Tuesday, July 2, 2024
spot_imgspot_img
spot_imgspot_img

ವಿಟ್ಲ : ಚಾಲಕನ ನಿಯಂತ್ರಣ ತಪ್ಪಿ ಗ್ಯಾರೇಜ್ ಗೆ ನುಗ್ಗಿದ ಕಾರು

- Advertisement -G L Acharya panikkar
- Advertisement -

ವಿಟ್ಲ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಗ್ಯಾರೇಜ್ ಗೆ ನುಗ್ಗಿದ ಘಟನೆ ವಿಟ್ಲ ಸಮೀಪದ ಅಪ್ಪೆರಿಪಾದೆ ಎಂಬಲ್ಲಿ ನಡೆದಿದೆ.

ವಿಟ್ಲ ಕಾಸರಗೋಡು ರಸ್ತೆಯ ಅಪ್ಪೆರಿಪಾದೆ ಎಂಬಲ್ಲಿ ಹೈವೆ ಪಕ್ಕದ ಗ್ಯಾರೇಜ್ ಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ನುಗ್ಗಿದ್ದು, ಘಟನೆಯಲ್ಲಿ ಗ್ಯಾರೇಜ್ ನ ಮೇಲ್ಮಾವಣಿಗೆ ಹಾನಿಗೊಂಡಿದೆ ಹಾಗೂ ಕಾರು ಕೂಡ ಜಖಂಗೊಡಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬಬೇಕಿದೆ.

- Advertisement -

Related news

error: Content is protected !!