Saturday, May 11, 2024
spot_imgspot_img
spot_imgspot_img

ಆ.20ರಂದು ಪಣೋಲಿಬೈಲಿನಲ್ಲಿ ಕೋಲ ಮತ್ತು ಅಗೇಲು ಸೇವೆ ಇರುವುದಿಲ್ಲ- ಆಡಳಿತ ಮಂಡಳಿ

- Advertisement -G L Acharya panikkar
- Advertisement -

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆ.20ರ ಆದಿತ್ಯವಾರದಂದು “ಅಗೇಲು ಸೇವೆ” ಮತ್ತು “ಕೋಲ ಸೇವೆ” ಇರುವುದಿಲ್ಲ ಎಂದು ಆಡಳಿತ ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ದಿನಾಂಕ 21-08-2023 ರ ಸೋಮವಾರದಂದು ನಾಗರ ಪಂಚಮಿ ನಿಮಿತ್ತವಾಗಿ ದಿನಾಂಕ 20-08-2023 ರ ಆದಿತ್ಯವಾರದಂದು ಕ್ಷೇತ್ರದಲ್ಲಿ “ಆಗೇಲು ಸೇವೆ” ಮತ್ತು “ಕೋಲ ಸೇವೆ” ಇರುವುದಿಲ್ಲ.

- Advertisement -

Related news

error: Content is protected !!