Wednesday, May 15, 2024
spot_imgspot_img
spot_imgspot_img

ಪೆರ್ನೆ: ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಲಾರಿ ನಿಯಂತ್ರಣ ತಪ್ಪಿ ಗ್ಯಾರೇಜ್ ಗೆ ಡಿಕ್ಕಿ..!!

- Advertisement -G L Acharya panikkar
- Advertisement -

ಪೆರ್ನೆ : ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಗ್ಯಾರೇಜ್ ಗೆ ನುಗ್ಗಿದ ಘಟನೆ ಪೆರ್ನೆಯಲ್ಲಿ ನಡೆದಿದೆ.

ಪೆರ್ನೆಯ ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಗ್ಯಾರೇಜ್ ನುಗ್ಗಿದ್ದು, ಘಟನೆಯಿಂದಾಗಿ ಗ್ಯಾರೇಜ್ ಗೆ ಹಾನಿಯುಂಟಾಗಿದೆ. ಘಟನೆಯಿಂದಾಗಿ ಮುಂಭಾಗದಿಂದ ಬರುತ್ತಿದ್ದ ಪಿಕಪ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

- Advertisement -

Related news

error: Content is protected !!