Sunday, June 21, 2026
spot_imgspot_img
spot_imgspot_img

ವಿಟ್ಲ: ಕೃಷಿಕ ಶ್ರೀ ಕೊರಗ ಪೂಜಾರಿ ಅಸ್ತಂಗತ

- Advertisement -
- Advertisement -

ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಶೆಡ್ಡು ನಿವಾಸಿ ಕೃಷಿಕ ಶ್ರೀ ಕೊರಗ ಪೂಜಾರಿ (92) ಇವರು ಅಸೌಖ್ಯ ಕಾರಣದಿಂದ ಆ. 12 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪುತ್ರ ಮಜಿ ವೀರಕಂಬ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿ, ಸೊಸೆ ಕುದ್ದುಪದವು ಉದಯಗಿರಿ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ರೇವತಿ , ಪುತ್ರಿ ಲೀಲಾವತಿ ಬುಳೇರಿಕಟ್ಟೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!