- Advertisement -
- Advertisement -
ವಿಟ್ಲ:ಶ್ರೀ ಸತ್ಯ ಸಾಯಿ ಲೋಕ ಸೇವಾ ಎಜುಕೇಶನಲ್ ಅಳಿಕೆ ಇಂಗ್ಲಿಷ್ ಮೀಡಿಯಂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ವಸ್ತಿಕ್ ಎಸ್ ಶೆಟ್ಟಿ 95.16% ಪಡೆದಿದ್ದಾನೆ.
ಈತ ಪಾಲ್ತಿಮಾರ್ ಸುಧೀರ್ ಕುಮಾರ್ ಶೆಟ್ಟಿ ಮತ್ತು ಸುನಿತಾ ಎಸ್ ಶೆಟ್ಟಿರವರ ಪುತ್ರ.
- Advertisement -