Thursday, November 19, 2026
spot_imgspot_img
spot_imgspot_img
Home Tags Vtvvitla

Tag: vtvvitla

ಕೆಲಿಂಜ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ ಇದರ ವತಿಯಿಂದ ದೇಹ...

ಕೆಲಿಂಜ ಶ್ರೀನಿಕೇತನ ಮಂದಿರದಲ್ಲಿ ತಾರೀಕು 2/4/2025 ರಿಂದ13/4/2025 ರ ವರೆಗೆಬೆಳಿಗ್ಗೆ 6.00 ಗಂಟೆಯಿಂದ 7.30ರ ವರೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ ಇದರ ವತಿಯಿಂದ ದೇಹ -...

ಈಜಿಫ್ಟ್ ವಿದ್ಯಾಕೇಂದ್ರಕ್ಕೆ ತೆರಳುವ ಜುನೈದ್ ಅವರಿಗೆ ಉಕ್ಕುಡದಲ್ಲಿ ಬೀಳ್ಕೊಡುಗೆ

ವಿಟ್ಲ: ವಿಟ್ಲ ಸಮೀಪದ ಉಕ್ಕುಡ ಬದ್ರಿಯಾ ಜುಮಾ ಮಸೀದಿ ಅಧೀನದ ಮುಹ್ಯುಸ್ಸುನ್ನ ದರ್ಸಿನಲ್ಲಿ ಸುದೀರ್ಘ ಕಾಲದವರೆಗೆ ಕಲಿತು ಇದೀಗ ಉನ್ನತ ವ್ಯಾಸಂಗಕ್ಕಾಗಿ ವಿಶ್ವವಿಖ್ಯಾತ ವಿದ್ಯಾಸಂಸ್ಥೆ ಈಜಿಪ್ಟಿನ ಕೈರೋದಲ್ಲಿರುವ ಅಲ್-ಅಝ್‌ಹರ್ ಯುನಿವರ್ಸಿಟಿಗೆ ತೆರಳುತ್ತಿರುವ ಮುಹ್ಯಿಸ್ಸುನ್ನ...

ಸುಳ್ಯ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ನಿಲಯ ಮೇಲ್ವಿಚಾರಕಿಗೆ ಜಿಲ್ಲಾ ನ್ಯಾಯಾಲಯ...

ಪುತ್ತೂರು: ಸುಳ್ಯದಲ್ಲಿ ಕೆಲ ತಿಂಗಳ ಹಿಂದೆ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ನಿಲಯ ಮೇಲ್ವಿಚಾರಕಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸುಳ್ಯದ ಡೆಂಟಲ್...

ಮನೆ ಬಾಗಿಲಿಗೆ ಬರಲಿದೆ ದೇವರ ಪ್ರಸಾದ

ಕುಕ್ಕೆ ಸುಬ್ರಹ್ಮಣ್ಯ ಸಹಿತ ರಾಜ್ಯದ 14 ದೇವಾಲಯಗಳಿಂದ ಇ-ಪ್ರಸಾದ ಸೇವೆಗೆ ಚಾಲನೆ ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಶಾಂತಿನಗರದ...

ಇಡ್ಕಿದು: ಶತಶೃಂಗ ಸ್ಮರಣ ಸಂಚಿಕೆ ಬಿಡುಗಡೆ

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ಶತಶೃಂಗ ಸ್ಮರಣ ಸಂಚಿಕೆ ಬಿಡುಗಡೆ ಮಾ.27ರ ಗುರುವಾರ ಸಂಜೆ ಇಡ್ಕಿದು ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜರಗಿತು.ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಬಿಡುಗಡೆಗೊಳಿಸಿದರು....

ಮ್ಯಾನ್ಮಾ‌ರ್ ಪ್ರಬಲ ಭೂಕಂಪ: ಶತಕ ದಾಟಿದ ಸಾವಿನ ಸಂಖ್ಯೆ

ಮ್ಯಾನ್ಮಾರ್ : ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ನಂತರ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥರು 144 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 730 ಜನರು ಗಾಯಗೊಂಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ತೀವ್ರ ಹಾನಿಗೊಳಗಾದ 2...

ಸುಳ್ಯ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ

ಸುಳ್ಯ:ಜಾಲ್ಲೂರ್ ಗ್ರಾಮದ ವಿನೋಬಾನಗರದಲ್ಲಿ 33 ಕೆ.ವಿ. ಲೈನ್ ವಿದ್ಯುತ್ ಕಂಬಕ್ಕೆ ಗೂಡ್ಸ್ ಲಾರಿಯೊಂದು ಢಿಕ್ಕಿಯಾದ ಘಟನೆ ಮಾ.29ರಂದು ಮುಂಜಾನೆ ನಡೆದಿದೆ. ಸುಳ್ಯ ಕಡೆಯಿಂದ ಹೋಗುತ್ತಿದ್ದ ಗೂಡ್ಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಲಬದಿಗೆ ಬಂದು...

ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರರಿಬ್ಬರ ಸಾವು

ಬಸ್ರೂರು: ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ಮಾ.28ರ ಸಂಜೆ 4.30ರ ಸುಮಾರಿಗೆ ಕುಂದಾಪುರ – ಸಿದ್ದಾಪುರ ರಾಜ್ಯ ಹೆದ್ದಾರಿಯ ಬಳ್ಕೂರಿನಲ್ಲಿ ಸಂಭವಿಸಿದೆ.ಬಸ್ರೂರು ಬಿ.ಎಚ್‌.ನ ನಿವಾಸಿ ರಾಜೇಶ್‌ ಶೆಟ್ಟಿ (64) ಹಾಗೂ...

ಸಿಎಸ್ ಕೆ ವಿರುದ್ದ ಆರ್ ಸಿಬಿಗೆ ಭರ್ಜರಿ ಜಯ

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್‌ಗಳಿಂದ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್...

ವಿಟ್ಲದಿಂದ ಮಧೂರುಗೆ ಹೊರೆಕಾಣಿಕೆ

ವಿಟ್ಲ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಸಂಜೆ ವಿಟ್ಲ ನಗರದಿಂದ ಮಧೂರು ದೇವಸ್ಥಾನಕ್ಕೆ 14 ಪಿಕಪ್ ಹಾಗೂ 2 ಲಾರಿಗಳ ಮೂಲಕ ಹೊರೆಕಾಣಿಕೆ ವಿಜೃಂಭಣೆಯಿಂದ ಸಾಗಿಸಲಾಯಿತು. ವಿಟ್ಲದ...
error: Content is protected !!