Monday, May 13, 2024
spot_imgspot_img
spot_imgspot_img

ವಿಟ್ಲ: ಕುಳ, ಇಡ್ಕಿದು, ವಿಟ್ಲ ಮುಡ್ನೂರು ಗ್ರಾಮದಲ್ಲಿ ಬಿರುಸಿನ ಮತದಾನ

- Advertisement -G L Acharya panikkar
- Advertisement -

ವಿಟ್ಲ: ಏಕಕಾಲದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ವಿಟ್ಲದ ಕುಳ, ಇಡ್ಕಿದು, ವಿಟ್ಲ ಮುಡ್ನೂರು ಗ್ರಾಮದ ವಿವಿಧೆಡೆಗಳಲ್ಲಿ ಮತದಾನ ನಡೆಯುತ್ತಿದೆ.

ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ 30% ಮತದಾನ ದಾಖಲಾಗಿದೆ. ಮತದಾನ ಕೇಂದ್ರದ ಸುತ್ತಮುತ್ತ ಕಾಂಗ್ರೆಸ್ ಬಿಜಿಪಿ, ಎಸ್‌ಡಿಪಿಐ, ಜೆಡಿಎಸ್, ಅರುಣ್ ಕುಮಾರ್‍ ಪುತ್ತಿಲ ಬೆಂಬಲಿಗರು ಬೂತ್ ತೆರೆದು ಮತದಾರರಿಗೆ ಸುಲಭ ಆಗುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.

- Advertisement -

Related news

error: Content is protected !!