Tuesday, May 21, 2024
spot_imgspot_img
spot_imgspot_img

ಮಲ್ಪೆಯಲ್ಲಿ ಬಂಧರಿನ ಧಕ್ಕೆಯ ಬಳಿ ಸಿಕ್ಕ ಅಪರಿಚಿತ ವ್ಯಕ್ತಿಯ ಶವ

- Advertisement -G L Acharya panikkar
- Advertisement -

ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ನಿನ್ನೆ ಮಲ್ಪೆಯ ಸಿಕ್ಕಿದೆ.
ಮೃತರ ಬಲಗೈಯಲ್ಲಿ “ಸುಮ” ಎಂಬ ಹೆಸರು ಹಾಗೂ ಎಡ ಕೈಯಲ್ಲಿ SS ಅಕ್ಷರಗಳಿರುವ ಅಚ್ಚೆ ಇದೆ.
ಮೃತರು ನೀಲಿ, ಕಪ್ಪು, ಬಿಳಿ ಬಣ್ಣಗಳಿರುವ ಅರ್ಧ ತೋಳಿನ ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಂದು ಬಣ್ಣದ ಒಳ ಚಡ್ಡಿ ಧರಿಸಿದ್ದಾರೆ . ಮೃತರು ಸುಮಾರು 3 ದಿನಗಳ ಹಿಂದೆ ಬೋಟಿನಿಂದ ಆಯತಪ್ಪಿ ಅಥವಾ ಯಾವುದೋ ಕಾರಣದಿಂದ ಮಲ್ಪೆ ಬಂದರಿನ ಧಕ್ಕೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

- Advertisement -

Related news

error: Content is protected !!