- Advertisement -
- Advertisement -
ಪುತ್ತೂರು: ಪುತ್ತೂರು-ಮಂಗಳೂರು ರೈಲು ಮಾರ್ಗದ ಮುರ ಎಂಬಲ್ಲಿ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಏ.23ರ ಬೆಳಿಗಿನ ಜಾವ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಕಾಸರಗೋಡು ಚಂದ್ರಗಿರಿಯ ಮೇಲ್ಪರಂಬ ಕಲನಾಡಿನ ಜಿ ಎನ್ ರ್ಕ್ಯಾಟ್ರಸ್ ನಿವಾಸಿ ಇಸ್ಲಾಮುದ್ದೀನ್ ಕೆ ಎಂಬವರ ಪುತ್ರ ಸಮೀರುಲ್ಲಾ ಎಂದು ಗುರುತಿಸಲಾಗಿದೆ.
- Advertisement -