Thursday, May 2, 2024
spot_imgspot_img
spot_imgspot_img

ವಿಟ್ಲ: (ನ.24) ವಿ.ಹೆಚ್ ಕಾಂಪ್ಲೆಕ್ಸ್‌ನಲ್ಲಿ ‘ಟ್ರೆಂಡ್ ಸ್ಟೋರ್’ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ : ಪುತ್ತೂರು ರಸ್ತೆಯ ವಿ.ಹೆಚ್ ಕಾಂಪ್ಲೆಕ್ಸ್‌ನಲ್ಲಿ ನ.24 ರಂದು ಬೆಳಿಗ್ಗೆ 10ಕ್ಕೆ ‘ಟ್ರೆಂಡ್ ಸ್ಟೋರ್‍’ ಶುಭಾರಂಭಗೊಳ್ಳಲಿದೆ.

ಗ್ರಾಹಕರಿಗೆ ಅನುಕೂಲವಾಗುವಂತಹ ಬ್ರಾಂಡೆಡ್ ವಸ್ತುಗಳನ್ನು ಇನ್ನು ವಿಟ್ಲದಲ್ಲೇ ಖರೀದಿಸಲು ಅವಕಾಶವಿದೆ. ಬ್ಯಾಗ್ಸ್, ಕನ್ನಡಕಗಳು, ಫರ್ಫ್ಯೂಮ್ಸ್, ಶರ್ಟ್ಸ್, ಟಿ-ಶರ್ಟ್ಸ್, ಶೂ, ಬೆಲ್ಟ್, ವಾಚ್‌ಗಳು, ಸ್ಯಾಂಡಲ್‌ಗಳು, ಡೈಲಿ ವೇರ್‍ಸ್, ಜೆಂಟ್ಸ್‌ ವೇರ್, ಲೇಡೀಸ್ ವೇರ್‍, ಕಿಡ್ಸ್ ವೇರ್ ಹಾಗೂ ಇನ್ನಷ್ಟು ಬಗೆ ಬಗೆಯ ಐಟಂಗಳು ಗ್ರಾಹಕರನ್ನು ಮನಸೂರೆಗೊಳಿಸಲಿದೆ. ಇವುಗಳೆಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

- Advertisement -

Related news

error: Content is protected !!