Sunday, June 29, 2025
spot_imgspot_img
spot_imgspot_img

ಕಿರುತೆರೆಯ ಜನಪ್ರಿಯ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆ!!

- Advertisement -
- Advertisement -

ಚೆನ್ನೈ: ತಮಿಳು ಧಾರಾವಾಹಿಯ ಜನಪ್ರಿಯ ನಟಿ ವಿ.ಜೆ. ಚಿತ್ರಾ ಚೆನ್ನೈನ ಹೊರವಲಯದಲ್ಲಿರುವ ಹೋಟೆಲ್‌ನ ತಮ್ಮ ಕೋಣೆಯಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದಾರೆ. ತಮಿಳಿನ ವಿಜಯ್ ಟಿವಿಯಲ್ಲಿ ಪ್ರಸಾರವಾಗುವ ‘ಪಾಂಡಿಯನ್ ಸ್ಟೋರ್ಸ್’ ಧಾರಾವಾಹಿಯಲ್ಲಿ ನಟಿಸಿ ಅತ್ಯಂತ ಜನಪ್ರಿಯತೆ ಗಳಿಸಿದ್ದರು.

ಧಾರಾವಾಹಿ ಚಿತ್ರೀಕರಣದ ನಂತರ ಅವರು ತಡವಾಗಿ ಹೋಟೆಲ್‌ಗೆ ಮರಳಿದ್ದರು. ಹೋಟೆಲ್ ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ವಿ.ಜೆ. ಚಿತ್ರಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 28 ವರ್ಷದ ಈ ನಟಿಯ ಸಾವಿಗೆ ತಮಿಳು ಕಿರುತೆರೆ ಸೇರಿದಂತೆ ಹಲವು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

- Advertisement -

Related news

error: Content is protected !!