Tuesday, June 16, 2026
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲೈಮುಗಿಲನ್ ವರ್ಗಾವಣೆ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್.ವಿ. ನೇಮಕ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಮುಲೈಮುಗಿಲನ್ ರವರು ಇದೀಗ ವರ್ಗಾವಣೆಗೊಂಡಿದ್ದು,ಕರ್ನಾಟಕ ರಾಜ್ಯ ನೋಂದಾವಣಾ ಇಲಾಖೆಯ ಇನ್ ಸ್ಪೆಕ್ಟರ್ ಜನರಲ್ ಹಾಗೂ ಕಮಿಷನರ್ ಆಫ್ ಸ್ಟಾಂಪ್ಸ್ ಆಗಿ ಅವರನ್ನು ರಾಜ್ಯ ಸರಕಾರ ವರ್ಗಾಯಿಸಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಅಡಿಶನಲ್ ಕಮಿಷನರ್ ಆಗಿರುವ ಐ.ಎ.ಎಸ್. ಅಧಿಕಾರಿ ದರ್ಶನ್ ಎಚ್.ವಿ. ಯವರು ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶವಾಗಿದೆ.

- Advertisement -

Related news

error: Content is protected !!