Sunday, June 29, 2025
spot_imgspot_img
spot_imgspot_img

THANK YOU INDIA: ಜಾಹೀರಾತು ಫಲಕಗಳೊಂದಿಗೆ ಭಾರತ, ಮೋದಿಗೆ ಧನ್ಯವಾದ ಹೇಳಿದ ಕೆನಡಾ

- Advertisement -
- Advertisement -

ಗ್ರೇಟರ್ ಟೊರೊಂಟೊ: ಭಾರತದಲ್ಲಿ ಉತ್ಪಾದಿಸಲಾದ 5 ಲಕ್ಷ ಡೋಸ್ ಕೊರೋನಾ ಪಡೆದುಕೊಂಡಿರುವ ಕೆನಡಾ ಭಾರತಕ್ಕೆ ಧನ್ಯವಾದ ಹೇಳಿದೆ.

ಗ್ರೇಟರ್ ಟೊರೊಂಟೊ ಪ್ರದೇಶ ಸೇರಿದಂತೆ ಹಲವೆಡೆ ಬೃಹತ್ ಜಾಹಿರಾತು ಫಲಕಗಳನ್ನು ಹಾಕುವ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗು ಭಾರತಕ್ಕೆ ಧನ್ಯವಾದಗಳು ಎಂದು ಹೇಳಲಾಗಿದೆ.

ಜನವರಿ 20 ರಂದು ಭಾರತದ ಮೇಡ್ ಇನ್ ಇಂಡಿಯಾ ಕೊರೋನಾ ಲಸಿಕೆಗಳ ಸರಬರಾಜು ಆರಂಭಿಸಿದ ನಂತರ ಭಾರತದಿಂದ ವಿದೇಶಗಳಿಗೆ 481 ಲಕ್ಷ ಡೋಸ್ ಕೊರೋನಾವೈರಸ್ ಲಸಿಕೆಗಳನ್ನು ರಫ್ತು ಮಾಡಲಾಗಿದೆ. ಕೆನಡಾ ಕೂಡ 5 ಲಕ್ಷ ಡೋಸ್ ಲಸಿಕೆ ಪಡೆದುಕೊಂಡಿದ್ದು, ಈ ಕಾರಣದಿಂದ ಭಾರತಕ್ಕೆ ಧನ್ಯವಾದ ಹೇಳಲಾಗಿದೆ. ನ್ಯವಾದ ಹೇಳಲು ವಿಭಿನ್ನ ಮಾರ್ಗ ಅನುಸರಿಸಿರುವ ಕೆನಡಾ ಬೃಹತ್ ಜಾಹಿರಾತು ಫಲಕಗಳನ್ನು ಅಳವಡಿಸಿದೆ.

- Advertisement -

Related news

error: Content is protected !!