Tag: vtvvitla
ಉಡುಪಿ: ವಿದ್ಯಾರ್ಥಿನಿಗೆ ರಸ್ತೆಯಲ್ಲೇ ಲೈಂಗಿಕ ಕಿರುಕುಳ – ಕಾಮುಕನಿಗೆ ಬಿತ್ತು ಕಜ್ಜಾಯ.!
ಉಡುಪಿ: ಕಾಲೇಜು ಬಿಟ್ಟು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ಹಾಡಹಗಲೇ ರಸ್ತೆಯಲ್ಲೇ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ಕಾಮುಕನಿಗೆ ಸಾರ್ವಜನಿಕರೇ ಹಿಡಿದು ಥಳಿಸಿದ ಘಟನೆ ಉಡುಪಿಯ ಪುರಭವನದ ಬಳಿ ಇಂದು ನಡೆದಿದೆ.
ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳ...
ಮಿತ್ತೂರು: ಏ.24ರಂದು MRPL HiQ ನ ನೂತನ ಘಟಕ “ಶುಭೋದಯ ವ್ಯೂಯೆಲ್ಸ್” ಶುಭಾರಂಭ
ಮಿತ್ತೂರು: ಏ.24ರಂದು ಎನ್.ಹೆಚ್275 ಮಾಣಿ ಮೈಸೂರು ಹೆದ್ದಾರಿಯ ಮಿತ್ತೂರಿನಲ್ಲಿ MRPL HiQ ನ ನೂತನ ಘಟಕ “ಶುಭೋದಯ ವ್ಯೂಯೆಲ್ಸ್” ಉದ್ಘಾಟನೆಗೊಳ್ಳಲಿದೆ. ಬೈಪದವು ಗೋಪಾಲಕೃಷ್ಣ ಭಟ್ ಮಾಲಕತ್ವದಲ್ಲಿ ಶುಭಾರಂಭಗೊಳ್ಳಲಿರುವ ಈ ಘಟಕವನ್ನು ಎಸ್.ಆರ್ ರಂಗಮೂರ್ತಿ...
ಮಂಗಳೂರು: ಪಾರ್ಕಿಂಗ್ ಮಾಡಿದ ಆಟೋರಿಕ್ಷಾ ಕಳವು
ಮಂಗಳೂರು: ಮಂಗಳೂರು ನಗರದಲ್ಲಿ ಪಾರ್ಕಿಂಗ್ ಮಾಡಿದ್ದ ಆಟೋರಿಕ್ಷಾವೊಂದನ್ನು ಯಾರೋ ಕಳವು ಮಾಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದು ರಿಕ್ಷಾವನ್ನು ಹುಡುಕಿ ಕೊಡುವಂತೆ ವಿಡಿಯೋ ಸಂದೇಶದ ಮೂಲಕ ಚಾಲಕ ಮನವಿ ಮಾಡಿದ್ದಾರೆ.
ರಾಮಚಂದ್ರ ಎಂಬವರು...
ಶೀಲ ಶಂಕಿಸಿ ಬರ್ಬರವಾಗಿ ಹತ್ಯೆ ಮಾಡಿದ ಪತಿರಾಯ
ರಾಮನಗರ: ಪತ್ನಿಯ ಶೀಲ ಶಂಕಿಸಿ ಪತಿ, ಆಕೆಯನ್ನು ಹತ್ಯೆ ಮಾಡಿರುವ ಘಟನೆ ರಾಮನಗರದ ರೆಹಮಾನಿಯಾ ನಗರದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಮಾಬೀನಾ ಬಾನು ಪತಿಯಿಂದ ಕೊಲೆಯಾದ ಮಹಿಳೆ, ಪತಿ ಬಶೀರ್ ಪಾಷಾ ಈಕೆಗೆ ಚಾಕುವಿನಿಂದ...
ಲ್ಯಾಪ್ ಟಾಪ್ ಸ್ಟೋಟಗೊಂಡು ಯುವತಿ ಗಂಭೀರ
ವಿಜಯವಾಡ: ಮನೆಯಲ್ಲಿ ವರ್ಕ್ ಫ್ರಮ್ ಹೋಮ್ ನಿರ್ವಹಿಸುತ್ತಿದ್ದ ವೇಳೆ ಲ್ಯಾಪ್ ಟಾಪ್ ಸ್ಫೋಟಗೊಂಡು ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ವೈಎಸ್ಆರ್ ಜಿಲ್ಲೆಯ ಬಿ.ಕೋಡೂರು ಮಂಡಲದ ಮೇಕವಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಸುಮತಿ...
ಮಲ್ಪೆ: ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಪಿ ತೆಗೆಯಲು ಹೋಗಿ ಯುವಕರಿಬ್ಬರು ನೀರುಪಾಲು
ಮಲ್ಪೆ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಪಿ ತಗೆಯಲು ಹೋಗಿ ಯುವಕರಿಬ್ಬರು ನೀರುಪಾಲಾದ ಘಟನೆ ಸಂಭವಿಸಿದೆ.
ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ GKVK ಕೃಷಿ ಕಾಲೇಜು ವಿದ್ಯಾರ್ಥಿಗಳು, ನೀರಿಗಿಳಿದಿದ್ದರು. 68 ವಿದ್ಯಾರ್ಥಿಗಳು ತಂಡದಲ್ಲಿ ಆಗಮಿಸಿದ್ದರು. ಈ...
ಗೋ ಮಾಂಸ ಮಾಡುತ್ತಿದ್ದಾಗ ಮಾರು ವೇಷದಲ್ಲಿ ಪೊಲೀಸರ ದಾಳಿ; ನದಿಗೆ ದಾಟಿ ತಪ್ಪಿಸಿಕೊಂಡ ಕಳ್ಳರು
ಚಿಕ್ಕಮಗಳೂರು : ಗೋವುಗಳನ್ನು ಕಡಿದು ಅಕ್ರಮವಾಗಿ ಗೋ ಮಾಂಸ ಬೇರ್ಪಡಿಸುವಾಗ ದಾಳಿ ಮಾಡಿದ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿ ಕತ್ತಲಲ್ಲಿ ನದಿಗೆ ಹಾರಿ ಗೋಕಳ್ಳರು ತಪ್ಪಿಸಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ...
ಉಡುಪಿ: ಬಟ್ಟೆ ತರುವುದಾಗಿ ಹೇಳಿ ಹೋದ ತಾಯಿ-ಮಗು ನಾಪತ್ತೆ
ಉಡುಪಿ : ಬಟ್ಟೆ, ತರುವುದಾಗಿ ಹೇಳಿ ಹೋದ ತಾಯಿ, ಮಗಳು ನಾಪತ್ತೆಯಾಗಿರುವ ಘಟನೆ ಉಡುಪಿಯ ಕುಂಜಿಬೆಟ್ಟು ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ವಲಸೆ ಕಾರ್ಮಿಕ, ಕುಂಜಿಬೆಟ್ಟು ಎಂಜಿಎಂ ಕಾಲೇಜು ಸಮೀಪದ ಡಿಸಿಎಂ ಕಾಲೋನಿಯ ಬಾಡಿಗೆ ಮನೆ...
ಮಂಗಳೂರು: ಖಿನ್ನತೆಗೆ ಒಳಗಾಗಿ ಯುವತಿ ಆಸ್ಪತ್ರೆಗೆ ದಾಖಲು; ಟವರ್ ಏರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಿಯಕರ
ಮಂಗಳೂರು: ಮನಸಾರೆ ಪ್ರೀತಿಸುತ್ತಿದ್ದ ಹುಡುಗಿಯೇ ತನ್ನ ಮೇಲೆಯೇ ಸಂಶಯಪಟ್ಟು ಪೊಲೀಸ್ ಕಂಪ್ಲೈಂಟ್ ಕೊಡಿಸಿ ಎಲ್ಲರ ಮುಂದೆ ಮರ್ಯಾದಿ ತೆಗೆದಿದ್ದಾಳೆಂದು ಜಿಗುಪ್ಸೆಗೊಂಡು ಟವರ್ ಏರಿ ಅಲ್ಲಿಂದ ಹಾರಿ ಸಾಯಲು ಯತ್ನಿಸಿದ ಯುವಕ ಪೊಲೀಸ್ ಹಾಗೂ...
ವಿಟ್ಲ: ಹಲಾಲ್ ಹಟಾವೋ ಅಭಿಯಾನಕ್ಕೆ ಭರ್ಜರಿ ಸ್ಪಂದನೆ
ವಿಟ್ಲ : ಹಿಂದೂ ನಾಮಧೇಯದಲ್ಲಿ ನಡೆಯುತ್ತಿರುವ ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಮನವಿ ಮಾಡಿ ಹಿಂದೂ ಸಂಘಟನೆಗಳು ನಡೆಸುತ್ತಿರುವ ಹಲಾಲ್ ಹಟಾವೋ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ...
















