- Advertisement -
- Advertisement -
ಬಾಲ್ಯದಲ್ಲಿಯೇ ಯಕ್ಷಗಾನ, ಸಿನಿಮಾ, ಟೆಲಿಫಿಲ್ಮ್, ಧಾರವಾಹಿ, ನಾಟಕಗಳನ್ನು ರಚಿಸಿ ನಿರ್ದೇಶಿಸಿ ನಟಿಸಿದಂತಹ “ಅಶೋಕ್ ಶೆಟ್ಟಿ ಅಂಬ್ಲಮೊಗರು”ರವರು ನಿಧನರಾದರು.
ಇವರು ಬಾಲ್ಯದಲ್ಲಿಯೇ ಬಾಲ ಪ್ರತಿಭೆಯಾಗಿ ಅವರು ರಚಿಸಿ ನಿರ್ದೇಶಿಸಿ ನಟಿಸಿದ ನಾಟಕ, ಕಾಲಚಕ್ರ, ಮಾರಿಮುನಿಂಡು, ಮಸಣದ ಸುಮ, ಏಯ್, ಗುವೆಲ್, ಕಟ್ಟೆದ ಗುಳಿಗೆ, ಕದ್ಸಲೆ , ಏರ್ ?, ಗಂಗರಾಮ, ಅಜನೆ ಆಪುಂಡು, ಏರ್ನ ಕಸರತ್ತು, ತಿರ್ಲ್, ಇನ್ನು ಅನೇಕ ನಾಟಕಕ್ಕೆ ಜೀವ ತುಂಬಿದ್ದರು. ಅವರು ನಟಿಸಿದ ಸಿನಿಮಾ ಒರಿಯರ್ದೊರಿ ಅಸಲ್ ಸಿನಿಮಾದಲ್ಲಿ ನಾತು”ನ ಪಾತ್ರದಲ್ಲಿ ಜನಪ್ರಿಯತೆಯನ್ನು ಪಡೆದಿದ್ದರು.
ರಂಗ್, ರಿಪ್ಟಾನ್ ಸಾಂಗ್, ಚಲ್ಲಾ ಪಿಲ್ಲಿ, ಕುಡ್ಲ ಕೆಫೆ, ಲವ್ ಕೋಕ್ವೆಲ್ ಮುಂತಾದ ಸಿನಿಮಾ ಹಾಗೂ ಅಜ್ಜನ ನಿರೆಲ್ ಎಂಬ ಟೆಲಿಫಿಲ್ಮ್ “ಪಿರ್ಕಿ ಬಿತ್ತಿಲ್” ಎಂಬ ಧಾರವಾಹಿಯಲ್ಲಿ ಕೂಡ ನಟಿಸಿದ್ದರು.
- Advertisement -