡಿಕಾನ, ದೊಡ್ಡಕುಮೇರಿ, ಪೆರಾಜೆ ಭಾಗಗಳಲ್ಲಿ ಆರನೇ ಭಾರಿ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ.
ಚೆಂಬು,...
ಕನ್ಹಯ್ಯ ಲಾಲ್ ಹತ್ಯೆಗೂ ಮುನ್ನವೇ ನಡೆದಿತ್ತು ಮತ್ತೊಬ್ಬ ಹಿಂದು ವ್ಯಕ್ತಿ ಕೊಲೆ: ಮೆಡಿಕಲ್ ಶಾಪ್...
ಮುಂಬೈ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಯ ಕತ್ತು ಸೀಳಿ ದುಷ್ಕರ್ಮಿಗಳು ಕೊಂದಿದ್ದಾರೆ ಎಂಬ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಪ್ರವಾದಿ ಮುಹಮ್ಮದ್ ಕುರಿತು...
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿತ; ಸಂಚಾರಕ್ಕೆ ಅಡ್ಡಿ
ಕೊಡಗು: ಧಾರಾಕಾರ ಮಳೆಯಿಂದ ಭೂ ಕುಸಿತ ಉಂಟಾದ ಪರಿಣಾಮ ರಸ್ತೆಯಲ್ಲೇ ಮಣ್ಣು ಬಿದ್ದು ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವಿನ ರಸ್ತೆಗೆ ಮಣ್ಣು...
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್; ತಪ್ಪಿದ ಅವಘಡ
ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಮರಿಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ...
ಬಂಟ್ವಾಳ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಗಂಭೀರ
ಬಂಟ್ವಾಳ: ಬಿಸಿರೋಡು ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯ ಬಡಗುಂಡಿ ಎಂಬಲ್ಲಿ ಎರಡು ಕಾರುಗಳ ನಡುವೆ ಜುಲೈ 1 ರ ಮಧ್ಯ ರಾತ್ರಿ ಸುಮಾರು 12 ಗಂಟೆ ವೇಳೆ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಚಿಂತಾಜನಕ...
ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ; KSRTC ಬಸ್‌ಗೆ ಪ್ರತಿಕಾ ವಿತರಕ ಬಲಿ
ಶಿವಮೊಗ್ಗ: ಸಾಗರದ ಪ್ರವಾಸಿ ಮಂದಿರದ ಬಳಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪ್ರತಿಕಾ ವಿತರಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅವಘಡದಿಂದ ಹಿಂಬದಿ ಸವಾರಿಗೆ ಗಂಭೀರ...
















