Tag: vtvvitla
ಮೂಡುಬಿದಿರೆ: ಸ್ಕೂಟರ್ಗೆ ಕಾರು ಡಿಕ್ಕಿ; ಸವಾರನಿಗೆ ಗಾಯ..!
ಮೂಡುಬಿದಿರೆ: ಸ್ಕೂಟರ್ಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಸ್ವರಾಜ್ಯ ಮೈದಾನದ ಪಕ್ಕದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದಿದೆ.
ಮಂಗಳೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್ಗೆ ಎದುರಿನಿಂದ ವೇಗವಾಗಿ ಬಂದ ಕೇರಳ ಮೂಲದ ಕಾರು ಢಿಕ್ಕಿ...
ಸಿಎಂ ಸಿದ್ದರಾಮಯ್ಯರಿಂದ ‘ಮನೆಗೊಂದು ಗ್ರಂಥಾಲಯ’ ವನ್ನು ಉದ್ಘಾಟನೆ
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ 'ಮನೆಗೊಂದು ಗ್ರಂಥಾಲಯ' ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದರು.
'ಮನೆಗೊಂದು...
ವಿಟ್ಲದೊಡೆಯನಿಗೆ ಉತ್ಸವದ ಸಂಭ್ರಮ
ಪುರಾಣದ ಏಕಚಕ್ರಪುರ ಇಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ. ಸೀಮೆಯ ಜನರಿಗೆ, ಪಾಂಡವರು ಪಾದಗಳಿಟ್ಟು ಮೆರೆದ ಮಣ್ಣಿನಲ್ಲಿ ರೂಪಿಸಿದ ಬೃಹತ್ ದೇವಾಲಯವೆಂಬುದರಲ್ಲಿ ಹೆಮ್ಮೆಯಿದೆ. ಪಂಚಲಿಂಗ ಮಾತ ಪಿತೃ ಸ್ವರೂಪಿ, ನಂಬಿದವರ ಬೆಂಬಿಡದೆ ಕಾವ...
ಮಾಣಿ: ಅಲ್ ಮುರ್ಶಿದ್ ಅಕಾಡೆಮಿಯಲ್ಲಿ ಬೃಹತ್ ಸಮ್ಮೇಳನ
ಮಾಣಿ : ಪಾಟ್ರಕೋಡಿ ಸಮೀಪದ ಕೆದಿಲ ಕುದುಂಬ್ಲಾಡಿ ಅಲ್ ಮುರ್ಶಿದ್ ಅಕಾಡೆಮಿ ಯಲ್ಲಿ 6 ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಜಲಾಲಿಯ್ಯಾ ರಾತೀಬ್ ಮತ್ತು ಅಜ್ಮೀರ್ ಮೌಲಿದ್ ಕಾರ್ಯಕ್ರಮ ಇದೇ ಗುರುವಾರ ಜನವರಿ...
ಪುತ್ತೂರು: ಗೋ ಮಾತೆಯ ಕೆಚ್ಚಲನ್ನು ಕೊಯ್ದ ಪ್ರಕರಣ; ಗೋಮಾತೆಯ ರೋದನಕ್ಕೆ ನ್ಯಾಯ ದೊರೆಯಲು ಪುತ್ತೂರು...
ಚಾಮರಾಜಪೇಟೆಯ ವಿನಾಯಕನಗರದಲ್ಲಿ ಹಿಂದೂ ಸಮಾಜ ಅತ್ಯಂತ ಪೂಜನೀಯ ಭಾವನೆಯಲ್ಲಿ ಕಾಣುವಂತಹ ಗೋ ಮಾತೆಯ ಕೆಚ್ಚಲನ್ನು ಕೊಯ್ದ ದುರುಳರನ್ನು ಬಂಧಿಸಿ ಠಾಣೆ, ಮಹಜರು, ನ್ಯಾಯಲಯ ಎಂದು ಸರಕಾರದ ಹಣದಲ್ಲಿ ದುಷ್ಪರಿಗೆ ರಾಜ್ಯಾತಿಥ್ಯ ಕೊಡುವುದು, ಸರಕಾರಿ...
ಹಾಸನ : ಪ್ರಮೋದ್ ಮುತಾಲಿಕ್ ವಿರುದ್ಧ ಎಫ್ ಐ ಆರ್
ಸಕಲೇಶಪುರದಲ್ಲಿ ಇತ್ತಿಚೆಗೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಇತರರ ವಿರುದ್ಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.9 ರಂದು ಸಕಲೇಶಪುದರಲ್ಲಿ ನಡೆದಿದ್ದ ವಿರಾಟ್...
ಜಮ್ಮು ಮತ್ತು ಕಾಶ್ಮೀರದ ಝಡ್-ಮೋರ್ಹ್ ಸುರಂಗ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಬಹು ನಿರೀಕ್ಷಿತ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದರು. 6.5 ಕಿ.ಮೀ ಉದ್ದದ ಈ ಸುರಂಗವು ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದು, ಈಗ ಚಳಿಗಾಲದ ಕಠಿಣ...
ಮಡಿಕೇರಿ: ಪಾರ್ಕಿಂಗ್ ಮಾಡಿದ್ದ ಕಾರು ಕಳವು; ಆರೋಪಿ ಅರಸ್ಟ್..!
ಮಡಿಕೇರಿ: ಪಾರ್ಕಿಂಗ್ ಮಾಡಿದ್ದ ಕಾರು ಕದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದ್ದು, ಆತನಿಂದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಯನ್ನು ನಾಪೋಕ್ಲು ನಿವಾಸಿ ರಫೀಕ್ (30) ಎಂದು ಗುರುತಿಸಲಾಗಿದೆ.
ಬೆಕಲ್...
ಮಂಗಳೂರು: ಸಿಗರ್ ಲೈಟರ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ; ನಾಲ್ವರು ಅರೆಸ್ಟ್..!
ಮಂಗಳೂರು: ಸಿಗರೇಟು ಸೇದುವ ವೇಳೆ ಲೈಟರ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ತಣ್ಣೀರುಬಾವಿಯ ಗಣೇಶ ಕಟ್ಟೆಯಲ್ಲಿ ನಡೆದಿದ್ದು. ಪಣಂಬೂರು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ...
ಪ್ರೀತಿಸುವಂತೆ ಅನ್ಯಕೋಮಿನ ಯುವಕನಿಂದ ಕಿರುಕುಳ; ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ..!
ಕಲಬುರಗಿ: ಮುಸ್ಲಿಂ ಯುವಕನ ಕಿರುಕುಳ ತಾಳಲಾರದೇ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೇವರ್ಗಿ ತಾಲೂಕಿನಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 14 ವರ್ಷದ...
















