Tuesday, April 23, 2024
spot_imgspot_img
spot_imgspot_img

ಟೋಕಿಯೋ ಪ್ಯಾರಾಲಿಂಪಿಕ್ಸ್: ಮುಂದುವರಿದ ಪದಕ ಭೇಟೆ…! ಒಂದೇ ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದ ಭಾರತೀಯರು..!

- Advertisement -G L Acharya panikkar
- Advertisement -

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಇಂದು ಪದಕದ ಭೇಟೆ ಮುಂದುವರಿದಿದೆ. ಇಂದು ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕದ ನಂತರ ಒಂದೇ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇದನ್ನೂ ಓದಿ: ಚಿನ್ನದ ಹುಡುಗ ಸುಮಿತ್..! ಟೋಕಿಯೋ ಅಂಗಳದಲ್ಲಿ ಭಾರತದ ತಾರೆಯ ವಿಶೇಷ ಕ್ಷಣಗಳ ಫೋಟೋ ಇಲ್ಲಿದೆ..!

ಪುರುಷರ ಹೈಜಂಪ್ (High jump – T63) ನಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಗೆದ್ದರೆ, ಶರದ್ ಕುಮಾರ್ ಕಂಚು ಗೆದ್ದಿದ್ದಾರೆ. ಪದಕದ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

- Advertisement -

Related news

error: Content is protected !!