Saturday, June 28, 2025
spot_imgspot_img
spot_imgspot_img

ವಿಟ್ಲ : (ನ.1) Team ಸನಾತನ ವಿಟ್ಲ ಹಾಗೂ ಆರ್ ಕೆ ಕಲಾ ಸಂಸ್ಥೆಗಳು ವಿಟ್ಲ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೂಡು ದೀಪ ತಯಾರಿಸುವ ಸ್ಪರ್ಧೆ

- Advertisement -
- Advertisement -

ವಿಟ್ಲ : Team ಸನಾತನ ವಿಟ್ಲ ಹಾಗೂ ಆರ್ ಕೆ ಕಲಾ ಸಂಸ್ಥೆಗಳು ವಿಟ್ಲ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಾರಂಪರಿಕ ಶೈಲಿಯ ಗೂಡು ದೀಪ ತಯಾರಿಸುವ ಸ್ಪರ್ಧೆಯು ದಿನಾಂಕ 1-11-2024ನೇ, ಶುಕ್ರವಾರದಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನ ಸಂಜೆ ಗಂಟೆ 3.15 ರಿಂದ 5 ರವರೆಗೆ ನಡೆಯಲಿದೆ.

3, 4, 5 ಹಾಗೂ 6, 7, 8 ನೇ ತರಗತಿಯ ಮಕ್ಕಳಿಗೆ ಎಂಬ ಎರಡು ವಿಭಾಗ ಇದೆ ಗೂಡು ದೀಪ ತಯಾರಿಸಲು 1 ಗಂಟೆ 45 ನಿಮಿಷ ಕಾಲಾವಕಾಶ ನೀಡಲಾಗುವುದು

ವಿ. ಸೂಚನೆ : ಗೂಡುದೀಪ ತಯಾರಿಕೆಗೆ ಬೇಕಾಗುವ ಸಲಕರಣೆಗಳನ್ನು ಸ್ಪರ್ಧಾಳುಗಳು ಹೊಂದಿಸಿಕೊಳ್ಳಬೇಕು.

ಮಾಹಿತಿಗಾಗಿ ಸಂಪರ್ಕಿಸಿ
9448339207
9448260688
7411306455
9008901838

- Advertisement -

Related news

error: Content is protected !!