Tuesday, October 20, 2026
spot_imgspot_img
spot_imgspot_img

ಇಂದು(ಅ.20) ಪುಣಚದಲ್ಲಿ ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತ ಪಡಿಸುವ ಅಮೋಘ ಮನರಂಜನಾ ಕಾರ್ಯಕ್ರಮ

- Advertisement -
- Advertisement -

ಶ್ರೀದೇವಿ ವಿದ್ಯಾಕೇಂದ್ರ ಪುಣಚ ಇದರ ಆಶ್ರಯದಲ್ಲಿ ಶ್ರೀ ಶಾರದೋತ್ಸವ ಸಮಿತಿ ದೇವಿನಗರ, ಪುಣಚ ಇಲ್ಲಿನ 44ನೇ ವರ್ಷದ ಶಾರದೋತ್ಸವದ ಅಂಗವಾಗಿ ತಮ್ಮ ವಿನೂತನ ಕಾರ್ಯಕ್ರಮಗಳ ಮೂಲಕ ಮೂಲಕ ಕರಾವಳಿ ಕರ್ನಾಟಕದಾದ್ಯಾಂತ ಅಪಾರ ಜನಮನ್ನಣೆ ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ-ಕಂಬಳಬೆಟ್ಟು, ಕಲಾ ತಂಡದಿಂದ ಇಂದು ರಾತ್ರಿ 9:00ಗಂಟೆಯಿಂದ ಅಮೋಘ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ನೃತ್ಯಗಾರರಾಗಿರುವ ನಿಶಾಂತ್ ಶೆಟ್ಟಿ,ಗಾಯಕರಾದ ಹೇಮ್ ಚಂದ್ರ ಅರುವ, ಚರಣ್ ಅಮೈ, ಮಮತಾ ಕಲ್ಲಡ್ಕ, ಪ್ರಖ್ಯಾತ ಕಲಾ ತಂಡಗಳಾದ NV Dance Studio ಪುತ್ತೂರು, ವಿಶ್ವಗುರು ನೃತ್ಯ ಶಾಲೆ ಪುತ್ತೂರು,ಕಲಾತಪಸ್ವಿ ಸಾಂಸ್ಕೃತಿಕ ತಂಡದ ನಿರ್ದೇಶಕರಾದ ಜೈದೀಪ್ ಅಮೈ ಯವರ ನಿರೂಪಣೆಯಲ್ಲಿ, ಇನ್ನೂ ಅನೇಕ ಕಲಾವಿದರ ಸಮಾಗಮದೊಂದಿಗೆ ವೈಭವಯುತವಾಗಿ ಅಮೋಘ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!