Tag: vtvvitla
ವಿಟ್ಲ: ಅಳಕೆಮಜಲಿನಲ್ಲಿ 2 ಕಾರು ಹಾಗೂ 5 ಬೈಕ್ ನಡುವೆ ಸರಣಿ ಅಪಘಾತ
ವಿಟ್ಲ: 2 ಕಾರು ಹಾಗೂ 5 ಬೈಕ್'ಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಅಳಕೆಮಜಲಿನಲ್ಲಿ ನಡೆದಿದೆ. ವಿರುದ್ಧ ದಿಕ್ಕಿನಿಂದ ಬಂದ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಬೇರೆ ವಾಹನಗಳಿಗೆ...
ಮಂಗಳೂರು: ವಾರಾಂತ್ಯ ಕರ್ಫ್ಯೂ ಹಿನ್ನೆಲೆ 25ಕ್ಕೂ ಅಧಿಕ ವಾಹನ ಜಪ್ತಿ..!!
ಮಂಗಳೂರು: ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಪೊಲೀಸರಿಂದ ಬಿಗಿ ತಪಾಸಣೆ ನಡೆಯುತ್ತಿದ್ದು, ನಗರದಲ್ಲಿ ಅನಗತ್ಯ ಸಂಚಾರ ನಡೆಸಿದ 25ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.
30ಕ್ಕೂ...
ವಿಟ್ಲ: ಜ.9ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶತರುದ್ರಾಭಿಷೇಕ ಸೇವೆ
ವಿಟ್ಲ: ಜ.9ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರಾಭಿವೃದ್ಧಿಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಶತರುದ್ರಾಭಿಷೇಕ ಸೇವೆ ನಡೆಯಲಿದೆ. ಭಕ್ತಾದಿಗಳು ಸೇವೆಗೆ ಬೇಕಾಗುವ ಸಿಯಾಳ ಬಾಳೆಎಲೆ ತೆಂಗಿನಕಾಯಿ ಇತ್ಯಾದಿ ವಸ್ತುಗಳನ್ನು ತಂದು ಒಪ್ಪಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಟ್ಲ: ಸಾಲೆತ್ತೂರಿನಲ್ಲಿ ಕೊರಗಜ್ಜ ದೈವಕ್ಕೆ ಅವಮಾನ; ವರನ ಡ್ರೆಸ್ ಸೆಂಟರ್ ಗೆ ತೆರಳದಂತೆ ಮುಸ್ಲೀಮರಿಂದಲೇ...
https://youtu.be/Mvh__wL_Ppk
ವಿಟ್ಲ: ಸಾಲೆತ್ತೂರಿನಲ್ಲಿ ಕೊರಗಜ್ಜ ದೈವದ ವೇಷ ಧರಿಸಿದ ಮದುಮಗನಿಗೆ ಇದೀಗ ಮುಸ್ಲಿಂ ಸಮುದಾಯದವರೇ ತಿರುಗಿಬಿದ್ದಿದ್ದಾರೆ. ಉಮರುಲ್ ಬಾಶಿತ್ ನ ಬಟ್ಟೆಯ ಅಂಗಡಿ ಎನ್ನಲಾದ ಪುತ್ತೂರಿನಲ್ಲಿರುವ ಫಾತಿಮಾ ಸೆಂಟರ್ ಗೆ ಮುಸ್ಲಿಂ ಭಾಂದವರೇ ತೆರಳಬಾರದು...
ಗ್ಯಾಸ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ; ಒರ್ವ ಗಂಭೀರ..!
ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೊನಗನಹಳ್ಳಿಯಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸ್ಫೋಟ ಸಂಭವಿಸಿದ್ದು, ಮನೆ ಹೊತ್ತಿ ಉರಿದಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಗ್ಯಾಸ್ ಸೋರಿಕೆಯಾಗಿ ಮನೆ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಗ್ರಾಮದ ಶಿವಣ್ಣ...
ಪಡುಬಿದ್ರೆ: ಅಮಲು ಪದಾರ್ಥ ಸೇವಿಸಿ ನಡುಬೀದಿಯಲ್ಲಿ ವಿದ್ಯಾರ್ಥಿಗಳ ರಂಪಾಟ..!
ಪಡುಬಿದ್ರೆ: ಅಮಲು ಪದಾರ್ಥ ಸೇವಿಸಿ ರಸ್ತೆ ಮಧ್ಯೆ ವಿಧ್ಯಾರ್ಥಿಗಳು ಹೊಡೆದಾಟಕ್ಕೆ ಇಳಿದ ಘಟನೆ ಪಡುಬಿದ್ರೆ ಪೇಟೆಯಲ್ಲಿ ನಡೆದಿದೆ.
ಚೆನ್ನೈನ ಖಾಸಗಿ ಕಾಲೇಜೊಂದರಲ್ಲಿ ಎಂಬಿಬಿಎಸ್ ಕಲಿಯುತ್ತಿರುವ ವಿಧ್ಯಾರ್ಥಿಗಳು ಎಂದು ಗುರುತಿಸಲಾಗಿದ್ದು, ಸ್ಕೂಟರ್ ನಲ್ಲಿ ಓರ್ವ...
ಸುಳ್ಯ: ಮಗುವಿಗೆ ಚಿಕಿತ್ಸೆ ಕೊಡಿಸಿ ವಾಪಸ್ಸಾಗುತ್ತಿದ್ದ ವೇಳೆ ರಿಕ್ಷಾ ಅಪಘಾತ; ಒಂದು ತಿಂಗಳ ಹಸುಳೆ...
ಸುಳ್ಯ: ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿ ವಾಪಸ್ಸಾಗುವಾಗ ಅಪಘಾತಕ್ಕೆ ಸಿಲುಕಿ ಒಂದು ತಿಂಗಳ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯದ ಬೇಂಗಮಲೆ ಎಂಬಲ್ಲಿ ಜ.7ರಂದು ತಡ ರಾತ್ರಿ ಸಂಭವಿಸಿದೆ.
ಕಲ್ಮಡ್ಕದ ಮಗುವಿಗೆ ಶುಕ್ರವಾರ ಸಂಜೆ...
ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ; ವಿಟ್ಲದಲ್ಲಿ ಭಾಗಶಃ ಯಶಸ್ವಿ
ವಿಟ್ಲ: ರಾಜ್ಯ ಸರ್ಕಾರವು ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಇದಕ್ಕೆ ಕರಾವಳಿಯಲ್ಲೂ ಬೆಂಬಲ ಸೂಚಿಸಿದ್ದು, ವಿಟ್ಲದಲ್ಲಿ ಭಾಗಶಃ ಯಶಸ್ವಿಯಾಗಿದೆ.
ವಿಟ್ಲ ಪೇಟೆಯಲ್ಲಿ ಬೆಳಿಗ್ಗೆನಿಂದಲೇ ಎಲ್ಲಾ ಅಂಗಡಿಗಳ ಮಾಲಕರು ಬಾಗಿಲು ತೆರೆದು...
ಪತ್ನಿಯನ್ನು ಕೊಂದು ಮಂಚದ ಕೆಳಗೆ ಹೂತಿಟ್ಟ ಪತಿರಾಯ
ಚಿತ್ರದುರ್ಗ: ಪತ್ನಿಯನ್ನು ಕೊಂದು ಮಂಚದ ಕೆಳಗೆ ಹೂತಿಟ್ಟು, ಪತ್ನಿ ನಾಪತ್ತೆಯಾಗಿದ್ದಾಳೆಂದು ಕಥೆ ಕಟ್ಟಿದ ಪತಿರಾಯನನ್ನು ಪೊಲೀಸರು ಬಂಧಿಸಿದ ಘಟನೆ ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಗ್ರಾಮದ ನಾರಪ್ಪ ಎನ್ನಲಾಗಿದೆ. ಕೊಲೆಯಾದ...
ವಿಟ್ಲ: ಕೊರಗಜ್ಜ ದೈವಕ್ಕೆ ಅವಮಾನ; ವಿ.ಹಿಂ.ಪ. ಬಜರಂಗದಳದಿಂದ ಶೆಡ್ಡು ಬಾಬು ಆಳ್ವರ ಮನೆಯ ಕೊರಗಜ್ಜನ...
https://youtu.be/Mvh__wL_Ppk
ವಿಟ್ಲ: ಕೊಳ್ನಾಡು - ಸಾಲೆತ್ತೂರು ಪ್ರದೇಶದಲ್ಲಿ ನಡೆದ ಕೊರಗಜ್ಜ ದೈವದ ಅವಹೇಳನದ ಘಟನೆಯ ಬಗ್ಗೆ ಕುಂಡಡ್ಕ ಶೆಡ್ಡು ಬಾಬು ಆಳ್ವ ಇವರ ಮನೆಯಲ್ಲಿ ಇರುವ ಕೊರಗಜ್ಜನ ಕಟ್ಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ...
















