- Advertisement -
- Advertisement -



ಕಾಸರಗೋಡು: ನಿಷೇಧಿತ ಮಾದಕವಸ್ತುಗಳಾದ ಗಾಂಜಾ ಮತ್ತು ಎಂ ಡಿ ಎಂ ಎ ಸಹಿತ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಪ್ಪಳದ ಅಬ್ದುಲ್ ನವೀದ್ (30) ಮತ್ತು ಮುಹಮ್ಮದ್ ಸಮೀರ್ (29) ಬಂಧಿತರು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಉಪ್ಪಳ ಪರಿಸರ ದಿಂದ ಬಂಧಿಸಲಾಯಿತು ಎಂದು ತಿಳಿದುಬಂದಿದೆ.
- Advertisement -