Saturday, June 20, 2026
spot_imgspot_img
spot_imgspot_img

“ದಿ ಡರ್ಟಿ ಪಿಕ್ಚರ್” ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾ ನಿವಾಸದಲ್ಲಿ ಶವವಾಗಿ ಪತ್ತೆ!!

- Advertisement -
- Advertisement -

ಕೊಲ್ಕತ್ತಾ: ಬಾಲಿವುಡ್‌ನ ಖ್ಯಾತ ಚಲನಚಿತ್ರ ದಿ ಡರ್ಟಿ ಪಿಕ್ಚರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ಅವರು ದಕ್ಷಿಣ ಕೊಲ್ಕತ್ತಾ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೂರನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಗಿಲು ತೆರೆದಾಗ 33 ವರ್ಷದ ಆರ್ಯ ಬ್ಯಾನರ್ಜಿ ಅವರ ಶವ ಮಲಗುವ ಕೋಣೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ದಿವಂಗತ ಸಿತಾರ್ ವಾದಕ ನಿಖಿಲ್ ಬಂಡೋಪಾಧ್ಯಾಯ ಅವರ ಪುತ್ರಿ ಆರ್ಯ ‘ಎಲ್.ಎಸ್.ಡಿ: ಲವ್ ಸೆಕ್ಸ್ ಔರ್ ಧೋಕಾ’ (2010) ಮತ್ತು ‘ದಿ ಡರ್ಟಿ ಪಿಕ್ಚರ್’ (2011) ಜೊತೆಗೆ ಇತರ ಚಿತ್ರಗಳಲ್ಲಿ ನಟಿಸಿದ್ದಾರೆ.

- Advertisement -

Related news

error: Content is protected !!