Thursday, June 18, 2026
spot_imgspot_img
spot_imgspot_img

ಇಳಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ!

- Advertisement -
- Advertisement -

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಅಸ್ಥಿರತೆಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬದಲಾವಣೆಗಳಾಗುತ್ತಲೇ ಇದೆ. ಇಂದು ಚಿನ್ನದ ಬೆಲೆ ಕುಸಿತ ಕಂಡಿದೆ.ಚಿನ್ನದ ಬೆಲೆ 10 ಗ್ರಾಂಗೆ ಶೇಕಡಾ 0.02ರಷ್ಟು ಇಳಿಕೆಯಾಗಿ, 49,250 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.2ರಷ್ಟು ಏರಿಕೆಗೊಂಡು ಕೆಜಿಗೆ 63,635 ರೂಪಾಯಿಗೆ ತಲುಪಿದೆ.

ಕಳೆದ ದಿನದ ವಹಿವಾಟಿನಲ್ಲಿ ಚಿನ್ನದ ದರ 10 ಗ್ರಾಂಗೆ ಶೇಕಡಾ 1.8ರಷ್ಟು ಅಥವಾ 920 ರೂಪಾಯಿ ಇಳಿಕೆಗೊಂಡರೆ, ಬೆಳ್ಳಿಯು ಕೆಜಿಗೆ ಶೇಕಡಾ 2.7ರಷ್ಟು ಅಥವಾ 1,800 ರೂಪಾಯಿನಷ್ಟು ಕುಸಿದಿದೆ.

- Advertisement -

Related news

error: Content is protected !!